"ಬಸವಣ್ಣನವರು ಈಗ ಇದ್ದಿದ್ದರೆ ಅವರನ್ನೂ ಕಮ್ಯೂನಿಸ್ಟ್ ಅನ್ನುತ್ತಿದ್ದರು" | JS Patil | Vijayapura
Автор: eedina
Загружено: 2025-12-05
Просмотров: 5364
Описание:
ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ಮಠಾಧೀಶರ ಕುರಿತು ಕನ್ನೇರಿ ಮಠದ ಸ್ವಾಮಿಗಳು ಅಶ್ಲೀಲವಾಗಿ ನಿಂದಿಸಿದ್ದನ್ನು ಪ್ರಜ್ಞಾವಂತರು ಟೀಕಿಸಿದ್ದಾರೆ. ಈ ಕುರಿತು ಬಸವ ಚಿಂತಕರಾದ ಪ್ರೊ. ಜಿ.ಎಸ್. ಪಾಟೀಲ್ ಅವರು ಕನ್ನೇರಿ ಸ್ವಾಮೀಜಿಯನ್ನು ಕುರಿತು ನೀವು "ಶತ್ರುಗಳಮನೆಯಲ್ಲೇ ಶತ್ರುಗಳನ್ನು ಸೃಷ್ಟಿಸೋ ಸನಾತನ ವ್ಯವಸ್ಥೆಯೊಳಗೆ ನೀವು ಸಿಕ್ಕಿಕೊಂಡಿದ್ದೀರ" ಆದಷ್ಟು ಬೇಗ ಹೊರಬನ್ನಿ ಎಂದು ಈ ವಿಡಿಯೋ ಮೂಲಕ ಕಿವಿಮಾತನ್ನು ಹೇಳಿದ್ದಾರೆ.
#BasavaCulture #SwamijiControversy #PublicCriticism #SocialAwareness #BasavaPhilosophy #KannadaNews #ViralVideoIssue
Повторяем попытку...
Доступные форматы для скачивания:
Скачать видео
-
Информация по загрузке: