ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಡೈರೆಕ್ಟರ್ ಇಲ್ಲದೆ ಹಿರೋಗಳು ಸ್ಟಾರ್ ಆಗ್ಬೀಟ್ರಾ..? Om Prakash Rao |HariKathe| Harish Nagaraju |Newso Newsu

Автор: NewsO NewsU ನ್ಯೂಸೋ ನ್ಯೂಸು

Загружено: 2025-09-15

Просмотров: 206819

Описание: ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡ್ ಕಾಸ್ಟ್‌ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್‌ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ.
ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.

ಇಂದಿನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಭಾಗವಹಿಸಿದ್ದಾರೆ. ಹುಚ್ಚ, ಎಕೆ47, ಲಾಕಪ್ ಡೆತ್, ಕಲಾಸಿಪಾಳ್ಯ, ಅಣ್ಣಾವ್ರು ಸೇರಿದಂತೆ ಹಲವಾರು ಸೂಪರ್ ಡೂಪರ್ ಚಿತ್ರಗಳನ್ನ ನಿರ್ದೇಶಿಸಿದ ಹೆಗ್ಗಳಿಕೆ ಇವ್ರದ್ದು. ನಿರ್ದೇಶನದ ಜೊತೆಗೆ ನಟಿನಾಗಿ, ನಿರ್ಮಾಪಕರಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ‘ಹರಿಕಥೆ’ಯಲ್ಲಿ ಓಂ ಪ್ರಕಾಶ್ ರಾವ್ ಕಥೆ ನಿಮ್ಮ ಮುಂದೆ.
#newsonewsu #harishnagaraju #anchorharishnagaraju #harikathe #podcast #podcaster #kannadapodcast #omprakashrao #director #producer #kannadafilmindustry #kannadafilms #sandalwood #sandalwoodnews #dboss #darshan #darshanthoogudeepa #sudeep #kichasudeep #shivarajkumar #ak47 #huccha #kalasipalya #kannadanewschannel #southfilmindustry #bangalorenews #anchorharish #kannadalivetv #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines

Не удается загрузить Youtube-плеер. Проверьте блокировку Youtube в вашей сети.
Повторяем попытку...
ಡೈರೆಕ್ಟರ್ ಇಲ್ಲದೆ ಹಿರೋಗಳು ಸ್ಟಾರ್ ಆಗ್ಬೀಟ್ರಾ..? Om Prakash Rao |HariKathe| Harish Nagaraju |Newso Newsu

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಆವಾಗ ಕಲಾವಿದರು ದುಡ್ ಕೇಳದೆ ಆ್ಯಕ್ಟ್ ಮಾಡ್ತಿದ್ರು..!?  Om Prakash Rao | Harish Nagaraju | Newso Newsu

ಆವಾಗ ಕಲಾವಿದರು ದುಡ್ ಕೇಳದೆ ಆ್ಯಕ್ಟ್ ಮಾಡ್ತಿದ್ರು..!? Om Prakash Rao | Harish Nagaraju | Newso Newsu

Big Bulletin | ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ.. ದೌರ್ಜನ್ಯ..! | HR Ranganath | Dec 25, 2025

Big Bulletin | ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ.. ದೌರ್ಜನ್ಯ..! | HR Ranganath | Dec 25, 2025

Big Bulletin | ಕಮೆಂಟ್ಸ್‌ ವೀರರ ವಿರುದ್ಧ ವಿಜಯಲಕ್ಷ್ಮಿ ಸಮರ..! | HR Ranganath | Dec 24, 2025

Big Bulletin | ಕಮೆಂಟ್ಸ್‌ ವೀರರ ವಿರುದ್ಧ ವಿಜಯಲಕ್ಷ್ಮಿ ಸಮರ..! | HR Ranganath | Dec 24, 2025

ಮಾಲ್ಡೀವ್ಸ್ ಗೆ ಹೋಗಿ ಅಂದಿದ್ದೆ ಮಸಣಕ್ಕೆ ಕಳ್ಸ್ಬಿಟ್ಟ.! | Newly married Ganavi Case | Karnataka TV

ಮಾಲ್ಡೀವ್ಸ್ ಗೆ ಹೋಗಿ ಅಂದಿದ್ದೆ ಮಸಣಕ್ಕೆ ಕಳ್ಸ್ಬಿಟ್ಟ.! | Newly married Ganavi Case | Karnataka TV

ಸಾಕ್ಷಿಸಮೇತ ಸಿಕ್ಕಿಬಿದ್ದ ಮರಿಖರ್ಗೆ!7 ವರ್ಷ ಜೈಲು ಗ್ಯಾರಂಟಿ? ದೇವೇಗೌಡರು ಕೋರ್ಟ್‌ಗೆ ಸಿದ್ದರಾಮಯ್ಯ ಕೈವಾಡ!

ಸಾಕ್ಷಿಸಮೇತ ಸಿಕ್ಕಿಬಿದ್ದ ಮರಿಖರ್ಗೆ!7 ವರ್ಷ ಜೈಲು ಗ್ಯಾರಂಟಿ? ದೇವೇಗೌಡರು ಕೋರ್ಟ್‌ಗೆ ಸಿದ್ದರಾಮಯ್ಯ ಕೈವಾಡ!

"ರಾಜಾಹುಲಿ ಆದ್ಮೇಲೆ ಯಾವ ಕಡೆ ತಿರುಗಿದ್ರೂ ದುಡ್ಡು ಬಂದು ಬೀಳ್ತಿತ್ತು!-E04-Actor Chikkanna-Kalamadhyama-#param

ಮು** ಮಕ್ಳ ಸಾಯೋಗ್ರಿ.. Unfiltered ಟಾಕ್ ..!? Om Prakash Rao | HariKathe | Harish Nagaraju | Newso Newsu

ಮು** ಮಕ್ಳ ಸಾಯೋಗ್ರಿ.. Unfiltered ಟಾಕ್ ..!? Om Prakash Rao | HariKathe | Harish Nagaraju | Newso Newsu

Tennis Krishna: ದರ್ಶನ್ ಜೊತೆ ಇದ್ದವರು ಒಳ್ಳೆಯವ್ರಲ್ಲ.. ಅದು ದರ್ಶನ್‌‌ಗೂ ಗೊತ್ತಿರಲಿಲ್ಲ | Darshan

Tennis Krishna: ದರ್ಶನ್ ಜೊತೆ ಇದ್ದವರು ಒಳ್ಳೆಯವ್ರಲ್ಲ.. ಅದು ದರ್ಶನ್‌‌ಗೂ ಗೊತ್ತಿರಲಿಲ್ಲ | Darshan

ಓವರ್ ನೈಟ್ ಸ್ಟಾರ್ ಆದ ಡಕೋಟಾ...!! |  Exclusive Interview With Om Prakash Rao 04 | Rockline Venkatesh

ಓವರ್ ನೈಟ್ ಸ್ಟಾರ್ ಆದ ಡಕೋಟಾ...!! | Exclusive Interview With Om Prakash Rao 04 | Rockline Venkatesh

Pradeep Eshwar Exclusive In Mahabharatha Debate : PUC ಫೇಲ್ ಎಂದ ಮಹಿಳೆಗೆ MSC ಪಾಠ ಮಾಡಿದ ಪ್ರದೀಪ್ ಈಶ್ವರ್

Pradeep Eshwar Exclusive In Mahabharatha Debate : PUC ಫೇಲ್ ಎಂದ ಮಹಿಳೆಗೆ MSC ಪಾಠ ಮಾಡಿದ ಪ್ರದೀಪ್ ಈಶ್ವರ್

Swami Nirbhayananda Saraswati EXCLUSIVE: ನಾನು ಹಿಂದೂ ಅಂತ ಹೇಳೋಕೆ ಹಿಂಜರಿಯುತ್ತಿದ್ದಾರೆ ಯಾಕೆ..?

Swami Nirbhayananda Saraswati EXCLUSIVE: ನಾನು ಹಿಂದೂ ಅಂತ ಹೇಳೋಕೆ ಹಿಂಜರಿಯುತ್ತಿದ್ದಾರೆ ಯಾಕೆ..?

ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ 'ಪ್ಯಾನ್ ಇಂಡಿಯಾ' ಸಿನಿಮಾ ಅಂತ..!! | OM Prakash Rao | Bganapathi | Part 01

ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ 'ಪ್ಯಾನ್ ಇಂಡಿಯಾ' ಸಿನಿಮಾ ಅಂತ..!! | OM Prakash Rao | Bganapathi | Part 01

ನಾನು ಡೇಟ್ ಕೇಳಲು ರಜನಿಕಾಂತ್ ಮನೆಗೆ ಹೋದರೆ..ಹೋಗಿ...ಹೋಗಿ ಅಂತ ಓಡಿಸಿಬಿಡೋದೇ.!? | Dwarakish Interview 07

ನಾನು ಡೇಟ್ ಕೇಳಲು ರಜನಿಕಾಂತ್ ಮನೆಗೆ ಹೋದರೆ..ಹೋಗಿ...ಹೋಗಿ ಅಂತ ಓಡಿಸಿಬಿಡೋದೇ.!? | Dwarakish Interview 07

ಉಮಾಶ್ರಿಯ ಕಾಲಿಗೆ ಬಿದ್ದ ಓಂ ಪ್ರಕಾಶ್.? | Exclusive Interview With Om Prakash Rao 03 | Director| Umashree

ಉಮಾಶ್ರಿಯ ಕಾಲಿಗೆ ಬಿದ್ದ ಓಂ ಪ್ರಕಾಶ್.? | Exclusive Interview With Om Prakash Rao 03 | Director| Umashree

Santhu Straight Forward Full Movie | Rocking Star Yash | Radhika Pandit | Kannada New Movies

Santhu Straight Forward Full Movie | Rocking Star Yash | Radhika Pandit | Kannada New Movies

'ಶೃಂಗಾರ ಕಾವ್ಯ'ದ ರಘುವೀರನ ಆ ದುರಂತಕ್ಕೆ ಕಾರಣವೇನೆಂದರೆ....   | Director  S Mahendra | Sandlwood | Part 03

'ಶೃಂಗಾರ ಕಾವ್ಯ'ದ ರಘುವೀರನ ಆ ದುರಂತಕ್ಕೆ ಕಾರಣವೇನೆಂದರೆ.... | Director S Mahendra | Sandlwood | Part 03

ಫಿನಿಕ್ಸ್ ದರ್ಶನ್ ಗೆ ಮಾಡಿದ ಕಥೆ ..ಆದ್ರೆ..!? Om Prakash Rao | HariKathe | Harish Nagaraju | Newso Newsu

ಫಿನಿಕ್ಸ್ ದರ್ಶನ್ ಗೆ ಮಾಡಿದ ಕಥೆ ..ಆದ್ರೆ..!? Om Prakash Rao | HariKathe | Harish Nagaraju | Newso Newsu

"ರೌಡಿ ಶ್ರೀರಾಮಪುರ ಕಿಟ್ಟಿಗೆ ಅಂಬರೀಷ್ ಕೊಟ್ಟ ಏಟು ಹೇಗಿತ್ತು!"-E07-Fighter Venu-Ravichandran-Kalamadhyama

HOME TOUR-

HOME TOUR-"ನಗಿಸುವ ಕಲೆಗಾರ ರಘು ಅವರ ಹೊಸ ಬಂಗಲೆ ನೋಡೋಣ ಬನ್ನಿ!!-E01- @RaghuVinestore -Kalamadhyama

ದರ್ಶನ್ 'ಅಯ್ಯ' ಸಿನಿಮಾನ ಸೋಲಿಸಲೇ ಬೇಕು ಅಂತ ಆ ಮಹಾನ್ ಹೀರೋ| Om Prakash | Bhavya Prakash | Interview | Ep 02

ದರ್ಶನ್ 'ಅಯ್ಯ' ಸಿನಿಮಾನ ಸೋಲಿಸಲೇ ಬೇಕು ಅಂತ ಆ ಮಹಾನ್ ಹೀರೋ| Om Prakash | Bhavya Prakash | Interview | Ep 02

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]