"ಎಲ್ಲೆಡೆ ಗಿಲ್ಲಿಯದೇ ಹವಾ" ಸೀಸನ್ ಹನ್ನೆರಡರ ಸ್ಪರ್ಧಿ ಯಾರಾಗಬೇಕು..?ಯಾರಿಗ್ತಾರೆ..?
Автор: ಕಲಾ ತರಂಗ.3
Загружено: 2026-01-14
Просмотров: 14
Описание:
ಬಿಗ್ ಬಾಸ್ ಅಂದರೇನೇ ಒಂದು ರೀತಿಯ ಕ್ರೇಜ್..ಇಲ್ಲಿ ಆಯ್ಕೆ ಆಗುವುದೇ ಒಂದು ಕನಸು.. ಆಯ್ಕೆ ಆದೆ ನಂತರ ಗೆಲುವಿನ ಪೈಪೋಟಿ.ಸೊಲು ಗೆಲುವು ಆಟದ ಅವಿಭಾಜ್ಯ ಅಂಗ.. ಕೊನೆಗೆ ಕಪ್ ಸೇರುವುದು ಒಬ್ಬರಿಗೆ ಮಾತ್ರ... ಸ್ಪರ್ಧಿಗಳಿಗಿಂತ ಪ್ರೇಕ್ಷಕರ ಪೈಪೋಟಿ.. ಒಬ್ಬೊಬ್ಬರಿಗೆ ಒಬ್ಬೊಬ್ಬರು ಇಷ್ಟ ಆಗುತ್ತಾ ಹೋಗುತ್ತದೆ.. ಅದರಲ್ಲಿ ಸುದೀಪ್ ಸರ್ವರ ನಿರೂಪಣೆಗೆ ಎಲ್ಲಾ ಪ್ರೆಕ್ಷಕರರು ಸೀದಾ.
ಅರ್ಹತೆ ಇರುವವರಿಗೆ ಕಪ್ ಮತ್ತು ಹಣ ಸೇರಲಿ ಇದು ನನ್ನ ಅನಿಸಿಕೆ.ಮತ್ತು ಹಾರೈಕೆ.
Повторяем попытку...
Доступные форматы для скачивания:
Скачать видео
-
Информация по загрузке: