ನನ್ನ ಆಸೆ ನೀನೆ ಯೇಸುವೇ || Kannada Christian Song || Pas.Maruthi || Pradeep Moses ||
Автор: Pradeep Moses - Official
Загружено: 2026-01-28
Просмотров: 1823
Описание:
#rajprakashpaul
#prabhupammi
#prakashhalmidi
#giftson_durai
#johnjebaraj
#kannadachristiansongs
#pradeepmoses
#berchmans_songs
#fatherberchmanssongs
#latestkannadaworshipsong
#kannadaworship
#kannadachristianvideos
ಒಂದೇ ಒಂದು ಆಸೆಯು ನಿನ್ನನ್ನು ನೋಡಬೇಕು ಒಂದೇ ಒಂದು ಆಸೆಯು ನಿನ್ನನ್ನು ಸೇರಬೇಕು ಒಂದೇ ಒಂದು ಆಸೆಯು ನಿನ್ನನ್ನು ನೋಡಬೇಕು ಒಂದೇ ಒಂದು ಆಸೆಯು ನಿನ್ನನ್ನು ಸೇರಬೇಕು
ನೋಡಬೇಕು ಸೇರಬೇಕು ನೋಡಬೇಕು ಸೇರಬೇಕು
ಒಂದೇ ಒಂದು ಆಸೆಯು ನಿನ್ನನ್ನು ನೋಡಬೇಕು ಒಂದೇ ಒಂದು ಆಸೆಯು ನಿನ್ನನ್ನು ಸೇರಬೇಕು
1 ಕಳೆದು ಹೋಗಿದ್ದ ಕುರಿ ನಾನು ನನ್ನನ್ನು ಹುಡುಕಿ ಬಂದೆ (2)
ಎದೆಗಪ್ಪಿ ಮೇಲೆ ಎತ್ತಿಕೊಂಡೆ ದಾರಿಯನಿ ತೋರಿದೆ (2)
ಒಂದೇ ಒಂದು ಆಸೆಯು ನಿನ್ನನ್ನು ನೋಡಬೇಕು..
2 ಭಾಯಾರಿದ ಜಿಂಕೆಯಂತೆ ನೀರಿಗಾಗಿ ಅಲೆದಾಡಿದೆ
ನೀರು ಬಿಟ್ಟ ಮೀನೀನಂತೆ ವಿಲವಿಲನೇ ಒದ್ದಾಡಿದೆ (2)
ದಾಹವ ತೀರಿಸಿ ಜೀವ ನೀಡಿದೆ (2)
ಬಲವೊಂದಿ ನಾ ಬದುಕಲು ಬಲವೂoದಿ ನಾ ಬದುಕಲು
ಒಂದೇ ಒಂದು ಆಸೆಯು ನಿನ್ನನ್ನು ನೋಡಬೇಕು..
3 ಪಾಪ ಶಾಪದ ಗುಂಡಿಯಲ್ಲಿ ಮುಳಗಿ ನಾ ನರಳಾಡಿದೆ (2)
ಮೇಲಕ್ಕೆ ಬರಲು ನನಗಾಗದೆ ಕಣ್ಣೀರ ಸುರಿಸುತಿದ್ದೆ (2)
ಯೇಸಪ್ಪ ಎಂದು ನಿನ ಕೂಗಲು (2)
ರಕ್ಷಿಸಿ ರಕ್ಷಕನಾದೆ ನನ್ನ ರಕ್ಷಿಸಿ , ರಕ್ಷಕನಾದೆ ರಕ್ಷಕನಾದೆ
ಒಂದೇ ಒಂದು ಆಸೆಯು ನಿನ್ನನ್ನು ನೋಡಬೇಕು ಒಂದೇ ಒಂದು ಆಸೆಯು ನಿನ್ನನ್ನು ಸೇರಬೇಕು
Повторяем попытку...
Доступные форматы для скачивания:
Скачать видео
-
Информация по загрузке: