💥 "ಲ್ಯಾಂಡ್‌ಲಾರ್ಡ್" - ಇದು ಬರೀ ಪಿಕ್ಚರ್ ಅಲ್ಲ, ಬೆಂಕಿ! 💥
Автор: Bhaski Talks
Загружено: 2026-01-24
Просмотров: 77
Описание:
🎬 ಸಿನಿಮಾ ವಿಮರ್ಶೆ: "ಲ್ಯಾಂಡ್‌ಲಾರ್ಡ್" - ಮಣ್ಣಿನ ಮಗನ ಅಬ್ಬರದ ಹೋರಾಟ!
ಹಲೋ ನಮಸ್ಕಾರ ಕರ್ನಾಟಕ! ಇವತ್ತು ನಾವು ಮಾತಾಡ್ತಿರೋದು ಸ್ಯಾಂಡಲ್‌ವುಡ್‌ನ ಲೇಟೆಸ್ಟ್ ಹವಾ ಎಬ್ಬಿಸಿರೋ ಸಿನಿಮಾ "ಲ್ಯಾಂಡ್‌ಲಾರ್ಡ್" ಬಗ್ಗೆ.
ದೊಡ್ಡ ಮನುಷ್ಯರ ದರ್ಪಕ್ಕೆ 'ಮಾಸ್' ಉತ್ತರ ಕೊಡೋ ಸಿನಿಮಾ ಇದು. ಫ್ಯಾಮಿಲಿ ಜೊತೆ ಹೋಗಿ, ಸೀಟಿ ಹೊಡೆದು ಎಂಜಾಯ್ ಮಾಡಿ!
"ಜಮೀನು ಇರೋರಿಗೆ ಜಗತ್ತು ಗೊತ್ತು, ಆದ್ರೆ ದುಡಿಯೋನಿಗೆ ಜಮೀನೇ ಜಗತ್ತು!" – ಇದೇ ನಮ್ಮ ಲ್ಯಾಂಡ್‌ಲಾರ್ಡ್!
#duniyaa #duniyavijay #duniyavijayfans Kannada Filmibeat Zee Kannada Tv9Kannada ZEE Kannada News #movie #kannada #cinima #trailer #review #viralvideochallenge #reelschallenge #moviereview #followersreels #trending2026 #sandalwood #DimpleQueen #rachitaram #RajBShetty
Повторяем попытку...
Доступные форматы для скачивания:
Скачать видео
-
Информация по загрузке: