ಈ ರಾಶಿಯವರು ಕಪ್ಪು ದಾರ ಧರಿಸಿದರೆ ಎಂಥ ಅಪಾಯಗಳಾಗುತ್ತೆ ಗೊತ್ತೆ? Pandith RM Rao Guruji | Scorpio | Aries
Автор: Gurubhyo Namaha
Загружено: 2022-05-19
Просмотров: 5345
Описание:
#GurubhyoNamaha #PandithRMRaoGuruji #BlackThread
ಜಗತ್ತು ನಿಂತಿರುವುದೇ ನಂಬಿಕೆ ಮೇಲೆ. ನಂಬಿಕೆ ಇರೋದು ಭಕ್ತಿಯ ಮೇಲೆ, ಭಕ್ತರಿಗೆ ನಂಬಿಕೆ ಇರೋದು ದೇವರ ಮೇಲೆ, ಧರ್ಮದ ಮೇಲೆ! ಇಂಥ ಆಧುನಿಕ ಲೋಕದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇರುತ್ತೆ. ಆ ಸಮಸ್ಯೆ ಕೆಲವು ಹೇಳಿಕೊಳ್ಳುವಂತಿದ್ದರೆ, ಇನ್ನು ಕೆಲವರು ಹೇಳಲಾರದ ಗುಪ್ತ ತೊಂದರೆಗಳಿರುತ್ತವೆ.
ನಮ್ಮ ಜೀವನದಲ್ಲಿ ಏನೆಲ್ಲ ತೊಂದರೆಗಳು. ಒಂದಾ, ಎರಡಾ? ಮಕ್ಕಳ ವಿದ್ಯಾಭ್ಯಾಸ, ಮದುವೆ ತೊಂದರೆ, ಗಂಡಹೆಂಡತಿ ಜಗಳ, ಕೌಟುಂಬಿಕ ಕಲಹ, ಆಸ್ತಿ ವ್ಯಾಜ್ಯ, ವಾಮಾಚಾರ, ಶತ್ರುಬಾಧೆ ಇಂಥ ಅನೇಕ ಸಮಸ್ಯೆಗಳಿಂದ ನೀವು ನೊಂದಿದ್ದರೆ ನಿಮಗೆ ಪರಿಹಾರ ಇಲ್ಲಿ ಸಿಗುತ್ತೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿ ಸಿಗಲಿದೆ. ನಿಮ್ಮ ಎಂಥದೇ ಸಮಸ್ಯೆ ಇದ್ರೂ ಶ್ರೀ ವಿದ್ವಾನ್ ಪಂಡಿತ್ ಆರ್ ಎಂ ರಾವ್ ಗುರೂಜಿ ಪರಿಹಾರ ಮಾಡಿಕೊಡುತ್ತಾರೆ. ಶ್ರೀ ಗುರುಭ್ಯೋ ನಮಃ ಕಾರ್ಯಕ್ರಮದ ಮೂಲಕ ಪ್ರತಿದಿನ ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಶ್ರೀ ವಿದ್ವಾನ್ ಪಂಡಿತ್ ಆರ್ ಎಂ ರಾವ್ ಗುರೂಜಿ
#F741, E W ಕಾಲೇಜ್ ಮೇನ್ ರೋಡ್, HDFC ATM ಹತ್ತಿರ, ಭರತ್ ನಗರ, ಬಿಇಎಲ್ ಲೇಔಟ್, 1st ಸ್ಟೇಜ್ (ಅಂಜನಾ ನಗರ, ಮಾಗಡಿ ರಸ್ತೆ), ಬೆಂಗಳೂರು 560091
ಫೋನ್ ನಂ. 9844945252
=====================================
Gurubhyo Namaha, Pandith RM Rao Guruji, Vrishchika Rashi, Scorpio Zodiac, Black Thread, Mesh Rashi, Aries Zodiac, Aries Horoscope, Bangalore Best Astrologer
Повторяем попытку...
Доступные форматы для скачивания:
Скачать видео
-
Информация по загрузке: