ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Toravi Shri Lakshmi Narasimha Temple | Vijayapura | ತೊರವಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ವಿಜಯಪುರ Torvi

Автор: PURANIK VLOGS

Загружено: 2025-04-30

Просмотров: 18203

Описание: ದೂರ್ವಾಸ ಕರಾರ್ಜಿತ ತೊರವಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ | ತ್ವರಿತಾಲಯ ಕ್ಷೇತ್ರ | ವಿಜಯಪುರ | ಬಿಜಾಪುರ | Toravi Shri Lakshmi Narasimha Temple | Tvaritālaya kṣētra | Vijayapura | Bijapur | तोरवी श्री लक्ष्मी नरसिंह मंदिर | त्वरितालय क्षेत्र | विजयपुरा | बीजापुर | तोरवी श्री लक्ष्मी नरसिम्हा मंदिर | त्वरितालय क्षेत्र | विजयपुरा | बीजापुर | தொரவி ஸ்ரீ லக்ஷ்மி நரசிம்மர் கோவில் | த்வரிதாலய க்ஷேத்ரா | விஜயபுரா | பீஜப்பூர் | తొరవి శ్రీ లక్ష్మీ నరసింహ దేవాలయం | త్వరితాలయ క్షేత్ర | విజయపుర | బీజాపూర్ | तोरवी श्री लक्ष्मी नरसिंह मंदिर | त्वरितालय क्षेत्र | विजयपुरा | विजापूर | ಕುಮಾರ್ ವಾಲ್ಮೀಕಿ (ನರಹರಿ) ವಿರಚಿತ ತೊರವೆ ರಾಮಾಯಣ | Torave Ramayana

ತೋರವಿಯ “ತೊರವೆಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ”

ಈ ಹಿಂದೆ “ತ್ವರಿತಾಲಯ”ವೆಂದು ಕರೆಯಲ್ಪಡುತ್ತಿದ್ದ ಗ್ರಾಮವೇ ವಿಜಯಪುರು ನಗರದಿಂದ ಕೇವಲ ಎರಡು ಕೀ.ಮಿ ದೂರದಲ್ಲರುವ ತೊರವಿ ಗ್ರಾಮ. "ತ್ವರಿತ" ಎಂದರೆ "ಬೇಗ" , "ಆಲಯ" ಎಂದರೆ ಮನೆ. ಇಲ್ಲಿಯ “ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ” ಬರುವ ಭಕ್ತರ ಮನೋಕಾಮನೆಗಳನ್ನು, ಅತ್ಯಂತ ಕಡಿಮೆ ಅವಧಿಯಲ್ಲಿ ನೇರವೆರಿಸುತ್ತಿದ್ದ ಕಾರಣ, ಗ್ರಾಮವನ್ನು "ತ್ವರಿತಾಲಯ"ವೆಂಬ ಅನರ್ಥನಾಮದಿಂದ ಕರೆಲಾಗುತ್ತಿತ್ತು. ಕಾಲಾನಂತರ ಕ್ರಮೇಣವಾಗಿ "ತ್ವರಿತಾಲಯ" ಗ್ರಾಮವನ್ನು “ತೋರವಿ”ಯಂದು ಕರೆಯುವ ರೂಢಿಯಾಗಿ ಬಂದಿದೆ. ಈ ಗ್ರಾಮ ಆದಿಲ್ ಶಾಹಿ ಆಳ್ವಿಕೆಯ ಪೂರ್ವದಲ್ಲಿದ್ದ ದೇವಾಲಯವಾಗಿದೆ. ಶ್ರೀಕ್ಷೇತ್ರ ತೋರವಿಯ "ಶ್ರೀಲಕ್ಷ್ಮೀ ನರಸಿಂಹ" ದೇವಾಲಯವು ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳಲ್ಲೊಂದು.ಇದು ಐತಿಹಾಸಿಕ ದೇವಾಲಯವಾಗಿದ್ದು, ಪೌರಾಣಿಕ ಹಿನ್ನಲೆಯೂ ಇದೆ. ದೂರ್ವಾಸ ಮುನಿಗಳು ಪೂಜಿಸುತ್ತಿದ್ದರೆಂದು ಐತಿಹ್ಯ. ದೂರ್ವಾಸರು ಪೂಜಿಸುವ ಕಾರಣ ನರಸಿಂಹ ಸ್ವಾಮಿಯನ್ನು "ದೂರ್ವಾಸಕರಾರ್ಜಿತ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ" ಎಂದಲೂ, ನರಸಿಂಹ ಸ್ವಾಮಿ ಪಕ್ಕದಲ್ಲಿ ರುದ್ರ ದೇವರು ಇರುವ ಕಾರಣ "ರುದ್ರಾಂಗತ ಲಕ್ಷ್ಮಿ ನರಸಿಂಹ" ಎಂದೂ ಕರೆಯಲಾಗುತ್ತದೆ.ತೋರವಿ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಮೂರ್ತಿಯು ಬಹಳ ವಿಶೇಷವಾಗಿದ್ದು, ಇದೇ ಕ್ಷೇತ್ರದಲ್ಲಿ ನರಹರಿಯು " ತೋರವೆ ರಾಮಾಯಣ " ರಚಿಸುತ್ತಾರೆ. ಈ ಕೃತಿಗೆ "ಶ್ರೀಕುಮಾರ ವಾಲ್ಮೀಕಿ ಕೃತಿಶ್ರೀ " ಬಿರುದನ್ನು ಕೊಡಲಾಗುತ್ತದೆ.ಪುರಂದರದಾಸರು ಕೂಡ ಈ ಕ್ಷೇತ್ರದಲ್ಲಿ ಐದಾರು ಹಾಡುಗಳನ್ನು ಬರೆದಿದ್ದಾರೆ.

ವಿಳಾಸ : ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ
ಶ್ರೀಕ್ಷೇತ್ರ ತೊರವಿ (ತ್ವರಿತಾಲಯ)
ವಿಜಯಪುರ
(ವಿಜಯಪುರದಿಂದ ಅಥಣಿ ರಸ್ತೆಗೆ ತೊರವಿ ಗ್ರಾಮ ಬರುತ್ತದೆ. ಸದ್ಯ ಇದು ನಗರ ಪ್ರದೇಶದಲ್ಲಿ ಒಳಗೆ ಇರುವಂತಿದ್ದರು ಇಲ್ಲಿನ ಗ್ರಾಮ ಪಂಚಾಯಿತಿ ತಿಕೋಟ ತಾಲ್ಲೂಕಿನಲ್ಲಿ ಬರುತ್ತದೆ)

Toravi Shri Lakshmi Narasimha Temple

The village formerly known as “Twarithalaya” is located just two km from Vijayapura city. “Twaritha” means “fast” and “alaya” means house. The “Shri Lakshmi Narasimha Swamy” here fulfills the wishes of the devotees in a very short time.Due to the steep slopes, the village was called by the misnomer "Twarithalaya". Over time, it gradually became a custom to call the village "Twarithalaya" as "Toravi". This village is a temple that existed before the Adil Shahi rule. "Sri Lakshmi Narasimha" of Srikshetra Toravi The temple is one of the important religious places in the district. It is a historical temple and has a mythological background. It is said that Doorvasa Muni used to worship it. Because Durvasa worships it, Narasimha Swamy is also called "Sri Lakshmi Narasimha Swamy, the son of Durvasa".It is also called "Rudrangatha Lakshmi Narasimha" because there is Rudra God next to Narasimha Swamy.In this place, Narahari composed "Torava Ramayana". This work is given the title "Shri Kumara Valmiki Kritishri". Purandaradasa also wrote five or six songs in this place.

Address : Sri Lakshmi Narasimha Temple
Srikshetra Thoravi
Vijayapura

Contact – Raghavendra Kulkarni - President - 95918 73997
Narahari (Santosh) Kulkarni - Secretary - 99806 90670
Jayateerth Joshi - Manager - 81972 93277
Narasimha Pujar - Archakaru - 97314 48150
Mukund Pujar - Archakaru - 98860 36905
Vadiraj Pujar - Archakaru - 90089 23712
Narayana Pujar - Archakaru - 97314 50388

Map - https://maps.app.goo.gl/Jgw9Bm1wzoskv...

For Advertisements and Information Contact – [email protected] , [email protected]

#ವಿಜಯಪುರ #ದೇವಸ್ಥಾನ #history #bijapur #ದೇವಸ್ಥಾನ #ಬಿಜಾಪುರ #ಇತಿಹಾಸ #ಕನ್ನಡ #ಕರ್ನಾಟಕ #ಕರ್ಕಾಟಕ #ಕರ್ನಾಟಕದ #ಚಾಲುಕ್ಯರ #ಚಾಲುಕ್ಯ #ದೇವಾಲಯ #ಆಲಮೇಲ #ಸೋಮೇಶ್ವರ #ಶಿವ #vijayapura #vijaypur #bijapur #bijapurvlogs #bijapura #klyan #chalukya #chalukyas #temple #ancient #ancienthistory #ancienttemple #lordshiva #someshwara #kannadahistory #karnatakaturism #kannada A#knowledge #kannada #kannadavlogs #vlog #vloger #vlogger ##vlogging #vlogvideo #kannadavlogger #kannadavlogs #shivatemple #bijapurmerijaan #bijapurvlogs #bijapur #bijapura #information #informative #bijapurhistory #vijayapurhistory #sindagi #sindagivlog ##vijayapurturism #bijapurturism #tourism #tourist #travel #trending #vijayapurtemple #bijapurtemple #badamichalukya #foodvlog #history #ancienttemples #ancienthistory #karnatakahistory #kannadahistory #vlogs #health #interview #lordshiv #lordnarasimha #lordhanuman #lordhanuman #ancienthistory #history #ದೇವಸ್ಥಾನ #bijapurvlogs #hindutemple #bijapur #travel #bijapura #lordnarasimha #lordnarayana #lordnara #satyatmaru #satyatma_sandesh #satyatmatirtha_swamiji #uttaradimath #uttaradimatha #satyatmavani #toravinarasimhatemple #vijayapura #tourism #tourist #travel #trend #vlog #bijapurvlogs

Не удается загрузить Youtube-плеер. Проверьте блокировку Youtube в вашей сети.
Повторяем попытку...
Toravi Shri Lakshmi Narasimha Temple | Vijayapura | ತೊರವಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ವಿಜಯಪುರ Torvi

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಯಾವ ಕಡೆ ನುಗ್ಗಲಿದ್ದಾರೆ ಟ್ರಂಪ್?‌ | Greenland takeover plan! | Trump | Masth Magaa | Suttu Jagattu Amar

ಯಾವ ಕಡೆ ನುಗ್ಗಲಿದ್ದಾರೆ ಟ್ರಂಪ್?‌ | Greenland takeover plan! | Trump | Masth Magaa | Suttu Jagattu Amar

Shurpali Narasimha Temple | Jamakhandi | Bagalkot | ಶೂರ್ಪಾಲಿ ನರಸಿಂಹ ದೇವಾಲಯ | ಜಮಖಂಡಿ |ಪರಶುರಾಮ ಕ್ಷೇತ್ರ

Shurpali Narasimha Temple | Jamakhandi | Bagalkot | ಶೂರ್ಪಾಲಿ ನರಸಿಂಹ ದೇವಾಲಯ | ಜಮಖಂಡಿ |ಪರಶುರಾಮ ಕ್ಷೇತ್ರ

😂 😂 funny story ಗುರುಗಳು ಹಾಸ್ಯ ಹಾಸ್ಯದಲ್ಲಿ  ತಿಳಿಸಿದ ಸರಳ ಧರ್ಮೋಪಾಯಕ್ಕೆ ಮನಸೋತ ಯುವಾತ್ಮ || ಯುವ ಗೋಷ್ಠಿ ಭಾಗ 1

😂 😂 funny story ಗುರುಗಳು ಹಾಸ್ಯ ಹಾಸ್ಯದಲ್ಲಿ ತಿಳಿಸಿದ ಸರಳ ಧರ್ಮೋಪಾಯಕ್ಕೆ ಮನಸೋತ ಯುವಾತ್ಮ || ಯುವ ಗೋಷ್ಠಿ ಭಾಗ 1

ನರಸಿಂಹ ದೇವರನ್ನು ಪೂಜಿಸುವ ಪದ್ಧತಿ || Way of Praying lord Narasimha swamy

ನರಸಿಂಹ ದೇವರನ್ನು ಪೂಜಿಸುವ ಪದ್ಧತಿ || Way of Praying lord Narasimha swamy

#ರಾಷ್ಟ್ರಕೂಟರ ವಿದ್ಯಾ ಕೇಂದ್ರ #SALOTAGI

#ರಾಷ್ಟ್ರಕೂಟರ ವಿದ್ಯಾ ಕೇಂದ್ರ #SALOTAGI

ಜನವರಿ 18 ಭಯಂಕರ ಮೌನಿ ಅಮಾವಾಸ್ಯೆ 5 ರಾಶಿಗೆ ಮಾತ್ರ ಸೋಲೇ ಇಲ್ಲ ಹಣದ ಸುರಿಮಳೆ ಗ್ಯಾರಂಟಿ ರಾಜಯೋಗ ಶುರು

ಜನವರಿ 18 ಭಯಂಕರ ಮೌನಿ ಅಮಾವಾಸ್ಯೆ 5 ರಾಶಿಗೆ ಮಾತ್ರ ಸೋಲೇ ಇಲ್ಲ ಹಣದ ಸುರಿಮಳೆ ಗ್ಯಾರಂಟಿ ರಾಜಯೋಗ ಶುರು

Muttagi Narasimha Temple | Vijayapura |  ಮುತ್ತಗಿ  ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ | ವಿಜಯಪುರ | ಬಿಜಾಪುರ

Muttagi Narasimha Temple | Vijayapura | ಮುತ್ತಗಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ | ವಿಜಯಪುರ | ಬಿಜಾಪುರ

ಪ್ರಪಂಚದ ಏಕೈಕ ತಾಂತ್ರಿಕ ದೇವಸ್ಥಾನ | ವರ್ಷಕ್ಕೊಮ್ಮೆ ದರ್ಶನ ನೀಡುವ ಪ್ರಪಂಚದ ಏಕೈಕ ದೇವತೆ

ಪ್ರಪಂಚದ ಏಕೈಕ ತಾಂತ್ರಿಕ ದೇವಸ್ಥಾನ | ವರ್ಷಕ್ಕೊಮ್ಮೆ ದರ್ಶನ ನೀಡುವ ಪ್ರಪಂಚದ ಏಕೈಕ ದೇವತೆ "ಭಗವತಿ ಭಗಮಾಲಿನಿ"

Exploring Ahobilam: The Kingdom of Narasimha

Exploring Ahobilam: The Kingdom of Narasimha

Ancient Koti Shankaralinga Temple Nimbal BK| Indi | Vijayapura Bijapur ಪುರಾತನ ಕೋಟಿ ಶಂಕರಲಿಂಗ ದೇವಸ್ಥಾನ

Ancient Koti Shankaralinga Temple Nimbal BK| Indi | Vijayapura Bijapur ಪುರಾತನ ಕೋಟಿ ಶಂಕರಲಿಂಗ ದೇವಸ್ಥಾನ

ಶ್ರೀ.ಲಕ್ಷ್ಮೀದೇವಿ ದೇವಸ್ಥಾನ - ತೊರವಿ.. SHRI.LAXMIDEVI TEMPLE - TORAVI (BIJAPUR)..TORAVI LAXMI DEVASTHAN

ಶ್ರೀ.ಲಕ್ಷ್ಮೀದೇವಿ ದೇವಸ್ಥಾನ - ತೊರವಿ.. SHRI.LAXMIDEVI TEMPLE - TORAVI (BIJAPUR)..TORAVI LAXMI DEVASTHAN

ಸ್ವತಃ  ರಾಯರೇ ಅನುಗ್ರಹಿಸಿದ  ರಾಯರ ಮಠ | ವಿಜಯಪುರ | ಬಿಜಾಪುರ | Deevatageri Rayara Math Vijayapura |Bijapur

ಸ್ವತಃ ರಾಯರೇ ಅನುಗ್ರಹಿಸಿದ ರಾಯರ ಮಠ | ವಿಜಯಪುರ | ಬಿಜಾಪುರ | Deevatageri Rayara Math Vijayapura |Bijapur

ನರಸಿಂಹ ಜಯಂತಿ 2023 | ಕರ್ನಾಟಕದ ಪ್ರಮುಖ 10 ನರಸಿಂಹ ಕ್ಷೇತ್ರಗಳು | Narasimha Jayanti 2023

ನರಸಿಂಹ ಜಯಂತಿ 2023 | ಕರ್ನಾಟಕದ ಪ್ರಮುಖ 10 ನರಸಿಂಹ ಕ್ಷೇತ್ರಗಳು | Narasimha Jayanti 2023

ಜನ್ಮ-ಜನ್ಮಾಂತರದ ಪಾಪ ಕಳೆದು ಕೊಳ್ಳಲು ಇದು ಒಂದೇ ದಾರಿ |Part74| Sri Brahmanya Acharya|

ಜನ್ಮ-ಜನ್ಮಾಂತರದ ಪಾಪ ಕಳೆದು ಕೊಳ್ಳಲು ಇದು ಒಂದೇ ದಾರಿ |Part74| Sri Brahmanya Acharya|

ವಿಸ್ಮಯ.! ದಿನಕ್ಕೆ 3 ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ ಈ ದೇಗುಲದಲ್ಲಿದೆ ನೋಡಿ | Kantheshwara temple | Karkala

ವಿಸ್ಮಯ.! ದಿನಕ್ಕೆ 3 ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ ಈ ದೇಗುಲದಲ್ಲಿದೆ ನೋಡಿ | Kantheshwara temple | Karkala

Shaktipeetha | 18 Ashtadasha Peetas| ಅಷ್ಟಾದಶ ಶಕ್ತಿಪೀಠ | Kolhapur | Kamakya | Kashi | Kanchi | Ujjain

Shaktipeetha | 18 Ashtadasha Peetas| ಅಷ್ಟಾದಶ ಶಕ್ತಿಪೀಠ | Kolhapur | Kamakya | Kashi | Kanchi | Ujjain

ತ್ರಿನೇತ್ರ ಉಗ್ರ ನರಸಿಂಹ ಸ್ವಾಮಿ ಇಲ್ಲಿನ ಅರಿಶಿಣ ತೀರ್ಥಸ್ಪರ್ಶದಿಂದ ಕಷ್ಟಗಳು ದೂರ Ugra Narasimha Temple Madduru

ತ್ರಿನೇತ್ರ ಉಗ್ರ ನರಸಿಂಹ ಸ್ವಾಮಿ ಇಲ್ಲಿನ ಅರಿಶಿಣ ತೀರ್ಥಸ್ಪರ್ಶದಿಂದ ಕಷ್ಟಗಳು ದೂರ Ugra Narasimha Temple Madduru

Shivagiri at Bijapur/ Shivagiri Temple

Shivagiri at Bijapur/ Shivagiri Temple

ಪಂಚನರಸಿಂಹ ಕ್ಷೇತ್ರಗಳು ಯಾವುವು? | ನರಸಿಂಹ ಜಯಂತಿ | Pancha Narasimha Kshetras | Narasimha Jayanthi

ಪಂಚನರಸಿಂಹ ಕ್ಷೇತ್ರಗಳು ಯಾವುವು? | ನರಸಿಂಹ ಜಯಂತಿ | Pancha Narasimha Kshetras | Narasimha Jayanthi

ಉಡುಪಿಯ 10 ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನಗಳು | 10 Durgaparameshwari temples of Udupi

ಉಡುಪಿಯ 10 ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನಗಳು | 10 Durgaparameshwari temples of Udupi

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]