ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಅಪ್ಪು ಹೇಳಿದ ಮಾತು ಕೊನೆಗೂ ನಿಜವಾಯ್ತು..!? DharshiniDeltaNagaraj| Harikathe| Harish Nagaraju |Newso Newsu

Автор: NewsO NewsU ನ್ಯೂಸೋ ನ್ಯೂಸು

Загружено: 2025-08-08

Просмотров: 97425

Описание: ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡ್‌ಕಾಸ್ಟ್‌ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್‌ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ.
ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಕನ್ನಡ ಖ್ಯಾತ ಕೋರಿಯೋಗ್ರಫರ್, ನಟಿ ದರ್ಶಿನಿ ಡೆಲ್ಟಾ ನಾಗರಾಜ್ ಭಾಗವಹಿಸಿದ್ದಾರೆ.ಮೂಲತ ಪಾವಗಡದವರಾದ ದರ್ಶಿನಿ ತೆಲುಗು ಡ್ಯಾನ್ಸ್ ರಿಯಾಲಿಟಿ ಶೋ ಗಳ ಮೂಲಕ ಚಿರಪರಿಚತರಾದ್ರು ಅಲ್ಲದೆ ತಮಿಳು ಚಿತ್ರರಂಗದಲ್ಲೂ ಕೂಡ ಕೋರಿಯೋಗ್ರಫರ್ ಆಗಿ ಗುರುತಿಸಿಕೊಂಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಮೂಲಕ ಕನ್ನಡದ ಕೋರಿಯೋಗ್ರಫರ್ ಆಗಿ ಮುನ್ನಲೆಗೆ ಬಂದ್ರು.ಇಂದಿನ ‘ಹರಿಕಥೆ’ಯಲ್ಲಿ ದರ್ಶಿನಿ ಡೆಲ್ಟಾ ನಾಗರಾಜ್ ಯಶೋಗಾಥೆ ನಿಮ್ಮ ‘ನ್ಯೂಸೋ ನ್ಯೂಸು’ನಲ್ಲಿ.
#newsonewsu #harishnagaraju #harikathe #podcast #kannadapodcast #anchorharishnagaraju #specail #actress #actresslife #dance #dancer #choreography #choreographer #dancechoreography #dancechoreographer #filmindustry #films #sandalwood #sandalwoodnews #kannadanewstoday #kannadalatestnews #telugufilms #tamilfilmindustry #realityshow #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines

Не удается загрузить Youtube-плеер. Проверьте блокировку Youtube в вашей сети.
Повторяем попытку...
ಅಪ್ಪು ಹೇಳಿದ ಮಾತು ಕೊನೆಗೂ ನಿಜವಾಯ್ತು..!? DharshiniDeltaNagaraj| Harikathe| Harish Nagaraju |Newso Newsu

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

YULDUZLAR BIRGA KUYLAR - Yangi Yil Soni 2026!

YULDUZLAR BIRGA KUYLAR - Yangi Yil Soni 2026!

ಸೋಷಿಯಲ್ ಮೀಡಿಯಾದಿಂದ ಸಿನಿತೆರೆಗೆ..!  Vanu Patil Life Story | Hari Kathe | Harish Nagaraju | Newso Newsu

ಸೋಷಿಯಲ್ ಮೀಡಿಯಾದಿಂದ ಸಿನಿತೆರೆಗೆ..! Vanu Patil Life Story | Hari Kathe | Harish Nagaraju | Newso Newsu

ಹೊಸ ವರುಷವನ್ನು ಎಲ್ರು ಸೇರಿ ಹೇಗೆ ಬರಮಾಡಿಕೊಂಡ್ವಿ 😍! ನಾದ್ನಿ ಜೊತೆ ಇವತ್ತು ಅಕ್ಕ ತಂಗಿ!

ಹೊಸ ವರುಷವನ್ನು ಎಲ್ರು ಸೇರಿ ಹೇಗೆ ಬರಮಾಡಿಕೊಂಡ್ವಿ 😍! ನಾದ್ನಿ ಜೊತೆ ಇವತ್ತು ಅಕ್ಕ ತಂಗಿ!

ಊರಾಗಿನು ನಾಲ್ಕು ಮಂದಿ part-3 #shivaputra #shivaputracomedy #shivaputrayasharadha #uttarkarnataka

ಊರಾಗಿನು ನಾಲ್ಕು ಮಂದಿ part-3 #shivaputra #shivaputracomedy #shivaputrayasharadha #uttarkarnataka

HOME TOUR-

HOME TOUR-"ಪಾಪ, ಕರುಣಾಜನಕ ಸ್ಥಿತಿಯಲ್ಲಿ ಮಾಸ್ತಿಗುಡಿ ದುರಂತದ ಉದಯ್ ಕುಟುಂಬ!!"-E01-Raghav Uday Family

ಆವತ್ತು ಆ ನಿರ್ಧಾರ ಮಾಡಿದ್ಯಾಕೆ ಅರುಣ್-ಮೀರಾ? Harikathe | Arun Sagar- Meera | Harish Nagaraju |NewsO NewsU

ಆವತ್ತು ಆ ನಿರ್ಧಾರ ಮಾಡಿದ್ಯಾಕೆ ಅರುಣ್-ಮೀರಾ? Harikathe | Arun Sagar- Meera | Harish Nagaraju |NewsO NewsU

ಬೀದಿ ಜಗಳಕ್ಕಿಳಿದ ಕನ್ನಡದ ಮಹಾನ್ ನಾಯಕರೇ.. ಕೊನೆಗೂ ಸಾಧಿಸಿದ್ದೇನು..??! @dbosskingdom

ಬೀದಿ ಜಗಳಕ್ಕಿಳಿದ ಕನ್ನಡದ ಮಹಾನ್ ನಾಯಕರೇ.. ಕೊನೆಗೂ ಸಾಧಿಸಿದ್ದೇನು..??! @dbosskingdom

N. Om Prakash Rao | Ganesh Kasaragodu | ಬರೀ ತಲೆ ಕೆರ್ಕೊಂಡು ಕೆರ್ಕೊಂಡು ಏನಾಗುತ್ತೆ..ಅಸಹ್ಯ ಆಗಲ್ವಾ..? | SPK

N. Om Prakash Rao | Ganesh Kasaragodu | ಬರೀ ತಲೆ ಕೆರ್ಕೊಂಡು ಕೆರ್ಕೊಂಡು ಏನಾಗುತ್ತೆ..ಅಸಹ್ಯ ಆಗಲ್ವಾ..? | SPK

Bili Hendthi Kannada Movie (1975) [ FULL HD ] Aarathi, Margaret - Puttanna Kanagal

Bili Hendthi Kannada Movie (1975) [ FULL HD ] Aarathi, Margaret - Puttanna Kanagal

Actor Ramesh Bhat Full Interview-Part 01-

Actor Ramesh Bhat Full Interview-Part 01-"ಹಿರಿಯ ನಟ ರಮೇಶ್ ಭಟ್ ಮನೆ, ಲೈಫ್!-Kalamadhyama-#param

ILK UCHRASHUV - KO'RSATUVDA BOSHLOVCHINING QO'LINI SO'RASHDI

ILK UCHRASHUV - KO'RSATUVDA BOSHLOVCHINING QO'LINI SO'RASHDI

My last vlog 😭#varunaradya @VarunAradya31

My last vlog 😭#varunaradya @VarunAradya31

ಸ್ಪಂದನಾ ಇಲ್ಲದ ಜೀವನ | Actor Vijay Raghavendra With Bengaluru Buzz Exclusive Podcast | Suvarna News

ಸ್ಪಂದನಾ ಇಲ್ಲದ ಜೀವನ | Actor Vijay Raghavendra With Bengaluru Buzz Exclusive Podcast | Suvarna News

ಬೆಸುಗೆ... | Besuge... | Kannada Film Re-Mix Songs Jukebox | Old Kannada Golden Hits

ಬೆಸುಗೆ... | Besuge... | Kannada Film Re-Mix Songs Jukebox | Old Kannada Golden Hits

Master of Ananda - Part 1: Family, Friends & Childhood | Master Anand | Keerthi ENT Clinic

Master of Ananda - Part 1: Family, Friends & Childhood | Master Anand | Keerthi ENT Clinic

ಗೌರಿ ಹಬ್ಬದ ಪ್ರಯುಕ್ತ ಮಂಗಳ ಗೌರಿಯರು | Sudharani & Nidhi | HariKathe | Harish Nagaraju | Newso Newsu

ಗೌರಿ ಹಬ್ಬದ ಪ್ರಯುಕ್ತ ಮಂಗಳ ಗೌರಿಯರು | Sudharani & Nidhi | HariKathe | Harish Nagaraju | Newso Newsu

Mahanati S2 MP1 | Ep - 16 | Webisode | Aug 03 2025 | Zee Kannada

Mahanati S2 MP1 | Ep - 16 | Webisode | Aug 03 2025 | Zee Kannada

ಸೀರೆಯಿಂದ ಶುರುವಾದ ಜಗಳ ಗಿಣಿರಾಮ ಧಾರಾವಾಹಿಯನ್ನು ಮುಗಿಸಿಬಿಡ್ತು| Rajesh Reveals Special

ಸೀರೆಯಿಂದ ಶುರುವಾದ ಜಗಳ ಗಿಣಿರಾಮ ಧಾರಾವಾಹಿಯನ್ನು ಮುಗಿಸಿಬಿಡ್ತು| Rajesh Reveals Special

Nane swalpa nervous hagidini 😥 #nikhilnishavlogs

Nane swalpa nervous hagidini 😥 #nikhilnishavlogs

Prithwi Bhat ❤️ Abhishek : Love to Marriage Story | Keerthi ENT Clinic

Prithwi Bhat ❤️ Abhishek : Love to Marriage Story | Keerthi ENT Clinic

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]