Bigg boss Gilli winner
Автор: JANA KANNADA TV 1
Загружено: 2026-01-14
Просмотров: 279
Описание:
🔥🔥 ಬಿಗ್ ಬಾಸ್ ಕನ್ನಡ – ಹಾಟ್ ಟಾಪಿಕ್ ಆಫ್ ಕರ್ನಾಟಕ! 🔥🔥
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪವರ್‌ಫುಲ್ ನಿರೂಪಣೆಯೊಂದಿಗೆ ಸಾಗುತ್ತಿರುವ ಬಿಗ್ ಬಾಸ್ ಕನ್ನಡ ಇಂದು ಕರ್ನಾಟಕದ ಗಡಿ ಮೀರಿ ಇಡೀ ದೇಶದ ಗಮನ ಸೆಳೆಯುತ್ತಿದೆ.
⏰ ಫೈನಲ್‌ಗೆ ಕೌಂಟ್‌ಡೌನ್ ಶುರು!
ಇದೀಗ ನಿಮ್ಮ ಒಂದೊಂದು ವೋಟ್ ಕೂಡಾ ಬಹಳ ಮುಖ್ಯ 🔔
ನಿಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲಬೇಕು ಅಂದ್ರೆ ಈಗಲೇ ಆಕ್ಷನ್ ತಗೊಳ್ಳಿ 💪
🤔 ನಿಮ್ಮ ಆಯ್ಕೆ ಯಾವದು?
👉 ನಿಮ್ಮ ಫೇವರಿಟ್ ಸ್ಪರ್ಧಿ ಯಾರು?
👉 ಯಾಕೆ ಅವರೇ ಈ ಸೀಸನ್ ಗೆಲ್ಲಬೇಕು?
👉 ಅವರು ಬಿಗ್ ಬಾಸ್ ಟ್ರೋಫಿಗೆ ಡಿಸರ್ವ್ ಮಾಡ್ತಾರೆ ಅನ್ನೋ ಕಾರಣವೇನು?
👉 ಎಷ್ಟು ವೋಟ್‌ಗಳಿಂದ ಗೆಲ್ಲಬಹುದು ಅನ್ನೋ ನಿಮ್ಮ ಅಂದಾಜು?
🗯️ ಈ ಎಲ್ಲಾ ಉತ್ತರಗಳನ್ನು ಜನ ಕನ್ನಡ ಟಿವಿ 1 ಯೂಟ್ಯೂಬ್ ಚಾನೆಲ್‌ಗೆ ಕಾಮೆಂಟ್ ಅಥವಾ ಮೆಸೇಜ್ ಮೂಲಕ ಕಳುಹಿಸಿ
ನಿಮ್ಮ ಬೆಂಬಲಕ್ಕೆ ನಿಮ್ಮ ಧ್ವನಿಯೇ ಸಾಕ್ಷಿ 🔥
📲 ಈಗಲೇ
✅ Subscribe ಮಾಡಿ
✅ Like ಮಾಡಿ
✅ Share ಮಾಡಿ
✅ Comment ಮಾಡಿ
💛 ನಿಮ್ಮ ಧ್ವನಿಗೆ ವೇದಿಕೆ –
ಜನ ಕನ್ನಡ ಟಿವಿ 1
🗣️ “ನಿಮ್ಮ ನುಡಿ – ನಮ್ಮ ನಡೆ – ಸಮೃದ್ಧಿಯ ಕಡೆ”
🙏 ವಂದನೆಗಳು
🚀 ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳು 🚀
#BiggBossKannada
#BBKFinal
#KicchaSudeepFans
#VoteNow
#KannadaYouth
#BBKTrending
#JanKannadaTV1
#KannadaViral
#SupportBBK
#FinalCountdown
#KannadaPower
#YouTubeKannada
Повторяем попытку...
Доступные форматы для скачивания:
Скачать видео
-
Информация по загрузке: