BSNL 4G Tower ಉದ್ಘಾಟಿಸಿದ B. Y. Raghavendra | ಶಿವಮೊಗ್ಗದ ಚಿತ್ರಶೆಟ್ಟಿಹಳ್ಳಿಯಲ್ಲಿ ಟವರ್ ಉದ್ಘಾಟನೆ..
Автор: Kannada Medium 24×7
Загружено: 2026-01-19
Просмотров: 16
Описание:
ಕಾರ್ಯಕ್ರಮದಲ್ಲಿ ಬಿಜೆಪಿ ರಾಜಕಾರಣಿಗಳು ಭಾಗಿ..
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪುರದಾಳು ಗ್ರಾಮ ಪಂಚಾಯ್ತಿಯ ಚಿತ್ರಶೆಟ್ಟಿಹಳ್ಳಿಯಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ '4ಜಿ ಸ್ಯಾಚುರೇಷನ್ ಯೋಜನೆ'ಯ ಅಡಿಯಲ್ಲಿ ನಿರ್ಮಿಸಲಾದ ನೂತನ ಬಿಎಸ್‌ಎನ್‌ಎಲ್ ಟವರ್ ಅನುಲ್ಸಂಸದ ರಾಘವೇಂದ್ರ ಉದ್ಘಾಟಿಸಿ, ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಬಿ ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ ಉಮಾಪತಿ ಸೇರಿ ಅನೇಕರು ಹಾಜರಿದ್ದರು.
#byraghavendra #bsnltower #4gtower #latestnews #breakingnews #bigbreakingnews #kannadabreakingnews #kannadalivenews #kannadanewschannel #kannadanews #kannadamedium24x7 #kmn #kmnnews #kannadamediumnews #shivamogga
ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: / kannadamedium24x7
Instagram: instagram.com/kannadamediumnews
Twitter: twitter.com/KannadaMedium
Повторяем попытку...
Доступные форматы для скачивания:
Скачать видео
-
Информация по загрузке: