ಓ ಯೇಸು ನಿನ್ನ ಪ್ರೀತಿ | Oh Yesu Ninna Preethi | Kannada Christian New Song |
Автор: GEMS Media Online
Загружено: 2025-12-08
Просмотров: 953
Описание:
Glorious Gospel Ministry Presents
ಓ ಯೇಸು ನಿನ್ನ ಪ್ರೀತಿ | Oh Yesu Ninna Preethi
Music, Mixing, Mastering By : Aaron Hesed
Translated In (Kannada) And Sung By : Paul Venkatesh. M
Kannada Lyrics:
ಓ ಯೇಸು ನಿನ್ನ ಪ್ರೀತಿ
ಎಷ್ಟೊಂದು ಮಧುರ ಓ.. ಓ...
ಆಕಾಶ ಭೂಮಿ ಬೆಟ್ಟ ಗುಡ್ಡಗಳಿಗಿಂತ
ಅತಿ ದೊಡ್ಡದು ಓ ಯೇಸು
ಸಂಕಷ್ಟ ವೇಳೆಯಲ್ಲಿ ಸೋತು ನಾ ಹೋಗುವೆನು
ಆತ್ಮನೇ ಬಾ ಎನ್ನುತಾ… ಕೂಗಿ ನಾ ಹಾಡುವೆನು
ತಡಮಾಡದೆ ನೀ ಉತ್ತರ ಕೊಡುವೆ
ಎಂದು ನಾ ಹಾಡುವೆನು.. ಎಂದೆಂದು ಹಾಡುವೆನು ಓ ಯೇಸು
ಕಾರ್ಗತಲ ಕಣಿವೆಯಲ್ಲಿ ನಾ ನಡೆದು ಬರುವಾಗ
ಕರ್ತನೆ ಕುರುಬನಾಗಿ ಜೊತೆಯಲ್ಲಿ ಇರುವಾಗ
ಕರುಣೆಯಿಂದ ನನ್ನ ಕರವ ನೀ ಹಿಡಿದು
ಕರ್ತನೇ ಕಾಯುವಾಗ ಕರ್ತನೇ ಕಾಯುವಾಗ ಓ ಯೇಸು
ಕೊರತೆಯುಳ್ಳವನಾದರೂ ಕೃಪೆ ಕೊಟ್ಟು ನಡೆಸುವೆ ನೀ
ಹರ್ಷದ ದಾರಿಯಲ್ಲಿ ದಿನ ದಿನಕ್ಕೂನಡೆಸುವೆ ನೀ
ಕರ್ತನೆ ಯೇಸು ಎಲ್ಲಾದರಿಂದಲೂ
ತೃಪ್ತಿಯಾಗಿ ನಡೆಸುವೆ ನೀ, ತೃಪ್ತಿಯಾಗಿ ನಡೆಸುವೆ ನೀ ಓ ಯೇಸು
ಕರ್ತನ ಸಮ್ಮುಖದಲ್ಲಿ ಚಿತ್ತದಂತೆ ಸ್ತುತಿಪೆ
ಒಂದೇ ಹೃದಯದಿಂದಲೇ ಎಂದು ಘನಪಡಿಸುವೆ
ಆರಾಧನೆಗೆ ಅರ್ಹನು ಯೇಸು
ಹಲ್ಲೆಲೂಯಾ ಆಮೆನ್ ಹಲ್ಲೆಲೂಯಾ ಆಮೆನ್ ಓ ಯೇಸು
Повторяем попытку...
Доступные форматы для скачивания:
Скачать видео
-
Информация по загрузке: