Shree Mahaveera Stuthi/Lyrics: Veena Shetty/Singer: Nireeksha Jain🌹ಮಹಾವೀರ.... ಮಹಾವೀರ..🌹
Автор: Jina Gaana Dhare
Загружено: 2020-03-16
Просмотров: 8345
Описание:
ಮಹಾವೀರಾ ಮಹಾವೀರಾ ಮಹಾವೀರಾ ಮಹಾವೀರಾ ಮಹಾವೀರಾ ಮಹಾವೀರಾ ಮಹಾವೀರಾ ಮಹಾವೀರಾ.........
ಮೂರುಲೋಕದೊಡೆಯ ದೇವನೇ| ಮಹಾವೀರ ನಿಮ್ಮ ಶಿರದ ಮೇಲೆ ಮೂರು ಸತ್ತಿಗೆ||ಪ||
ಚಂದಾ ಅಶೋಕವೃಕ್ಷಾ ..ದಿವ್ಯಧ್ವನಿಯು ಸುರ| ಸುಮವೃಷ್ಟಿ ಹರಿಪೀಠವೂ....ಭಾಮಂಡಲವೂ|| ದುಂದುಭಿ ಚಾಮರಾ ಪ್ರಾತಿಹಾರ್ಯವು|ನಿಮಗೆ| ಕೇವಲಜ್ಞಾನ ಸೂರ್ಯನೇ|| ಮಹಾವೀರ ಜಿನಪಾ ||೨||
ಮೂರುಲೋಕದೊಡೆಯ ದೇವನೇ| ಮಹಾವೀರಾ ನಿಮ್ಮ | ಶಿರದ ಮೇಲೆ ಮೂರು ಸತ್ತಿಗೆ
ನಿತ್ಯವೂ ಬೆಳಗುವೇ ತುಪ್ಪದ ದೀಪವ| ಸತ್ಯಾತ್ಮಾ ನಿಮ್ಮ ಪೂಜೆಯ..ಮಾಡುವೆ ನಿಮ್ಗೆ| ಅರ್ಘ್ಯಾವ ತಂದು ಬೆಳಗುವೇ...ಜಿನದೇವ ಮಂಗಲಾರತಿ ಬೆಳಗುವೇ..ಮಹಾವೀರ ಜಿನಪಾ||೨||
ಮೂರುಲೋಕದೊಡೆಯ ದೇವನೇ | ಮಹಾವೀರಾ ನಿಮ್ಮ| ಶಿರದ ಮೇಲೆ ಮೂರು ಸತ್ತಿಗೆ
ಅಷ್ಟಕರ್ಮಗಳೆಂಬಾ.. ದುಷ್ಟರೆಲ್ಲರ ಗೆಲ್ದೆ...ಮೋಕ್ಷದ ದಾರಿಯ ಹಿಡಿದೇ..ಜಿನದೇವ ನೀನು.. ಅಷ್ಟಕರ್ಮವ ಗೆಲ್ದು.. ಮೋಕ್ಷದಾರಿಯ ಹಿಡಿದೆ ..ಮುಕ್ತೀಶ್ರೀರಮಣಿಗೊಲಿದೇ..ಜಿನದೇವ ನೀನು..ಅಷ್ಟಕರ್ಮವ ಗೆಲ್ದು ಮೋಕ್ಷಮಾರ್ಗದಿ ನಡೆದು ಸಿದ್ಧಪದವ ಪಡೆದೇ ...ಮಹಾವೀರ ಜಿನಪಾ
ಮೂರುಲೋಕದೊಡೆಯ ದೇವನೇ | ಮಹಾವೀರಾ ನಿಮ್ಮ | ಶಿರದ ಮೇಲೆ ಮೂರು ಸತ್ತಿಗೆ...
ರಚನೆ- ವೀಣಾ ರಘುಚಂದ್ರ ಶೆಟ್ಟಿ
Повторяем попытку...
Доступные форматы для скачивания:
Скачать видео
-
Информация по загрузке: