ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಯಕ್ಷರಂಗದ 'ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ'ಯವರ 50 ವರ್ಷದ ಹಳೆಯ 'ಮನೆ ಹೇಗಿದೆ ನೋಡಿ' | Krishna Yaji Home Tour

Автор: Heggadde Studio I ಹೆಗ್ಗದ್ದೆ ಸ್ಟುಡಿಯೋ

Загружено: 2025-11-12

Просмотров: 32877

Описание: ಯಕ್ಷರಂಗದ 'ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ'ಯವರ 50 ವರ್ಷದ ಹಳೆಯ 'ಮನೆ ಹೇಗಿದೆ ನೋಡಿ'... | Balkuru Krishna Yaji Home Tour | Heggadde Studio

ಬಳಕೂರು ಕೃಷ್ಣ ಯಾಜಿ ಬಡಗುತಿಟ್ಟು ಯಕ್ಷ ರಂಗದ ಮೇರು ಕಲಾವಿದ. ಅವರ ವೇಷಗಳು, ಪಾತ್ರಗಳು ಜನಪ್ರಿಯ ಮತ್ತು ಪರಿಣಾಮಕಾರಿ.
ಲಯಬದ್ದ ಕುಣಿತ, ಗಂಭೀರ ನಿಲುವು, ಭಾವಾಭಿನಯ, ಸೊಗಸಾದ ಹಿತಮಿತವಾದ ಸಂಭಾಷಣೆ, ಕಥಾನಕಕ್ಕೆ ಲೋಪಬಾರದಂತೆ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ‌ ಹೊಂದಿರುವ ಅಪೂರ್ವ ಕಲಾವಿದ. ನಾಯಕ, ಖಳನಾಯಕ ಪಾತ್ರಗಳಲ್ಲಿ ಮಿಂಚಿದ ಅವರು ಸರಳ ವ್ಯಕ್ತಿತ್ವದಿಂದಲೇ ಎಲ್ಲ ಕಲಾವಿದರ ಹಾಗೂ ಪ್ರೇಕ್ಷ ಕರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ.
ಹೊನ್ನಾವರ ತಾಲೂಕಿನ ಬಳಕೂರಿನಲ್ಲಿ ವಿಷ್ಣು ಯಾಜಿ-ಮಂಕಾಳಿ ದಂಪತಿ ಮಗನಾಗಿ 4-12-1956 ರಂದು ಜನಿಸಿದರು. ಶಿಕ್ಷ ಣ ಎಸ್‌ಎಸ್‌ಎಲ್‌ಸಿ. ಹೆಂಡತಿ ಶಾಂತಿ, ಮಕ್ಕಳು ರೂಪಾ, ದೀಪಾ.
ಎಲ್ಲ ಹೆಸರಾಂತ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದಾರೆ. ಎಲ್ಲ ಪ್ರಸಿದ್ದ ಭಾಗವತರ ಭಾಗವತಿಕೆ ಲಭಿಸಿದೆ.
ಪ್ರಶಸ್ತಿಗಳು: 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮವಿಠ್ಠಲ, ಸ್ವರ್ಣವಲ್ಲಿ ಶ್ರೀಗಳಿಂದ ಸನ್ಮಾನ, ಯಕ್ಷ ಕಲಾತಿಲಕ ಬಿರುದು. ಯಕ್ಷ ಗಾನ ಕಲಾದರ್ಶ, ಕವಿಮುದ್ದಣ್ಣ, ಕೆರೆಮನೆ ಮಹಾಬಲ ಹೆಗಡೆ ಪ್ರಶಸ್ತಿ ಸೇರಿದಂತೆ 200ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪ್ರಶಸ್ತಿಗಳು, ಸಾವಿರಾರು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಬೆಹ್ರನ್‌, ಸಿಂಗಾಪುರದಲ್ಲೂ ಯಕ್ಷ ಪ್ರದರ್ಶನ ನೀಡಿದ್ದಾರೆ.

#Balkuru_Krishna_Yaji #Yaji #Heggadde_Studio #Balkur #UtharaKannada #Nithyakrishna #Yakshagana #honnavara

---------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...

ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709

ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com

ವಾಹಿನಿಯ ಹೋಮ್ ಪೇಜ್ ಗಾಗಿ:    / @heggaddestudio  

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ:   / heggadde.studio2019  

ಟ್ವೀಟರ್ ಮಾತಿಗಾಗಿ:   / heggaddes  

.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Не удается загрузить Youtube-плеер. Проверьте блокировку Youtube в вашей сети.
Повторяем попытку...
ಯಕ್ಷರಂಗದ 'ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ'ಯವರ 50 ವರ್ಷದ ಹಳೆಯ 'ಮನೆ ಹೇಗಿದೆ ನೋಡಿ' | Krishna Yaji Home Tour

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

'ಕಾಳಿಂಗ ನಾವಡ'ರ ರಂಗಸ್ಥಳದ ಸೀಕ್ರೆಟ್ಸ್ ಬಿಚ್ಚಿಟ್ಟ 'ಬಳ್ಕೂರು ಕೃಷ್ಣಯಾಜಿ'-ತಪ್ಪು ಮಾಡಿದ್ರೆ ನಾವಡರು ಏನ್ಮಾಡ್ತಿದ್ರು

'ಕಾಳಿಂಗ ನಾವಡ'ರ ರಂಗಸ್ಥಳದ ಸೀಕ್ರೆಟ್ಸ್ ಬಿಚ್ಚಿಟ್ಟ 'ಬಳ್ಕೂರು ಕೃಷ್ಣಯಾಜಿ'-ತಪ್ಪು ಮಾಡಿದ್ರೆ ನಾವಡರು ಏನ್ಮಾಡ್ತಿದ್ರು

ರಾತ್ರಿ ವೇಳೆ ಕಾರು ಚಲಾಯಿಸಿಕೊಂಡು ಬಂದ ಮೋಹಿನಿ- ಹೌದಾ!? ಏನಾಗಿದ್ದು ಅವತ್ತು!?-Nilkodu Shankar Hegde Life Story

ರಾತ್ರಿ ವೇಳೆ ಕಾರು ಚಲಾಯಿಸಿಕೊಂಡು ಬಂದ ಮೋಹಿನಿ- ಹೌದಾ!? ಏನಾಗಿದ್ದು ಅವತ್ತು!?-Nilkodu Shankar Hegde Life Story

ಯಕ್ಷ ಪಯಣದ ಕಥೆ ನಿಡ್ಲೆ ಗೋವಿಂದ ಭಟ್ ಭಾಗ-2/Yakshagana kalavida Nidle Govinda bhat |YIKkannad|

ಯಕ್ಷ ಪಯಣದ ಕಥೆ ನಿಡ್ಲೆ ಗೋವಿಂದ ಭಟ್ ಭಾಗ-2/Yakshagana kalavida Nidle Govinda bhat |YIKkannad|

#ಗೋಕರ್ಣ ಆಟ#ರಮೇಶ್ ಭಂಡಾರಿ ಹಾಸ್ಯ#ರಾಣಿ ಶಶಿಪ್ರಭೆ #

#ಗೋಕರ್ಣ ಆಟ#ರಮೇಶ್ ಭಂಡಾರಿ ಹಾಸ್ಯ#ರಾಣಿ ಶಶಿಪ್ರಭೆ #

ಒಂದೇ ಹಾಡು 5ರಾಗದಲ್ಲಿ 5ಭಾಗವತರು ಹಾಡಿದಾಗ | YAKSHAGANA | PRAKYATH SHETTY | KAVYASHREE | SRUJAN | RAKSHA

ಒಂದೇ ಹಾಡು 5ರಾಗದಲ್ಲಿ 5ಭಾಗವತರು ಹಾಡಿದಾಗ | YAKSHAGANA | PRAKYATH SHETTY | KAVYASHREE | SRUJAN | RAKSHA

#ಚದುರಂಗ♟️ ಚಂದ್ರಹಾಸ ಗೌಡ ಹೊಸಪಟ್ಟಣ ಬನ್ನಿ ಬನ್ನಿ ಜನರೇ 😅ಹಾಸ್ಯಭರಿತ ಸನ್ನಿವೇಶ #ಪೆರ್ಡೂರು ಮೇಳ #ಯಕ್ಷಗಾನ #ಹಾಸ್ಯ

#ಚದುರಂಗ♟️ ಚಂದ್ರಹಾಸ ಗೌಡ ಹೊಸಪಟ್ಟಣ ಬನ್ನಿ ಬನ್ನಿ ಜನರೇ 😅ಹಾಸ್ಯಭರಿತ ಸನ್ನಿವೇಶ #ಪೆರ್ಡೂರು ಮೇಳ #ಯಕ್ಷಗಾನ #ಹಾಸ್ಯ

ಇದೇ ನೋಡಿ 'ಮಂದಾರ್ತಿ ಮೇಳ'ದ ಯಕ್ಷ ಅಭಿಮನ್ಯು 'ಪ್ರಕಾಶ್ ಮೊಗವೀರ ಕಿರಾಡಿ'ಯವರ ಮನೆ... | Home Tour | Heggadde

ಇದೇ ನೋಡಿ 'ಮಂದಾರ್ತಿ ಮೇಳ'ದ ಯಕ್ಷ ಅಭಿಮನ್ಯು 'ಪ್ರಕಾಶ್ ಮೊಗವೀರ ಕಿರಾಡಿ'ಯವರ ಮನೆ... | Home Tour | Heggadde

'ಯಕ್ಷ ಚೆಲುವೆ' ಶ್ರೀ ಸುಬ್ರಹ್ಮಣ್ಯ ಹೆಗಡೆ 'ಯಲಗುಪ್ಪರ ಮನೆ' ಹೇಗಿದೆ ನೋಡಿ - ಹೋಮ್ ಟೂರ್ 🏨| Yalaguppa | Heggadde

'ಯಕ್ಷ ಚೆಲುವೆ' ಶ್ರೀ ಸುಬ್ರಹ್ಮಣ್ಯ ಹೆಗಡೆ 'ಯಲಗುಪ್ಪರ ಮನೆ' ಹೇಗಿದೆ ನೋಡಿ - ಹೋಮ್ ಟೂರ್ 🏨| Yalaguppa | Heggadde

ಪೆರ್ಡೂರು ಮೇಳಕ್ಕೆ ಯಜಮಾನರ ಮಗನ ಆಗಮನ | 4 ಮಂದಿ ಮೇಳದ ಅಭಿಮಾನಿಗಳಿಗೆ ಸನ್ಮಾನ | ಯಜಮಾನರ ಮಗ ಹಾಗೂ ಕಿರಣಕೆರೆಯವರ ಮಾತು

ಪೆರ್ಡೂರು ಮೇಳಕ್ಕೆ ಯಜಮಾನರ ಮಗನ ಆಗಮನ | 4 ಮಂದಿ ಮೇಳದ ಅಭಿಮಾನಿಗಳಿಗೆ ಸನ್ಮಾನ | ಯಜಮಾನರ ಮಗ ಹಾಗೂ ಕಿರಣಕೆರೆಯವರ ಮಾತು

kamalashile mela yakshagana ಆರ್ಗೋಡು ಮೋಹನ್ ದಾಸ್ ಶೆಣೈ, ಬಳ್ಕೂರು ಕೃಷ್ಣಯಾಜಿ,ವಿಶ್ವನಾಥ್ ಹೆನ್ನಾಬೈಲು ಸನ್ಮಾನ..

kamalashile mela yakshagana ಆರ್ಗೋಡು ಮೋಹನ್ ದಾಸ್ ಶೆಣೈ, ಬಳ್ಕೂರು ಕೃಷ್ಣಯಾಜಿ,ವಿಶ್ವನಾಥ್ ಹೆನ್ನಾಬೈಲು ಸನ್ಮಾನ..

ದರ್ಶನ್ ಅಣ್ಣಾವ್ರು ಜೊತೇಲಿ ಮಾತಾಡೋ ಮಿಮಿಕ್ರಿ ನಿಮ್ಮ ಜೀವನದಲ್ಲಿ ನೋಡಿರಲ್ಲ| Mimicry Gopi | Darshan|Dboss| SStv

ದರ್ಶನ್ ಅಣ್ಣಾವ್ರು ಜೊತೇಲಿ ಮಾತಾಡೋ ಮಿಮಿಕ್ರಿ ನಿಮ್ಮ ಜೀವನದಲ್ಲಿ ನೋಡಿರಲ್ಲ| Mimicry Gopi | Darshan|Dboss| SStv

'ಯಕ್ಷರಂಗದ ನಾಗವಲ್ಲಿ' ನೀಲ್ಕೋಡು ಶಂಕರ ಹೆಗ್ಡೆಯವರ ಮನೆ ಹೇಗಿದೆ ನೋಡಿ | Nilkodu Shankar Hegde Home Tour

'ಯಕ್ಷರಂಗದ ನಾಗವಲ್ಲಿ' ನೀಲ್ಕೋಡು ಶಂಕರ ಹೆಗ್ಡೆಯವರ ಮನೆ ಹೇಗಿದೆ ನೋಡಿ | Nilkodu Shankar Hegde Home Tour

ಚಿಟ್ಟಾಣಿ ❌ ಗೋಡೆ ಆಗಿನ ಜನಪ್ರಿಯ ಜೋಡಿ👍 (ವೀಡಿಯೋ ತುಣುಕು)Kolagi Yakshagana Chittani ❌ Gode,SUDHANVARJUNA👍

ಚಿಟ್ಟಾಣಿ ❌ ಗೋಡೆ ಆಗಿನ ಜನಪ್ರಿಯ ಜೋಡಿ👍 (ವೀಡಿಯೋ ತುಣುಕು)Kolagi Yakshagana Chittani ❌ Gode,SUDHANVARJUNA👍

5000 ಕೋಟಿ ಹಗರಣ ಭ್ರಷ್ಟಾಚಾರವೋ.. ಸಿದ್ದು/ ಡಿಕೆ/ಹೆಬ್ಬಾಳ್ಕರ್ ರಾಜಕೀಯ ಷಡ್ಯಂತ್ರವೋ..!!!

5000 ಕೋಟಿ ಹಗರಣ ಭ್ರಷ್ಟಾಚಾರವೋ.. ಸಿದ್ದು/ ಡಿಕೆ/ಹೆಬ್ಬಾಳ್ಕರ್ ರಾಜಕೀಯ ಷಡ್ಯಂತ್ರವೋ..!!!

ಯಕ್ಷಗಾನದಲ್ಲಿ 'ಇಂಗ್ಲೀಷ್' ಪದ‌ ಬರುತ್ತೆ! - ರಂಗಸ್ಥಳದಲ್ಲಿ ನನಗೂ ಒಂದ್ ಸಲ ಬಂದಿತ್ತು... - ಯಾಜಿ ಮೊಮ್ಮಗ ಇವರೇ ನೋಡಿ

ಯಕ್ಷಗಾನದಲ್ಲಿ 'ಇಂಗ್ಲೀಷ್' ಪದ‌ ಬರುತ್ತೆ! - ರಂಗಸ್ಥಳದಲ್ಲಿ ನನಗೂ ಒಂದ್ ಸಲ ಬಂದಿತ್ತು... - ಯಾಜಿ ಮೊಮ್ಮಗ ಇವರೇ ನೋಡಿ

ದಿನೇಶ ಕನ್ನಾರ ರ ಅದ್ಭುತ ಹಾಸ್ಯ 😂😂 ಪ್ರಥಮಬಾರಿಗೆ ಧಾರುಕನಾಗಿ ರಂಜಿಸಿದ ಪರಿ 👌👌😂

ದಿನೇಶ ಕನ್ನಾರ ರ ಅದ್ಭುತ ಹಾಸ್ಯ 😂😂 ಪ್ರಥಮಬಾರಿಗೆ ಧಾರುಕನಾಗಿ ರಂಜಿಸಿದ ಪರಿ 👌👌😂

ಯಕ್ಷರಂಗದ ಪ್ರತಿಭಾನ್ವಿತ ಕಲಾವಿದೆ 'ಯಕ್ಷಪ್ರಿಯೆ' ARSHIYA ||YAKSHAGANA- YAKSHARANGA||

ಯಕ್ಷರಂಗದ ಪ್ರತಿಭಾನ್ವಿತ ಕಲಾವಿದೆ 'ಯಕ್ಷಪ್ರಿಯೆ' ARSHIYA ||YAKSHAGANA- YAKSHARANGA||

ಯಕ್ಷ ದಿವಾಕರನಾರೈ  - ದಿವಾಕರ ರೈ ಸಂಪಾಜೆ ಮಾತುಗಳು

ಯಕ್ಷ ದಿವಾಕರನಾರೈ - ದಿವಾಕರ ರೈ ಸಂಪಾಜೆ ಮಾತುಗಳು

5 ಸಾವಿರ ಕೋಟಿ ಹಣ ನುಂಗಿದ್ರಾ ಲಕ್ಷ್ಮಿ ಹೆಬ್ಬಾಳ್ಕರ್? ಸಿದ್ದರಾಮಯ್ಯಗೆ ಬಂತು  ಹೈಕಮಾಂಡ್ ನಿಂದ ಕಾಲ್!

5 ಸಾವಿರ ಕೋಟಿ ಹಣ ನುಂಗಿದ್ರಾ ಲಕ್ಷ್ಮಿ ಹೆಬ್ಬಾಳ್ಕರ್? ಸಿದ್ದರಾಮಯ್ಯಗೆ ಬಂತು ಹೈಕಮಾಂಡ್ ನಿಂದ ಕಾಲ್!

ಭಜನೆಯೊಂದಿಗೆಕುಣಿತ ಭಕ್ತಿಯಉತ್ಸವ ಪೊನ್ನಗಿರಿಶ್ರೀಮಹಾಲಿಂಗೇಶ್ವರದೇವಸ್ಥಾನದಲ್ಲಿ75ನೇವರ್ಷದ ಭಜನಾಅಮೃತಮಹೋತ್ಸವ#shorts

ಭಜನೆಯೊಂದಿಗೆಕುಣಿತ ಭಕ್ತಿಯಉತ್ಸವ ಪೊನ್ನಗಿರಿಶ್ರೀಮಹಾಲಿಂಗೇಶ್ವರದೇವಸ್ಥಾನದಲ್ಲಿ75ನೇವರ್ಷದ ಭಜನಾಅಮೃತಮಹೋತ್ಸವ#shorts

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]