Mangalore Bantwal Case - ಬಂಟ್ವಾಳದಲ್ಲಿ 3 ಹ.ತ್ಯೆ | ಗರ್ಭಿಣಿ ಪತ್ನಿ ಕತ್ತು ಹಿಸುಕಿದ ಪತಿ | ಕೊ.ಲೆಗೆ ಏನ್‌ಕಾರಣ?
Автор: Mind It Media
Загружено: 2025-06-25
Просмотров: 130522
Описание:
ಇತ್ತೀಚಿಗೆ ಕ್ಷುಲ್ಲಕ ಕಾರಣಗಳಿಗೆ ಕೊ.ಲೆ, ಆ.ತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿ ನಡಿಯುತ್ತಿವೆ. ಇತ್ತುಪ ನಮ್ಮ ವಿಡಿಯೋದಲ್ಲೂ ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಘಟನೆ ಬಗ್ಗೆ ಹೇಳ್ತೀವಿ. ಇಲ್ಲಿನ ದಂಪತಿಗೆ ಒಬ್ಬರಿಗೆ 15 ವರ್ಷಗಳಿಂದ, ಮಕ್ಕಳಿರಲಿಲ್ಲ. ಬಟ್ ಇತ್ತಿಚಗೆ ಮಹಿಳೆ ಗರ್ಭಿಣಿಯಾಗಿದ್ರು. ಗ್ರಾಂಡ್ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಬಟ್ ಸೀಮಂತಕ್ಕೆ ಇನೇನು 15 ದಿನ ಬಾಕಿ ಇದೆ ಅನ್ನುವಾಗಲೇ ಗಂಡ ಹೆಂಡತಿಯ ಶವ ಅವನ ಮನೆಯಲ್ಲೇ ಸಿಕ್ಕದೆ. ಅರೆ ಎಲ್ಲವೂ ಚನ್ನಾಗಿದ್ದ ಕುಟುಂಬದಲ್ಲಿ ಅಂಥದ್ದೇನ್ ಆಯ್ತು? ಈ ಸಾ.ವಿಗೆ ಕಾರಣ ಏನು? ಮನೆಯಲ್ಲಿ ನಾನ್‌ವೆಜ್ ಮಾಡಿ ತಿಂದ ದಂಪತಿ ಶವವಾಗಿದ್ದು ಯಾಕೆ? ಇದೆಲ್ಲದರ ಬಗ್ಗೆ ಇಂದಿನ ವಿಡಿಯೋದಲ್ಲಿ ಹೇಳ್ತೀವಿ ನೋಡಿ.
ನಮ್ಮ್ ಇವತ್ತಿನ್ ಸ್ಟೋರಿ ಸ್ಟಾರ್ಟ್ ಆಗೋದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ..
#dakshinakannada #pregnant #case
Повторяем попытку...
Доступные форматы для скачивания:
Скачать видео
-
Информация по загрузке: