ಭಾರತದ ಏಕೈಕ NON STOP ರೈಲು💥🔥 | 650km in 7 Hour Fastest Humsafar Express Of Indian Railways
Автор: RCDinsideHIT
Загружено: 2025-09-01
Просмотров: 65164
Описание:
🚆 ಭಾರತದ ಏಕೈಕ Non-Stop Humsafar Express ಬಗ್ಗೆ ಈ ವೀಡಿಯೋದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇನೆ. 💥
ಈ ರೈಲು 650 ಕಿಮೀ ಕೇವಲ 7 ಗಂಟೆಯಲ್ಲಿ ಪೂರೈಸುತ್ತದೆ ಮತ್ತು ಇದು ಭಾರತೀಯ ರೈಲ್ವೆಯ ವೇಗವಾದ ಹಂಸಫರ್ ಎಕ್ಸ್‌ಪ್ರೆಸ್ ಆಗಿದೆ. 🇮🇳✨
👉 ಈ ವೀಡಿಯೋದಲ್ಲಿ ನೀವು ನೋಡಬಹುದಾದ ವಿಷಯಗಳು:
• ನಾನ್ ಸ್ಟಾಪ್ ಹಂಸಫರ್ ಎಕ್ಸ್‌ಪ್ರೆಸ್ ವಿಶೇಷತೆಗಳು
• ರೈಲಿನ ಒಳಾಂಗಣ ಹಾಗೂ ಪ್ರಯಾಣ ಅನುಭವ
• ಭಾರತೀಯ ರೈಲ್ವೆಯ ವೇಗ ಹಾಗೂ ಸೌಲಭ್ಯಗಳ ವಿವರ
ಇದು middle class ಜನರ ಕನಸಿನ ರೈಲು ✨
ವೀಡಿಯೋ ಇಷ್ಟವಾದರೆ 👍 Like ಮಾಡಿ, 📢 Share ಮಾಡಿ, ಹಾಗೂ 🔔 Subscribe ಮಾಡೋದನ್ನು ಮರೆಯಬೇಡಿ.
#HumsafarExpress #IndianRailways #TrainVlogKannada #NonStopTrain #RailwayPeCh
Повторяем попытку...
Доступные форматы для скачивания:
Скачать видео
-
Информация по загрузке: