ನನ್ನ ಹೆಂಡ್ತಿನಾ ಸೂ** ಅಂತಾರೆ! ಆದ್ರೆ.! | Reels Reshma | Sad Story | Emotional Talks | Kannada Interview
Автор: SumanTv Kannada Entertainment
Загружено: 2026-01-10
Просмотров: 12453
Описание:
ನನ್ನ ಹೆಂಡ್ತಿನಾ.. ಸೂ** ಅಂತಾರೆ..!
ಸೋಷಿಯಲ್ ಮೀಡಿಯಾದಲ್ಲಿ ನೇಮು ಫೇಮು ಸಿಕ್ಕ ತಕ್ಷಣ ಅವರ ಲೈಫು ತುಂಬಾ ಚೆನ್ನಾಗಿರುತ್ತೆ ಅಂತ ಎಲ್ಲ ಅಂದುಕೊಂಡಿರ್ತಾರೆ.. ಆದ್ರೆ ರೀಲ್ಸ್ ಹಿಂದಿನ ರಿಯಲ್ ಕಹಾನಿ ತುಂಬಾ ಜನಕ್ಕೆ ಗೊತ್ತೆ ಇರಲ್ಲ.. ರೀಲ್ಸ್‌ನಲ್ಲಿ ಕಾಣುವ ಕಲರ್ ಫುಲ್ ಲೈಫ್ ನೋಡಿ ಅವರ ಲೈಫು ಕಲರ್ ಫುಲ್ ಆಗಿಯೇ ಇರುತ್ತೆ ಅಂತ ಅಂದುಕೊಂಡಿರುತ್ತೆ. ಆದ್ರರ ರೀಲ್ಸ್ ನಲ್ಲಿ ಮಿಂಚುವ ತೆರೆ ಹಿಂದಿನ ಕಥೆಗಳು ನಿಜಕ್ಕೂ ಕಣ್ಣೀರನ್ನ ತರಿಸಿಬಿಡುತ್ತೆ.. ಹೀಗೆ ರೀಲ್ಸ್ ನಲ್ಲಿ ಚಿತ್ರ ವಿಚಿತ್ರ ಡೈಲಾಗ್ ಮೂಲಕ ಜನರ ಪ್ರೀತಿ ಟೀಕೆ ಅವಮಾನ ಎಲ್ಲವವನ್ನೂ ಎದುರಿಸಿರೋ ಸೋಷಿಯಲ್ ಮೀಡಿಯಾ ಸ್ಟಾರ್ ರೇಷ್ಮಾ ಅವರ ರಿಯಲ್ ಕಥೆ ನಿಮ್ಮ ಸುಮನ್ ಟಿವಿಯಲ್ಲಿ.
#reelsreshma #reshmaqueen #realstory #socialmediastar #kannadareels #entertainment #kannadainterviews #interviews #sumantv #sumantventertainment #personallife #reels #sandalwood #colorskannada #gicchigiligili
Повторяем попытку...
Доступные форматы для скачивания:
Скачать видео
-
Информация по загрузке: