Hayada Ee Sanje - Vasantha Geetha - HD Video Song | Dr Rajkumar | Gayathri | Puneeth Rajkumar
Автор: SGV Sandalwood Songs
Загружено: 2022-04-21
Просмотров: 893523
Описание:
Vasantha Geetha Kannada Movie Song: Hayada Ee Sanje - HD Video
Actor: Dr Rajkumar, Gayathri, Master Lohith (Puneeth Rajkumar)
Music: M Ranga Rao
Singer: Dr Rajkumar, S Janaki
Lyrics: Chi Udayashankar
Year :1980
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Vasantha Geetha – ವಸಂತ ಗೀತ 1980**SGV
Song Lyrics:
ಹೆ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು
ಗಂ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು
ಹೆ: ಹಾಯಾದ ಗಂ: ಈ ಸಂಜೆ
ಹೆ: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ಗಂ: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಹೆ: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ಗಂ: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಹೆ: ಎಂಥ ಮುದ್ದಾಗಿದೇ ಗಂ: ಏನು ಸೊಗಸಾಗಿದೇ
ಹೆ: ಎಂಥ ಮುದ್ದಾಗಿದೇ ಗಂ: ಏನು ಸೊಗಸಾಗಿದೇ
ಹೆ: ಮಗುವಿನ ಹರುಷಕೆ ಇನಿಯನ ಸರಸಕೆ
ಗಂ: ಮನಸಿನ ಕುಣಿತಕೆ ಹೃದಯದ ಮಿಡಿತಕೆ ಜುಮ್ಮ್ ಎಂದಿತು
ಹೆ: ಅಹ್ ಅಹ್ ಅಹ್ ಅಹ್
ಗಂ: ಹಾಯಾದ ಈ ಸಂಜೆ ಹೆ: ಆನಂದ ತುಂಬಿರಲು
ಗಂ: ಬಾಳೆ ಸಂಗೀತ ಸುಧೆಯಾಯಿತು
ಹೆ: ಹಾಯಾದ ಗಂ: ಈ ಸಂಜೆ
ಹೆ: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಗಂ: ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಹೆ: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಗಂ: ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಹೆ: ಏನೋ ಸಂತೋಷವೂ ಗಂ: ಏನೋ ಉಲ್ಲಸವೂ
ಹೆ: ಏನೋ ಸಂತೋಷವೂ (ಒಹೋ.. ಅಹ್ಹಹ್ಹ) ಏನೋ ಉಲ್ಲಸವೂ
ಗಂ: ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ
ಹೆ: ಈ ಅನುಬಂಧವು ಹೀಗೆಯೆ ಸಾಗಲಿ... ಎಂಬಾಸೆಯು
ಗಂ: ಅಹ್.... ಅಹ್....ಅಹ್....ಅಹ್....
ಜೊ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು
ಹಾಯಾದ ಈ ಸಂಜೆ ಅಹ್.... ಅಹ್....ಅಹ್....ಅಹ್....
Повторяем попытку...

Доступные форматы для скачивания:
Скачать видео
-
Информация по загрузке: