Inauguration of DCP North West Division Office | Strengthening Policing & Service
Автор: Bengaluru City Police
Загружено: 2025-11-17
Просмотров: 2981
Описание:
ನಿನ್ನೆಯ ಕಾರ್ಯಕ್ರಮದ ಪ್ರಮುಖ ಕ್ಷಣಗಳು: ಬೆಂಗಳೂರು ನಗರ ಪೊಲೀಸ್ ಕಮಿಷನರ್ ಶ್ರೀ ಸೀಮಾಂತ್ ಕುಮಾರ್ ಸಿಂಗ್, IPS ಅವರು, ವಾಯವ್ಯ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿಯ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದು ಆಡಳಿತದ ಬಲಪಡಿಸುವಿಕೆ, ಸೇವಾ ವಿತರಣೆಯನ್ನು ಸುಧಾರಿಸುವುದು ಸೇರಿದಂತೆ ವಿಭಾಗದಲ್ಲಿ ಪೊಲೀಸಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ
Here’s a glimpse of Yesterday's ceremony, where the Commissioner of Police, Bengaluru City, Shri Seemant Kumar Singh, IPS, inaugurated the new Office of the Deputy Commissioner of Police, North West Division.
The occasion was graced by senior officers, marking a significant step toward strengthening administration, improving service delivery, and enhancing policing efficiency in the division.
#BengaluruCityPolice #NammaBengaluru #BCPUpdates #PoliceInfrastructure #PublicService #Administration #CommunitySafety #PoliceLeadership #NorthWestDivision #KarnatakaPolice #InaugurationDay
Повторяем попытку...
Доступные форматы для скачивания:
Скачать видео
-
Информация по загрузке: