C.M Ibrahim ನೀವು ಓದಿದ್ದು ಮತ್ತೊಂದ್ಸಲ ಓದಿ, ತಪ್ಪಾಗಿ ಓದಿದ್ರೋ ಇಲ್ಲ ನೋಡೋಣ.. | Tv9kannada
Автор: Tv9 Kannada
Загружено: 2022-03-08
Просмотров: 142066
Описание:
ವಿಧಾನಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಗಡಿಯಲ್ಲಿ ಮೃತಪಟ್ಟ ಕೊಡಗು ಯೋಧನ ವಿಚಾರ ಪ್ರಸ್ತಾಪಿಸಿದರು.. ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ನೆರವು ಕೊಡುತ್ತೆ. ಆದ್ರೆ ಜಮ್ಮು-ಕಾಶ್ಮೀರದ ಗಡಿಯಲ್ಲಿ ಹುತಾತ್ಮ ಯೋಧನ ಕುಟುಂಬಕ್ಕೆ ಏನೂ ಕೊಟ್ಟಿಲ್ಲ.. ಕನಿಷ್ಠ ಅಂತ್ಯಸಂಸ್ಕಾರದ ವೇಳೆ ಯಾವ ಕೊಡಗು ಉಸ್ತುವಾರಿ ಸಚಿವರೂ ಹೋಗಿಲ್ಲ.. ಇದುವರೆಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ಈಗ್ಲಾದ್ರೂ ಆ ಬಡ ಕುಟುಂಬಕ್ಕೆ ಸರ್ಕಾರ ನೆರವು ಕೊಡಿ ಎಂದಿದ್ದಾರೆ.
► TV9 Kannada Website: https://tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
#TV9Kannada #BudgetSession #LakshmiHebbalkar #ChannarajHattiholi #AssemblySession #OppositionLeader #KarnatakaBudget2022 #CMBommaiBudget #BasavarajaBommai #KarnatakaCM #Siddaramaiah #HDKumaraswamy #BSYediyurappa #AssemblySpeaker #KarnatakaAssembly #VishweshwarHegdeKageri
TV9 Kannada | Kannada News | Latest Kannada News |
Credits: #Politics #Manjupavagada /producer | #Jayaram/Editor|#TV9D
Повторяем попытку...
Доступные форматы для скачивания:
Скачать видео
-
Информация по загрузке: