Ninnegintha Indu Chenna Video Song - Apoorva Sangama Movie | Roopa Chakravarthy | Vani Jairam
Автор: SGV Sandalwood Songs
Загружено: 2024-10-21
Просмотров: 2181673
Описание:
Song: Ninnegintha Indu Chenna,
Kannada Movie: Apoorva Sangama
Actor: Roopa Chakravarthy, Vajramuni
Music: Upendra Kumar
Singer: Vani Jairam
Lyrics: Chi Udayashankar
Director: Y R Swamy
Year: 1984
Ninnegintha Indu Chenna song lyrics in kannada:
ನಿನ್ನೆಗಿಂತಾ... ಇಂದು ಚೆನ್ನಾ... ಚಿನ್ನ ಇಂದೇ ಗಿಂತ ನಾಳೆ ಚೆನ್ನಾ... ಆಆ..
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ನಿನ್ನ ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ ಆ ಇಂದೇ ಗಿಂತ ನಾಳೆ ಚೆನ್ನಾ
ಕಾಣದ ಅಂದ ಕೆಣಕಲು ನಿನ್ನಾ ಬಿಡುವೆಯಾ ನೀನು ನನ್ನನ್ನಾ... ಆಆಆ
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ಚಿನ್ನ ಇಂದೇ ಗಿಂತ ನಾಳೆ ಚೆನ್ನಾ
ಕಣ್ಣಲ್ಲಿ ನಿನ್ನಲ್ಲಿ ತುಂಬಿ ಮೋಹ... ಕಣ್ಣಲ್ಲಿ ನಿನ್ನಲ್ಲಿ ತುಂಬಿ ಮೋಹ
ಕೆಣಕಲು ನೀ ಕೂಗುವೇ ದಾಹ ದಾಹ
ಆಧರವು ಸುಮದಂತೆ ಬೀರಿದಾಗ ನೀನು
ಆಧರವು ಸುಮದಂತೆ ಬೀರಿದಾಗ ನೀನು
ಜೇನಿನ ಸಿಹಿಗಾಗಿ ದುಂಬಿ ಬರುವಂತೆ
ಆದರೂ ಹೀಗೇಕೆ ಮತ್ತೇ ಬಂದಂತೇ
ಅವಸರ ಬಿಡು ನಿಧಾನ.... ಆಆಆ ...
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ನಿನ್ನ ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ ಆ ಇಂದೇ ಗಿಂತ ನಾಳೆ ಚೆನ್ನಾ
ನಕ್ಕರೆ ಸಕ್ಕರೆಯ ಗೊಂಬೆಯ ಹಾಗೇ.. ಅಹ್ಹಹ್ಹಹ ..
ನಕ್ಕರೆ ಸಕ್ಕರೆಯ ಗೊಂಬೆಯ ಹಾಗೇ
ಬಳುಕಲು ಈ ನಡುವು ರಂಭೆಯ ಹಾಗೇ
ನಲಿಯುವ ನವಿಲಂತೆ ಕುಣಿವಾಗ ನಾನು
ನಲಿಯುವ ನವಿಲಂತೆ ಕುಣಿವಾಗ ನಾನು
ಗಾಳಕ್ಕೆ ಸೆರೆಯಾದ ಮರಿ ನೀನಂತೇ
ಹೇಳಲು ಬರದಂಥ ನೋವು ಕಂಡಂತೇ
ಕಾಡುವೇ ಅಯ್ಯೋ ಇದೇಕೇ...
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ನಿನ್ನ ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ ಆ ಇಂದೇ ಗಿಂತ ನಾಳೆ ಚೆನ್ನಾ
ಕಾಣದ ಅಂದ ಕೆಣಕಲು ನಿನ್ನಾ ಬಿಡುವೆಯಾ ನೀನು ನನ್ನನ್ನಾ... ಆಆಆ
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ಚಿನ್ನ ಇಂದೇ ಗಿಂತ ನಾಳೆ ಚೆನ್ನಾ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Apoorva Sangama – ಅಪೂರ್ವ ಸಂಗಮ 1984*SGV
Повторяем попытку...
Доступные форматы для скачивания:
Скачать видео
-
Информация по загрузке: