ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕ ರಾಮಮೂರ್ತಿ ಕುಟುಂಬ ಹೇಗಿದೆ? CK Ramamurthy in Home Minister | Suvarna News
Автор: Asianet Suvarna News
Загружено: 2025-10-01
Просмотров: 3931
Описание:
In Asianet Suvarna News's 'Home Minister' program, the home and heart of Bengaluru's Jayanagar constituency MLA C.K. Ramamurthy were unveiled. Ramamurthy, who won the 2023 elections by a mere 16 votes to become an MLA for the first time, shared insights into his personal life beyond politics and cherished moments with his family.
ಏಷ್ಯಾನೆಟ್ ಸುವರ್ಣ ನ್ಯೂಸ್‌ನ 'ಹೋಮ್ ಮಿನಿಸ್ಟರ್' ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರ ಮನೆ-ಮನ ಅನಾವರಣಗೊಂಡಿದೆ. ಕೇವಲ 16 ಮತಗಳ ಅಂತರದಿಂದ 2023ರ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದ ರಾಮಮೂರ್ತಿ, ತಮ್ಮ ರಾಜಕೀಯ ಪಯಣಕ್ಕೂ ಮುನ್ನ ಎಸ್.ಎಸ್.ಎಲ್.ಸಿ. ಫೇಲ್ ಆಗಿ ಊರು ಬಿಟ್ಟು ಬೆಂಗಳೂರಿಗೆ ಬಂದು ಫ್ಯಾಕ್ಟರಿಯಲ್ಲಿ ಮೂಟೆ ಹೊತ್ತು, ಮೈಕೋದಲ್ಲಿ ಕೆಲಸಕ್ಕೆ ಸೇರಿ ನೌಕರರ ಯೂನಿಯನ್ ನಾಯಕರಾಗಿ ಬೆಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಲೆನಾಡಿನ ನಾಗರತ್ನ ಅವರನ್ನು ಮದುವೆಯಾದ ರಾಮಮೂರ್ತಿ, ಅವರೂ ಕೂಡ ಬಿಬಿಎಂಪಿ ಕಾರ್ಪೊರೇಟರ್ ಆಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದು ಅಣ್ಣ ತಮ್ಮಂದಿರ ಕೂಡು ಕುಟುಂಬವಾಗಿದ್ದು, ಶಾಸಕ ರಾಮಮೂರ್ತಿ ಅವರು ಮಾಡುವ ಪಾಲಕ್ ರೈಸ್ ಮನೆ ಮಂದಿಗೆಲ್ಲ ಅಚ್ಚುಮೆಚ್ಚು. ಕಾರ್ಯಕ್ರಮದಲ್ಲಿ ತಾವೇ ಅಡುಗೆ ಮಾಡಿ ಕೈತುತ್ತು ನೀಡಿದ ಶಾಸಕರು, ತಮ್ಮ ರಾಜಕೀಯ ಹೊರತಾದ ವೈಯಕ್ತಿಕ ಜೀವನ ಶೈಲಿ ಮತ್ತು ಕುಟುಂಬದೊಂದಿಗಿನ ರಸನಿಮಿಷಗಳನ್ನು ಹಂಚಿಕೊಂಡಿದ್ದಾರೆ.
CK Ramamurthy | MLA Ramamurthy Jayanagar | CK Ramamurthy Exclusive Interview | CK Ramamurthy Latest Interview | CK Ramamurthy Family Interview | Home Minister Kannada Show | Politician Personal Life | BBMP Corporator Nagaratna | Karnataka Politician Success | Cooking MLA Ramamurthy | Kannada Interviews | Home Minister in Suvarna News
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/I0TWaqEHhSI
#ckramurthy
#HomeMinister #ckramamurthy #ramamurthy #Jayanagar #kannadainterview
#SuvarnaNews #KannadaNews #AsianetSuvarnaNews #KarnatakaPolitics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews
Повторяем попытку...
Доступные форматы для скачивания:
Скачать видео
-
Информация по загрузке: