Lip To Lip - Yodha (Kannada)
Автор: 4K Hits
Загружено: 2025-06-25
Просмотров: 2013
Описание:
#yodha #darshan #nikitathukral #liptolip
🎥 Movie : Yodha (2009)
🎵 Song : Lip To Lip
🎬 Director : Om Prakash Rao
🎭 Starring : Darshan, Nikita Thukral
Ashish Vidyarthi
🎙️ Singers : Jassie Gift, Chaitra H. G.
🎼 Music : Hamsalekha
✍️ Lyrics : Hamsalekha
✍️ Kannada Lyrics :-
ಲಿಪ್ ಲಿಪ್ ಲಿಪ್ ಲಿಪ್ ಟು ಕೊಡೆ
ಮೊನ್ನೆನೆ ಕೊಟ್ನಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ನೆನ್ನೆನು ಕೊಟ್ನಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ನಾಳೆ ಕೊಡ್ತೀನಲ್ಲ
ಟು ಲಿಪ್ ಟು ಲಿಪ್ ಟು ಕೊಡೆ
ಮುಂದ್ ಮುಂದೆ ಇದ್ಯಲ್ಲ
ಊಟಕ್ಕೆ ಬೇಕೀಗ ಉಪ್ಪಿನಕಾಯಿ....
ಇಟಲೀಲಿ ಬಿಡಬೇಡ ಪೊಲಿಬಾಯಿ
|| ಲಿಪ್ ಲಿಪ್ ಲಿಪ್ ಲಿಪ್ ಟು ಕೊಡೆ
ಮೊನ್ನೆನೆ ಕೊಟ್ನಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ನೆನ್ನೆನು ಕೊಟ್ನಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ನಾಳೆ ಕೊಡ್ತೀನಲ್ಲ
ಟು ಲಿಪ್ ಟು ಲಿಪ್ ಟು ಕೊಡೆ
ಮುಂದ್ ಮುಂದೆ ಇದ್ಯಲ್ಲ||
ಜುಮ್ಕಿ ಕೊಡ್ತೀನಿ
ಲಂಚನ ಮುಟ್ಟಲ್ಲ
ನೆಸ್ಲೆ ಮಂಚ್ ಕೊಡ್ತೀನಿ
ಎಲ್ ಕೆ ಜಿ ಬೇಬಿ ನಾನಲ್ಲ
ಬೆಲ್ಲ ನಿನ್ನ ಗಲ್ಲ
ಅದು ಈಗ ನಿಂಗಿಲ್ಲ
ಕಮ್ ಆನ್ ಸತ್ಯಭಾಮ
ಹೋಗೋಗೊ ಗೋಪಾಲ
ನೋ ಅಂದೆ ಐಶ್ವರ್ಯ ರೈಗು ಕೂಡ
ಕಲರ್ ಕಲರ್ ಕಾಗೆನ ಹಾರಿಸಬೇಡ
ಲಿಪ್ ಲಿಪ್ ಲಿಪ್ ಲಿಪ್ ಟು ಕೊಡೆ
ಒಳ್ಳೆ ಕಥೆ ಆಯ್ತಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ಕೊಟ್ ಕೊಟ್ ಸಾಕಾಯ್ತಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ಒಳ್ಳೆ ರುಚಿ ಹಿಡಿತಲ್ಲ
ಟು ಲಿಪ್ ಟು ಲಿಪ್ ಟು ಕೊಡೆ
ನನ್ ಹತ್ರ ಸ್ಟಾಕಿಲ್ಲ
ಸ್ಟ್ರೈಕ್ ಮಾಡ್ತೀನಿ
ಉಪವಾಸ ಸಾಯ್ತಿಯ
ಬೇತಾಳ ಆಗ್ತೀನಿ
ಬಾಟ್ಲಲ್ ಸೆರೆಯಾಗ್ತೀಯ
ಕೋರ್ಟಿಗೆ ಹೋಗ್ತೀನಿ
ಕಿಸ್ ಕೇಸು ನಿಲ್ಲಲ್ಲ
ಎತ್ತಾಕೊಂಡ್ ಹೋಗ್ತೀನಿ
ಕಿಡ್ನಾಪಿಂಗ್ ಕಿಡ್ ನಾನಲ್ಲ
ಕಾದಂತ ಕಬ್ಬಿಣ ನಾ ಕಾಯಿಸಬೇಡ
ಸುಮ್ನೆ ನೀ ಗೂಬೆಯ ಕೂರಿಸಬೇಡ
ಲಿಪ್ ಲಿಪ್ ಲಿಪ್ ಲಿಪ್ ಟು ಕೊಡೆ
ಈಗ ಪುರುಸೊತ್ತಿಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ನಿನ್ ಆಸೆಗ್ ಎಂಡಿಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ಶುರುವಾದ್ರೆ ಮುಗಿಯಲ್ಲ
ಟು ಲಿಪ್ ಟು ಲಿಪ್ ಟು ಕೊಡೆ
ನನಗೀಗ ಮೂಡಿಲ್ಲ
ಊಟಕ್ಕೆ ಬೇಕೀಗ ಉಪ್ಪಿನಕಾಯಿ....
ಇಟಲೀಲಿ ಬಿಡಬೇಡ ಪೊಲಿಬಾಯಿ
ಲಿಪ್ ಲಿಪ್ ಲಿಪ್ ಲಿಪ್ ಟು ಕೊಡೆ
ಒಳ್ಳೆ ಕಥೆ ಆಯ್ತಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ಕೊಟ್ ಕೊಟ್ ಸಾಕಾಯ್ತಲ್ಲ
ಲಿಪ್ ಟು ಲಿಪ್ ಟು ಲಿಪ್ ಟು ಕೊಡೆ
ಒಳ್ಳೆ ರುಚಿ ಹಿಡಿತಲ್ಲ
ಟು ಲಿಪ್ ಟು ಲಿಪ್ ಟು ಕೊಡೆ
ನನ್ ಹತ್ರ ಸ್ಟಾಕಿಲ್ಲ
Повторяем попытку...
Доступные форматы для скачивания:
Скачать видео
-
Информация по загрузке: