ಉಡಾಳ ಮೆಂಬರ್119|UDAL MEMBER 119|JANAPADA STORY|
Автор: Jagadish Mooki
Загружено: 2024-06-21
Просмотров: 146033
Описание:
#udalmember #comedy #video
Karnataka Construction Board's Social media's page link:
https://linktr.ee/KBOCWWB
ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾಹಿತಿಗಾಗಿ ಈ ಲಿಂಕನ್ನು ಒತ್ತಿ: https://linktr.ee/KBOCWWB
ಉಡಾಳ ಮೇಂಬರ್ ಇದು ಗ್ರಾಮೀಣ ಸೊಗಡಿನ ಕತೆಯಾಗಿದೆ.
ಗ್ರಾಮೀಣ ಜನರ ಬದುಕಲ್ಲಿ ಬರುವ ನಿರಿಕ್ಷಿತ ಮತ್ತು ಅನಿರಿಕ್ಷತ ಘಟನೆಗಳನ್ನು ಹಾಸ್ಯಮಿಶ್ರಿತ ಚಿತ್ರವನ್ನಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೆವೆ. ಅಲ್ಲದೆ ಸಾಮಾನ್ಯ ವ್ಯಕ್ತಿ ಕೂಡಾ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ ಕಲಾವಿದನಾಗಬಲ್ಲ ಎಂಬುದಕ್ಕೆ ನಮ್ಮ ಕಿರುಚಿತ್ರದಲ್ಲಿ ಅಭಿನಯಿಸುವ ನಟರೆ ಸಾಕ್ಷಿ, ಬರಿ ಸಾಮಾನ್ಯ ವ್ಯಕ್ತಿಗಳನ್ನೆ ಬಳಸಿಕೊಂಡು ಈ ಕಿರುಚಿತ್ರವನ್ನು ಮಾಡುತ್ತಿದ್ದೆವೆ,
ಗ್ರಾಮೀಣ ಬದುಕಿನ ಜೋತೆಗೆ ಅವಶ್ಯಕತೆಗನುಗುಣವಾಗಿ ಸಂದರ್ಭಗಳನ್ನು ಚಿತ್ರಿಕರಿಸಿ ನಿಮ್ಮ ಮುಂದೆ ತರುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೆವೆ,
ಅಲ್ಲದೆ ಚಿತ್ರೀಕರಣಕ್ಕೆ ಸಹಕರಿಸುವ ಅಗಡಿ, ಭೋಗೆನಾಗರಕೊಪ್ಪ, ತಿರುಮಲಕೊಪ್ಪ, ಪರಸಾಪುರ, ಕಲಕುಂಡಿ, ತಡಸ ಕ್ರಾಸ ಹುಲಿಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ತರಿಗೆ ಮತ್ತು ಪ್ರತ್ಯಕ್ಷö್ಯವಾಗಿ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳು...
• ಮಹಾ ಕಳ್ಳರು |UK COMEDY VIDEO| @SantoshKeri
• ಉಡಾಳ ಮೆಂಬರ್98|UDAL MEMBER 98|GOKULRAJ|MOUN...
• ಉಡಾಳ ಮೆಂಬರ್97|UDAL MEMBER 97|MOUNESH BADIG...
#ambulance
#udalamember
#comedyvideo
#comedy
#
#ukcomedy
#ukmember
Повторяем попытку...
Доступные форматы для скачивания:
Скачать видео
-
Информация по загрузке: