ಸ್ವಚ್ಛ ಪರಿಸರ – ನಮ್ಮ ಜವಾಬ್ದಾರಿ
Автор: Vidya K Poojary
Загружено: 2026-01-09
Просмотров: 211
Описание:
ನಾವು ಬದಲಾದರೆ ಪರಿಸರ ಬದಲಾಗುತ್ತದೆ.
.
.
ಕಸ ತೆಗೆದು, ಅರಿವು ಬೆಳೆಸಿ.
.
.
ಪ್ರಾಣಿಗಳಿಗೆ ಹಾನಿ – ಪ್ಲಾಸ್ಟಿಕ್ ತಿನ್ನುವುದರಿಂದ ಪ್ರಾಣಿಗಳ ಜೀವಕ್ಕೆ ಅಪಾಯ ಉಂಟಾಗಬಹುದು.
ನೀವು ಮಾಡಿರುವ ತಪ್ಪಿನಿಂದ ಮತ್ತೊಬ್ಬರಿಗೆ ತೊಂದರೆಗಳು ಕಾಣಿಸಿಕೊಳ್ಳಬಹುದು.
ಅಷ್ಟೇ ಅಲ್ಲ ಪರಿಸರಕ್ಕೂ ಕೇಡು ಉಂಟಾಗಬಹುದು.
ಆದ್ದರಿಂದ ನೀವು ನಿಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳಲು ಬಯಸುತ್ತಿರಾ ಹಾಗೆಯೇ ಪರಿಸರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.
ಧನ್ಯವಾದಗಳು....
.
.
ವಿಡಿಯೋ ಇಷ್ಟ ಆಯ್ತು ಅಂದುಕೊಂಡಿರುತ್ತೇನೆ. ದಯವಿಟ್ಟು ಈ ವಿಡಿಯೋವನ್ನು ಎಲ್ಲಾರಿಗೂ share ಮಾಡಿ..🙏🏻
.
.
ಅವರ ತಪ್ಪಿನ ಅರಿವು ಮೂಡಿಸಲು ಈ ವಿಡಿಯೋ...
Повторяем попытку...
Доступные форматы для скачивания:
Скачать видео
-
Информация по загрузке: