ತೇರು ಶೃಂಗಾರ | ದೀಪಾವಳಿ ಜಾತ್ರಾ ಮಹಾರಥೋತ್ಸವ 2024 | ಮಲೆ ಮಹದೇಶ್ವರ ಬೆಟ್ಟ| Male Mahadeshwara Hills| MM Hills
Автор: Mahadev Creations
Загружено: 2024-11-17
Просмотров: 321612
Описание:
" 87 ವರ್ಷಗಳ ಇತಿಹಾಸ ", ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಸಂರ್ಭದಲ್ಲಿ ನಡೆಯುವ ಉತ್ಸವದಲ್ಲಿ ಎಳೆಯುವ ರಥ ಬರೋಬ್ಬರಿ 87 ವರ್ಷಗಳ ಇತಿಹಾಸ ಹೊಂದಿದೆ.
1935ರ ಏ.4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಯುಗಾದಿ ಹಬ್ಬದ ಮೊದಲ ದೊಡ್ಡಜಾತ್ರೆಗೆ ರಥವನ್ನು ಕೊಡುಗೆ ನೀಡಿದ್ದರು.
ಮಹದೇಶ್ವರಸ್ವಾಮಿ ದೇವರ ದರ್ಶನ ಪಡೆದಿದ್ದ ಒಡೆಯರ್ ರಥ ನಿರ್ಮಾಣಕ್ಕೆ ಕಾಣಿಕೆ ರೂಪದಲ್ಲಿ ಹಣ ನೀಡಿದ್ದರು. ಅಷ್ಟು ವರ್ಷಗಳ ಇತಿಹಾಸ ಹೊಂದಿರುವ ರಥ ಐತಿಹಾಸಿಕ ಪ್ರಸಿದ್ಧ ದೇಗುಲದಲ್ಲಿದೆ.
ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಯವರ ಮಹಾರಥೋತ್ಸವ ಬಹಳ ವಿಜೃಂಭಣೆ ಯಿಂದ ಜರುಗಿತು.....💐🙏❤
ಆಲ್ಬಮ್ ಹೆಸರು: ಮಾದೇವನ ಸಾಕಾರ
ಸಂಗೀತ: ಟಿ.ಜಿ.ಲಿಂಗಪ್ಪ
ಗಾಯನ: ವಾಣಿ ಜಯರಾಮ್
ಸಾಹಿತ್ಯ : ಎಂ.ನಾಗೇಂದ್ರ ಮಳವಳ್ಳಿ
ಸಂಯೋಜಕ: ಎಂ.ನಾಗೇಂದ್ರ ಮಳವಳ್ಳಿ
❤️🙏 Ughe 🕉️ Mahadeshwara 🙏❤️
➖➖➖➖➖➖➖➖➖➖➖➖➖➖
IF U REALLY LIKE THIS VIDEO THEN DON'T FORGET TO . . . . . . .
🇱 🇮 🇰 🇪
🇸 🇭 🇦 🇷 🇪
🇨 🇴 🇲 🇲 🇪 🇳 🇹
🇸 🇺 🇧 🇸 🇨 🇷 🇮 🇧 🇪 ➖➖➖➖➖➖➖➖➖➖➖➖➖
Tags - #TheruShrungara #MahadevCreations #MMHills #MaleMahadeshwara #janapada #maleyamahadeshwara #MahadeshwaraWhatsappStatus #chamarajanagara #mysuru #karnataka #kannada
#bengaluru #mandya #mysuru #mandya #kollegala #malavalli #madeshwara
#madeshwarasongs #madeshwaradayebarade
#kanakapura #malemahadeshwarabetta #malemahadeshwara #ugheughemadeshwara
🌹THANK YOU FOR WATCHING🌹
Повторяем попытку...
Доступные форматы для скачивания:
Скачать видео
-
Информация по загрузке: