ನಿಮ್ಮ ಕಮೆಂಟ್ಗೆ ಸೀರೆಯ ರಿಯಾಲಿಟಿ ಚೆಕ್ /ಸೀರೆ ತಗೊಂಡು ತಪ್ಪು ಮಾಡಿದ್ನಾ/ತೊಳೆದ್ಮೇಲೆ ಬಣ್ಣ ಹೋಯ್ತು ಆದ್ರೆ?
Автор: Colourful Jagattu
Загружено: 2025-12-25
Просмотров: 72722
Описание:
Music: Time To Go
Musician: Matteo De Grandis (from Audiio)
URL: • 🎵Feature Your Music in InShot! 🔗Submit via...
ನಾನು ಮಧು ಗೌಡ ಅವರ ನಿದು ವಸ್ತ್ರ ಇಂದ ಸೀರೆಯನ್ನು ತೆಗೆದುಕೊಂಡಾಗ ಸುಮಾರಷ್ಟು ಕಾಮೆಂಟ್ಗಳು ಸೀರೆ ಚೆನ್ನಾಗಿಲ್ಲ ಹಾಗೆ ಬೆಲೆ ತುಂಬಾ ಹೆಚ್ಚಾಯಿತು ಅಷ್ಟೇ ಅಲ್ಲದೆ ಅವರೇ ಕೆಲವೊಂದು ಬೆಳೆಗಳನ್ನು ಕೂಡ ತಿಳಿಸಿದ್ದರು ಅದಷ್ಟೇ ಅಲ್ಲದೆ ಸೀರೆಯ ಬಣ್ಣ ಹೋಗುತ್ತದೆ ಕ್ವಾಲಿಟಿ ಕಡಿಮೆಯಾಗುತ್ತದೆ ಎಂದು ಹೇಳುತ್ತಿದ್ದರು. ನೀವು ಮಾಡಿದ ಕಾಮೆಂಟ್ ಗೆ ಉತ್ತರ ಕೊಡುವುದಕ್ಕಾಗಿ ಈ ಒಂದು ಬ್ಲಾಗ್ ಅನ್ನ ಮಾಡಿದ್ದೇನೆ ಅದಷ್ಟೇ ಅಲ್ಲದೆ ನೇರವಾಗಿ ನಿಮ್ಮ ಮುಂದೆಯೇ ಕ್ವಾಲಿಟಿ ಚೆಕ್ ಮಾಡಿ ತಿಳಿಸಿದ್ದೇನೆ ದಯವಿಟ್ಟು ಈ ಬ್ಲಾಗ್ ಇಷ್ಟವಾದರೆ ಲೈಕ್ ಶೇರ್ ಹಾಗೆ ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡ್ಕೊಂಡು ಸಪೋರ್ಟ್ ಮಾಡಿ
#online
#shopping
#onlineshopping
#saarilover
#purchase
#unpacking
#reality
@madhugowda06
@nikhilnisha2113
Повторяем попытку...
Доступные форматы для скачивания:
Скачать видео
-
Информация по загрузке: