ರಕ್ಷಣಾ ಸಚಿವಾಲಯ ಕಾರ್ಬೈನ್ ಒಪ್ಪಂದಕ್ಕೆ ಸಹಿ | ಸುಮಾರು 4666 ಕೋಟಿ ರೂ. ಒಪ್ಪಂದ
Автор: DD Chandana News
Загружено: 2025-12-30
Просмотров: 4
Описание:
ರಕ್ಷಣಾ ಸಚಿವಾಲಯ ಕ್ಲೋಸ್ ಕ್ವಾರ್ಟರ್ ಬ್ಯಾಟಲ್ ಕಾರ್ಬೈನ್ ಮತ್ತು ಹೆವಿ ವೇಟ್ ಟಾರ್ಪಿಡೋ ಗಳ ಖರೀದಿಗಾಗಿ ದೆಹಲಿಯಲ್ಲಿ ನಿನ್ನೆ 4 ಸಾವಿರದ 666 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ಇದರಲ್ಲಿ 4 ಲಕ್ಷ CQB ಕಾರ್ಬೈನ್ ಅನ್ನು ಭಾರತ್ – 4ಜಿ ಲಿಮಿಟೆಡ್ ಮತ್ತು PLR ಸಂಸ್ಥೆಯಿಂದ ಖರೀದಿ ಮಾಡುವ 2 ಸಾವಿರದ 770 ಕೋಟಿ ರೂಪಾಯಿ ಒಪ್ಪಂದವು ಸೇರಿದೆ.
ಈ CQB ಕಾರ್ಬೈನ್ ಖರೀದಿ ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಲು ನೆರವಾಗಲಿದೆ. CQB ಕಾರ್ಬೈನ್ ಗಳ ಪೂರೈಕೆ 2028ರ ಏಪ್ರಿಲ್ ನಿಂದ ಆರಂಭವಾಗಿ, 2030ಕ್ಕೆ ಮುಕ್ತಾಯವಾಗಲಿದೆ.
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: