ಐಶ್ವರ್ಯ+ ಭೂಮನ್ | ಸಕಲೈಶ್ವರ್ಯ ಮತ್ತು ಇಚ್ಛಿತ ಫಲ ಕೊಡುವ ಮಂತ್ರ | Most Powerfull Rayara Mantra | KANNADA ||
Автор: NAGAVE MAHAMAYA
Загружено: 2025-09-17
Просмотров: 1362
Описание:
ಐಶ್ವರ್ಯ+ ಭೂಮನ್ | ಸಕಲೈಶ್ವರ್ಯ ಮತ್ತು ಇಚ್ಛಿತ ಫಲ ಕೊಡುವ ಮಂತ್ರ | Most Powerfull Rayara Mantra | KANNADA ||
ಶ್ರೀಗುರು ರಾಘವೇಂದ್ರರ ಹಲವು ಮಂತ್ರಗಳಿವೆ. ಅದರಲ್ಲಿ
ಒಂದು ಅಕ್ಷರ ಮಾಲಿಕಾ ಸ್ತೋತ್ರ. ಈ ಸ್ತೋತ್ರದಿಂದ 2
ಸಾಲಿನ ಮಂತ್ರವನ್ನು ಈ ವೀಡಿಯೋದಲ್ಲಿ ನಾವು
ಕೇಳೋಣ. ಈ ಮಂತ್ರವು ಗುರು ರಾಯರ ಅತ್ಯಂತ
ಶಕ್ತಿಶಾಲಿ ಮಂತ್ರ ಮತ್ತು ಈ ಮಂತ್ರವನ್ನು ಪ್ರತೀದಿನ
ಕೇಳಿದರೆ -------
ರಾಯರ ( ಗುರುಗಳ) ವಿಶೇಷ ಕೃಪೆ ದೊರೆಯುತ್ತದೆ,
ಮಹಾಗ್ರಹ ದೋಷವೂ ಪರಿಹಾರವಾಗುತ್ತವೆ, ಇಚ್ಛಿತ
ಫಲ ಪ್ರಾಪ್ತಿಯಾಗುತ್ತದೆ, ಜೀವನದ ಕಿರಿಕಿರಿ ದೂರವಾಗುತ್ತದೆ
ಮತ್ತು ಬಡತನ ದೂರವಾಗ್ತದೆ. ಈ ಮಂತ್ರವನ್ನು 96 ದಿನಗಳ
ಕಾಲ ಕೇಳಿ ನೋಡಿ. ಜೀವನದಲ್ಲಿ ಚಮತ್ಕಾರ ನಡೆಯುತ್ತದೆ.
ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಂಡು, ಈ
ಮಂತ್ರವನ್ನು ನಂಬಿಕೆಯಿಂದ ಕೇಳಿ.
ಕುಂಕುಮವನ್ನು ಖರೀಧಿಸುವವರು ಈ Viedeo ದ
Tags ಮೂಲಕ ಖರೀದಿಸಿ.
#kannada
#spiritualmantra
#devotiinal
#bhakti
#ರಾಘವೇಂದ್ರ
#guru
#raghavendra
#ಗುರು
#nagave mahamaya
MANTRA. GURU RAGHAVENDRA MANTRA
ಗುರು ರಾಘವೇಂದ್ರ ಮಂತ್ರ
ARTIST. GAURI
ಗೌರಿ
Повторяем попытку...
Доступные форматы для скачивания:
Скачать видео
-
Информация по загрузке: