ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಹಿಮಾಲಯದಲ್ಲಿ ನ್ಯೂಕ್ಲಿಯರ್ ಸಾಧನ ಕಾಣೆ! ಗಂಗೆಗೆ ಕಂಟಕ, 60 ವರ್ಷದ ಹಿಂದೆ ನಡೆದಿದ್ದೇನು? ಈಗ ಭುಗಿಲೆದ್ದಿದ್ದು ಏಕೆ?

Автор: Vijay Karnataka | ವಿಜಯ ಕರ್ನಾಟಕ

Загружено: 2025-12-15

Просмотров: 1972

Описание: ಹಿಮಾಲಯದಲ್ಲಿ ನ್ಯೂಕ್ಲಿಯರ್ ಸಾಧನ ಕಾಣೆ! ಗಂಗೆಗೆ ಕಂಟಕ, 60 ವರ್ಷದ ಹಿಂದೆ ನಡೆದಿದ್ದೇನು? ಈಗ ಭುಗಿಲೆದ್ದಿದ್ದು ಏಕೆ? | Lost CIA Nuclear Device in Himalayas | Nanda Devi Nuclear Mystery | Is Ganga River at Risk? | Vijay Karnataka

ಪವಿತ್ರ ಗಂಗಾ ನದಿಯ ಉಗಮ ಸ್ಥಾನದ ಮೇಲ್ಭಾಗದಲ್ಲಿ, ಹಿಮಾಲಯದ ಹಿಮದ ರಾಶಿಯ ಅಡಿಯಲ್ಲಿ ಒಂದು ಭಯಾನಕ ಸೀಕ್ರೆಟ್‌ ಅಡಗಿದೆ ಎಂದರೆ ನೀವು ನಂಬ್ತೀರಾ? ಈಗ ನಾವು ಹೇಳಲು ಹೊರಟಿರುವುದು ಅದೇ ಸೀಕ್ರೆಟ್‌ ಬಗ್ಗೆ.. ಇದು ಕೇವಲ ಊಹಾಪೋಹವಲ್ಲ.. 1965ರಲ್ಲಿ ನಡೆದ ಒಂದು ರಿಯಲ್‌ ಘಟನೆ. ಅದು ಶೀತಲ ಸಮರದ ಉತ್ತುಂಗದ ಟೈಂ.. ಚೀನಾದ ಮೇಲೆ ಕಣ್ಣಿಡಲು ಅಮೆರಿಕದ ಸಿಐಎ ಮತ್ತು ಭಾರತದ ಗುಪ್ತಚರ ಇಲಾಖೆ ಸೇರಿ ಒಂದು ಪರಮಾಣು ಚಾಲಿತ ಬೇಹುಗಾರಿಕಾ ಸಾಧನವನ್ನು ನಂದಾದೇವಿ ಶಿಖರದ ಮೇಲೆ ಇರಿಸಲು ಮುಂದಾಗಿದ್ದವು. ಆದರೆ, ಪ್ರಕೃತಿಯ ಮುನಿಸಿನಿಂದಾಗಿ ಆ ಅಪಾಯಕಾರಿ ಸಾಧನ ಅಲ್ಲಿಯೇ ಕಳೆದುಹೋಗಿತ್ತು.

ನಾಗಸಾಕಿ ಬಾಂಬ್‌ನಲ್ಲಿ ಬಳಸಲಾದ ಪ್ಲುಟೋನಿಯಂನ ಮೂರನೇ ಒಂದರಷ್ಟು ಭಾಗವನ್ನು ಹೊಂದಿದ್ದ ಆ ಸಾಧನ ಇಂದಿಗೂ ಪತ್ತೆಯಾಗಿಲ್ಲ. ಆದರೆ, ಈಗ 60 ವರ್ಷಗಳ ಹಿಂದೆ ಕಳೆದು ಹೋಗಿದ್ದ ಪರಮಾಣು ಚಾಲಿತ ಸಾಧನ ಈಗ ಭಾರತಕ್ಕೆ ಆತಂಕ ತಂದಿದೆ. ಅದರಲ್ಲೂ ವಿಶೇಷವಾಗಿ ಗಂಗಾ ನದಿಗೆ ಅಪಾಯದ ಭೀತಿ ಎದುರಾಗಿದೆ. ಹಾಗಾದರೆ, ಏನಿದು ಆಪರೇಷನ್? ಆ ಸಾಧನ ಏನಾಯಿತು? ಇದರಿಂದ ಭಾರತಕ್ಕೆ, ವಿಶೇಷವಾಗಿ ಗಂಗಾ ನದಿಗೆ ಇರುವ ಅಪಾಯವೇನು? ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ..

A chilling Cold War secret hidden under the Himalayan ice!
In 1965, the CIA and Indian intelligence allegedly attempted a covert operation to place a nuclear-powered surveillance device on Nanda Devi peak to monitor China. The mission failed, and the device—containing plutonium—was lost beneath glaciers near the source of the Ganga river.

Even after 60 years, the nuclear device has never been recovered. With melting glaciers and climate change, fears are rising again:
👉 Could radioactive material contaminate the Ganga?
👉 What exactly happened during this secret CIA operation?
👉 Why is this mystery resurfacing now?

This video explains the full story of the Nanda Devi nuclear mystery, the Cold War operation, political controversy, environmental risks, and why experts are still worried today.
⚠️ Watch till the end for the complete timeline and expert concerns.

1965ರ ಆಪರೇಷನ್ ಫೇಲ್: ಭಾರತದ ತಲೆ ಮೇಲೆ ಪರಮಾಣು ಕತ್ತಿ? ಗಂಗಾ ನದಿಗೆ ವಿಷದ ಕಂಟಕ! ಏನಿದು ಸಿಐಎ ಎಡವಟ್ಟು? | #NandaDevi #NuclearMystery #CIAMission #HimalayanSecrets #ColdWarHistory #GangaRiver #nuclearthreat
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಹಿಮಾಲಯದಲ್ಲಿ ನ್ಯೂಕ್ಲಿಯರ್ ಸಾಧನ ಕಾಣೆ! ಗಂಗೆಗೆ ಕಂಟಕ, 60 ವರ್ಷದ ಹಿಂದೆ ನಡೆದಿದ್ದೇನು? ಈಗ ಭುಗಿಲೆದ್ದಿದ್ದು ಏಕೆ?

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ದಿಲ್ಲಿ ವಿಷಗಾಳಿ ನಿಯಂತ್ರಣಕ್ಕೆ ಚೀನಾ ಟಿಪ್ಸ್‌!, ಇತ್ತ 6 ವರ್ಷದ ದ್ವೇಷ ಮರೆತು ಗಡಿಯಲ್ಲಿ ವ್ಯಾಪಾರ ಶುರು

ದಿಲ್ಲಿ ವಿಷಗಾಳಿ ನಿಯಂತ್ರಣಕ್ಕೆ ಚೀನಾ ಟಿಪ್ಸ್‌!, ಇತ್ತ 6 ವರ್ಷದ ದ್ವೇಷ ಮರೆತು ಗಡಿಯಲ್ಲಿ ವ್ಯಾಪಾರ ಶುರು

NIA ತನಿಖೆಯಲ್ಲಿ ಟ್ವಿಸ್ಟ್‌..! ಬೆಚ್ಚಿಬಿದ್ದ ಮುಸ್ಲಿಂ ಯುವತಿ.! Pahalgam Chargesheet NIA Points

NIA ತನಿಖೆಯಲ್ಲಿ ಟ್ವಿಸ್ಟ್‌..! ಬೆಚ್ಚಿಬಿದ್ದ ಮುಸ್ಲಿಂ ಯುವತಿ.! Pahalgam Chargesheet NIA Points

ಅಮೆರಿಕ-ಭಾರತದ ಆ ಸೀಕ್ರೆಟ್ ಆಪರೇಷನ್ ಫೇಲ್ ಆಗಿದ್ದು ಹೇಗೆ?  | Lost Nuclear Device | Nanda Devi | Masth Magaa

ಅಮೆರಿಕ-ಭಾರತದ ಆ ಸೀಕ್ರೆಟ್ ಆಪರೇಷನ್ ಫೇಲ್ ಆಗಿದ್ದು ಹೇಗೆ? | Lost Nuclear Device | Nanda Devi | Masth Magaa

ಸುಳ್ಳು ಹೇಳಿ ಸಿಕ್ಕಿಬಿದ್ದ ಲಕ್ಷ್ಮಿ ಹೆಬ್ಬಾಳ್ಕರ್! ಸದನದಲ್ಲಿ ಸಿಡಿದೆದ್ದ ವಿಪಕ್ಷ ನಾಯಕ!  R. Ashok

ಸುಳ್ಳು ಹೇಳಿ ಸಿಕ್ಕಿಬಿದ್ದ ಲಕ್ಷ್ಮಿ ಹೆಬ್ಬಾಳ್ಕರ್! ಸದನದಲ್ಲಿ ಸಿಡಿದೆದ್ದ ವಿಪಕ್ಷ ನಾಯಕ! R. Ashok

ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar

ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar

ಅಲ್ಲಿ ಹೆಜ್ಜೆ ಇಟ್ಟಲ್ಲೆಲ್ಲಾ ದೇವರೇ..! 99 ಲಕ್ಷದ 99 ಸಾವಿರಕ್ಕೂ ಅಧಿಕ ದೇವತೆಗಳಿರೋದೆಲ್ಲಿ ಗೊತ್ತಾ..?

ಅಲ್ಲಿ ಹೆಜ್ಜೆ ಇಟ್ಟಲ್ಲೆಲ್ಲಾ ದೇವರೇ..! 99 ಲಕ್ಷದ 99 ಸಾವಿರಕ್ಕೂ ಅಧಿಕ ದೇವತೆಗಳಿರೋದೆಲ್ಲಿ ಗೊತ್ತಾ..?

ಕರಾವಳಿ ಜನಕ್ಕೆ Good News; 6 ತಿಂಗಳ ಬಳಿಕ ಬೆಂಗಳೂರು-ಮಂಗಳೂರು ರೈಲು ಮತ್ತೆ ಶುರು! ಸಿಗುತ್ತೆ ವಿಸ್ಟಾಡೋಮ್‌!

ಕರಾವಳಿ ಜನಕ್ಕೆ Good News; 6 ತಿಂಗಳ ಬಳಿಕ ಬೆಂಗಳೂರು-ಮಂಗಳೂರು ರೈಲು ಮತ್ತೆ ಶುರು! ಸಿಗುತ್ತೆ ವಿಸ್ಟಾಡೋಮ್‌!

Jameendaru Kannada Movie Back to Back Comedy Scenes | Doddanna | Mukhyamantri Chandru

Jameendaru Kannada Movie Back to Back Comedy Scenes | Doddanna | Mukhyamantri Chandru

ಧರ್ಮಸ್ಥಳ ಪ್ರಕರಣಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ವಿಧಾನಸೌಧಕ್ಕೆ ಮಹಿಳೆಯರೇ ಮುತ್ತಿಗೆ ಹಾಕ್ತೇವೆ,ತಾಳ್ಮೆ ಪರೀಕ್ಷಿಸಬೇಡಿ

ಧರ್ಮಸ್ಥಳ ಪ್ರಕರಣಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ವಿಧಾನಸೌಧಕ್ಕೆ ಮಹಿಳೆಯರೇ ಮುತ್ತಿಗೆ ಹಾಕ್ತೇವೆ,ತಾಳ್ಮೆ ಪರೀಕ್ಷಿಸಬೇಡಿ

ರೈತರಿಗೆ ಸಿಹಿ ಸುದ್ದಿ- 50% ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ | Kisan Tractor Yojana Complete Details in Kannada

ರೈತರಿಗೆ ಸಿಹಿ ಸುದ್ದಿ- 50% ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ | Kisan Tractor Yojana Complete Details in Kannada

GPS ಜಾಮ್ ಮಾಡಿದ್ರೂ ಗುರಿ ತಪ್ಪಲ್ಲ!  ಪಾತಾಳದ ಶತ್ರುವನ್ನು ಹುಡುಕುತ್ತೆ! 6th Gen Fighter Jetಗೆ ವೇಗ!

GPS ಜಾಮ್ ಮಾಡಿದ್ರೂ ಗುರಿ ತಪ್ಪಲ್ಲ! ಪಾತಾಳದ ಶತ್ರುವನ್ನು ಹುಡುಕುತ್ತೆ! 6th Gen Fighter Jetಗೆ ವೇಗ!

National News | ದೇಶದ ಇಂದಿನ ಪ್ರಮುಖ ಸುದ್ದಿಗಳು | 17-12-2025 | Modi | Rahul Gandhi | Amit Shah | KTV

National News | ದೇಶದ ಇಂದಿನ ಪ್ರಮುಖ ಸುದ್ದಿಗಳು | 17-12-2025 | Modi | Rahul Gandhi | Amit Shah | KTV

ದೊಡ್ಡ ಬ್ಯುಸಿನೆಸ್ ಗಾನ್ | Bengaluru Ghost Malls | Masth Magaa | Amar Prasad

ದೊಡ್ಡ ಬ್ಯುಸಿನೆಸ್ ಗಾನ್ | Bengaluru Ghost Malls | Masth Magaa | Amar Prasad

ಸಮುದ್ರದ ಕೆಳಗೆ ಏನಿದೆ? | What is deep below the Ocean | How Deep Is the Ocean | VIsmayaVani

ಸಮುದ್ರದ ಕೆಳಗೆ ಏನಿದೆ? | What is deep below the Ocean | How Deep Is the Ocean | VIsmayaVani

ಕಾರ್ಕಳದಲ್ಲಿ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಅದ್ಭುತ ಮಾತು  Karkala Army Praveen kumar Shetty Speech

ಕಾರ್ಕಳದಲ್ಲಿ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಅದ್ಭುತ ಮಾತು Karkala Army Praveen kumar Shetty Speech

👑 ‘ಓಮನ್’ ಅನ್ಟೋಲ್ಡ್ ಸ್ಟೋರಿ!  ನೀವು ನಂಬಲು ನೋಡಲೇಬೇಕಾದ ದೇಶ 🕌🐪

👑 ‘ಓಮನ್’ ಅನ್ಟೋಲ್ಡ್ ಸ್ಟೋರಿ! ನೀವು ನಂಬಲು ನೋಡಲೇಬೇಕಾದ ದೇಶ 🕌🐪

ಡೊನಾಲ್ಡ್ ಟ್ರಂಪ್‌ ಹೊಸ ಆದೇಶ‌, 39 ದೇಶಗಳಿಗೆ ಅಮೆರಿಕ ಬಾಗಿಲು ಬಂದ್‌, ಏನಿದು ಅಮೆರಿಕ ಹೊಸ ನೀತಿ? |Vijay Karnataka

ಡೊನಾಲ್ಡ್ ಟ್ರಂಪ್‌ ಹೊಸ ಆದೇಶ‌, 39 ದೇಶಗಳಿಗೆ ಅಮೆರಿಕ ಬಾಗಿಲು ಬಂದ್‌, ಏನಿದು ಅಮೆರಿಕ ಹೊಸ ನೀತಿ? |Vijay Karnataka

ದಾಳಿ ಬೆನ್ನಲ್ಲೇ ಇಸ್ರೇಲ್'ಗೆ ದಾಂಗುಡಿ ಇಟ್ಟ ಜೈಶಂಕರ್.! JAISHANKAR VISIT TO ISRAEL | ಪಾಕ್ ಅಂತ್ಯ | Charitre

ದಾಳಿ ಬೆನ್ನಲ್ಲೇ ಇಸ್ರೇಲ್'ಗೆ ದಾಂಗುಡಿ ಇಟ್ಟ ಜೈಶಂಕರ್.! JAISHANKAR VISIT TO ISRAEL | ಪಾಕ್ ಅಂತ್ಯ | Charitre

ಎಣ್ಣೆ ಬೂಳ್ಯ ಆಚರಣೆಯ ಕಟ್ಟುಪಾಡುಗಳೇನು..? ಸಂಪ್ರದಾಯ ಮೀರಿ ನಡಿತಿದ್ಯಾ..!

ಎಣ್ಣೆ ಬೂಳ್ಯ ಆಚರಣೆಯ ಕಟ್ಟುಪಾಡುಗಳೇನು..? ಸಂಪ್ರದಾಯ ಮೀರಿ ನಡಿತಿದ್ಯಾ..!

ಭಾರತದ 7 ರಾಜ್ಯಗಳ ಮೇಲೆ ಬಾಂಗ್ಲಾ ಕಣ್ಣು! ಹಿಮಂತ್ ಬಿಸ್ವಾ ಶರ್ಮಾ ಬಿಗ್‌ ಎಚ್ಚರಿಕೆ! ರಫೇಲ್, ತ್ರಿಶಕ್ತಿ ಕೂಡ ರೆಡಿ!

ಭಾರತದ 7 ರಾಜ್ಯಗಳ ಮೇಲೆ ಬಾಂಗ್ಲಾ ಕಣ್ಣು! ಹಿಮಂತ್ ಬಿಸ್ವಾ ಶರ್ಮಾ ಬಿಗ್‌ ಎಚ್ಚರಿಕೆ! ರಫೇಲ್, ತ್ರಿಶಕ್ತಿ ಕೂಡ ರೆಡಿ!

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]