ತಾಯಿ ದೇವರ ಪ್ರೀತಿ | ಚರ್ಚ್ ಆಫ್ ಗಾಡ್
Автор: World Mission Society Church of God / Global
Загружено: 2025-06-19
Просмотров: 359
Описание:
ಚರ್ಚ್ ಆಫ್ ಗಾಡ್ ಹೊಸ ಒಡಂಬಡಿಕೆಯ ಸತ್ಯದಲ್ಲಿ ದೇವರ ಪ್ರೀತಿ ಅಡಕವಾಗಿದೆ.
ಆದಿ ಸಭೆಯ ದೇವಜನರು ಹಲವಾರು ಹಿಂಸೆಗಳು ಮತ್ತು ಕಷ್ಟಗಳ ಹೊರತಾಗಿಯೂ ಹೆಚ್ಚಿನ ನಂಬಿಕೆಯನ್ನು ಹೊಂದಲು ಕಾರಣವೆಂದರೆ ಅವರು ಶಿಲುಬೆಯ ಮೇಲಿನ ತ್ಯಾಗ ಮತ್ತು ಹೊಸ ಒಡಂಬಡಿಕೆಯ ಮೂಲಕ ಕ್ರಿಸ್ತನ ಮಹಾ ಪ್ರೀತಿಯನ್ನು ಗ್ರಹಿಸಿಕೊಂಡರು ಮತ್ತು ಸುವಾರ್ತೆಯನ್ನು ಬೋಧಿಸಿದರು, ಯಾವಾಗಲೂ ತಮ್ಮ ಹೃದಯಗಳಲ್ಲಿ ನಿತ್ಯ ಪರಲೋಕ ರಾಜ್ಯದ ನಿರೀಕ್ಷೆಯನ್ನು ಹೊಂದಿದ್ದರು.
ಸುವಾರ್ತೆಯ ಆರಂಭವು ತಂದೆ ಮತ್ತು ತಾಯಿಯ ಪ್ರೀತಿಯನ್ನು ಗ್ರಹಿಸಿಕೊಳ್ಳುವುದರೊಂದಿಗೆ ಮತ್ತು ಅರ್ಥಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ.
ತಮ್ಮ ಸ್ವಂತ ತೃಪ್ತಿಗಾಗಿ ಸುವಾರ್ತೆಯನ್ನು ಬೋಧಿಸುವವರು ಸುಲಭವಾಗಿ ಆಯಾಸಗೊಳ್ಳುತ್ತಾರೆ ಮತ್ತು ಬೇಗನೆ ಬಿಟ್ಟುಬಿಡುತ್ತಾರೆ, ಆದರೆ ತಂದೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನಮ್ಮ ಎಲ್ಲಾ ಪಾಪಗಳನ್ನು ಹೊರುತ್ತಾರೆ ಎಂಬುದನ್ನು ಸಂಪೂರ್ಣವಾಗಿ ಅರಿತುಕೊಂಡು ನಾವು ಸುವಾರ್ತಾ ಕಾರ್ಯವನ್ನು ನಿರ್ವಹಿಸಿದಾಗ, ಅಪೊಸ್ತಲ ಪೌಲನಂತೆ ನಾವು ಸಂತೋಷ ಮತ್ತು ನಿರೀಕ್ಷೆಯಿಂದ ತುಂಬಿರುತ್ತೇವೆ.
ಯೋಹಾನನು 3:16
ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.
ರೋಮಾಪುರದವರಿಗೆ 8:35-39
ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಅನ್ನವಿಲ್ಲದಿರುವದೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ?
. . .
ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.
[ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.]
〖World Mission Society Church of God〗https://watv.org
〖India〗 https://indiawmscog.org
〖WATV Media Cast〗 https://watvmedia.org/kn
〖Church of God Introduction〗https://introwmscog.com
Повторяем попытку...

Доступные форматы для скачивания:
Скачать видео
-
Информация по загрузке: