Dasanagu VisheshanAgu (with lyrics) | ದಾಸನಾಗು ವಿಶೇಷನಾಗು (ಸಾಹಿತ್ಯದೊಂದಿಗೆ)
Автор: Naada Ninaadam
Загружено: 2020-12-03
Просмотров: 59509
Описание:
Sree #Kanakadasa (1508-1609) was a Vaishnava poet, philosopher, musician and composer from Karnataka. He is known for his compositions for Carnatic music. Like other Haridasas, he used simple #Kannada language and native metrical forms for his compositions.
ಸಂತಶ್ರೇಷ್ಠ, ಕನ್ನಡದ ಪ್ರಮುಖ ಕವಿ, ಶ್ರೀ #ಕನಕದಾಸ ರು (ಮೂಲ ಹೆಸರು ತಿಮ್ಮಪ್ಪನಾಯಕ, 1508-1606) ಅನೇಕ ಅರ್ಥಪೂರ್ಣ ಕೀರ್ತನೆಗಳನ್ನು ಸರಳ ಕನ್ನಡದಲ್ಲಿ ರಚಿಸಿ ಕೊಡುಗೆಯಾಗಿ ನೀಡಿದ್ದಾರೆ. ಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರು. ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾದ ಕನಕದಾಸರು ಅವರಿಂದ #ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡರು.
ಕಾಗಿನೆಲೆಯ #ಆದಿಕೇಶವ ನ ಭಕ್ತರಾದ ಕನಕದಾಸರ ಕೀರ್ತನೆಗಳ ಅಂಕಿತ #ಕಾಗಿನೆಲೆ ಆದಿಕೇಶವ ಎಂದು. ಅವರು ಅನುಭವಿಸಿದ ತಲ್ಲಣಗಳು ಮತ್ತು ಇಕ್ಕಟ್ಟುಗಳು ಅವರ ಕೃತಿಗಳಲ್ಲಿ ಹಲವು ಬಗೆಗಳಲ್ಲಿ ಮೂಡಿಬಂದಿವೆ.
Повторяем попытку...
Доступные форматы для скачивания:
Скачать видео
-
Информация по загрузке: