PUTTUR KAMBALA FINAL RACE 2026|ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಫೈನಲ್ ರೇಸ್
Автор: MSK OFFICIAL
Загружено: 2026-01-26
Просмотров: 1454
Описание:
ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಕಂಬಳ ಫೈನಲ್ ರೇಸ್ 2026
🐃 *33ನೇ ವರ್ಷದ ಪುತ್ತೂರು "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
( 24 - 01 - 2026 )
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 09 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 18 ಜೊತೆ
ನೇಗಿಲು ಹಿರಿಯ: 24 ಜೊತೆ
ಹಗ್ಗ ಕಿರಿಯ: 25 ಜೊತೆ
ನೇಗಿಲು ಕಿರಿಯ: 75 ಜೊತೆ
ಒಟ್ಟು ಕೋಣಗಳ ಸಂಖ್ಯೆ: 157 ಜೊತೆ
••••••••••••••••••••••••••••••••••••••••••••••
ಕನೆ ಹಲಗೆ:
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
• ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
• ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:
ಪ್ರಥಮ: ನಾರಾವಿ ರಕ್ಷಿತ್ ಜೈನ್ (11.37)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಉಡುಪಿ ಕೊರಂಗ್ರಪಾಡಿ ಪಡುಮನೆ ವೀರ್ ಕರ್ಣ ಪ್ರಭಾಕರ ಹೆಗ್ಡೆ (11.67)
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
••••••••••••••••••••••••••••••••••••••••••••••
ಹಗ್ಗ ಹಿರಿಯ:
ಪ್ರಥಮ: ಅತ್ತೂರು ಮನ್ಮಥ ಜೆ ಶೆಟ್ಟಿ "ಬಿ" (11.30)
ಓಡಿಸಿದವರು: ಬಾರಾಡಿ ನತೀಶ್ ಸಫಲಿಗ
ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.37)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
••••••••••••••••••••••••••••••••••••••••••••••
ಹಗ್ಗ ಕಿರಿಯ:
ಪ್ರಥಮ: ಕಡಂದಲೆ ಮುಡಾಯಿಬೆಟ್ಟು ವಿಶ್ವನಾಥ ನಿವಾಸ ಕಾಳು ಪಾಣಾರ (11.91)
ಓಡಿಸಿದವರು: ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ
ದ್ವಿತೀಯ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (12.33)
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ್
••••••••••••••••••••••••••••••••••••••••••••••
ನೇಗಿಲು ಹಿರಿಯ:
ಪ್ರಥಮ: ಮಾಣಿ ನಾಗರಾಜ್ ಶೆಟ್ಟಿ "ಬಿ"
ಓಡಿಸಿದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಮಾಣಿ ನಾಗರಾಜ್ ಶೆಟ್ಟಿ "ಎ"
ಓಡಿಸಿದವರು: ಸೂರಾಲ್ ಪ್ರದೀಪ್ ನಾಯ್ಕ್
••••••••••••••••••••••••••••••••••••••••••••••
ನೇಗಿಲು ಕಿರಿಯ:
ಪ್ರಥಮ: ಶ್ರೀ ಪಂಚಲಿಂಗೇಶ್ವರ ಉರುವಾಲು ನಾರಾಳುಗುತ್ತು ಸದಾನಂದ ಗೌಡ (11.37)
ಓಡಿಸಿದವರು: ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ
ದ್ವಿತೀಯ: ಮುನಿಯಾಲು ಉದಯ ಕುಮಾರ್ ಶೆಟ್ಟಿ (11.52)
ಓಡಿಸಿದವರು: ಸೂರಾಲ್ ಪ್ರದೀಪ್ ನಾಯ್ಕ್
•••••••••••••••••••••••••••••••••••••
#Putturkambula2025_26 #savekambula #kambulafans #beautyofkambula
#viral #tulunad #subscribe #ಲೈಕ್
#like #share
Повторяем попытку...
Доступные форматы для скачивания:
Скачать видео
-
Информация по загрузке: