ವಿಧುರ Short Play
Автор: Re-view Theatre Collective
Загружено: 2026-01-03
Просмотров: 39
Описание: ಪ್ರಭುದ್ಧತೆಹೊಂದುವ ಪ್ರತಿಯೊಬ್ಬ ವ್ಯಕ್ತಿ ತನ್ನದೇ ಆದ ಜೀವನ ಸಿದ್ಧಾಂತ, ರಾಜಕೀಯ ನಿಲುವು, ನೈತಿಕತೆ ಹಾಗೂ ಅದರ ಸತ್ಯಾಸತ್ಯತೆ ಕಂಡುಕೊಳ್ಳತೊಡಗುತ್ತಾನೆ. ಇಲ್ಲಿ ಬದುಕು ಎಂಬುದು ನಿತ್ಯ ಸತ್ಯ. ಹಾಗೆಯೇ ಈ ಘರ್ಷಣೆಗಳು ಸಹ.ಇಲ್ಲಿ ಬದುಕನ್ನೇ ಪಾತ್ರಗಳ ಅನ್ವೇಷಣೆಗೆ ಮುಡಿಪಿಟ್ಟಿರುವ ನಟ ಸಂಪದ ಮತ್ತು ಪ್ರಾಪಂಚಿಕ ಜೀವನದ ಕಹಿ ಸತ್ಯ ಕಂಡಿರುವ ಆತನ ಸ್ನೇಹಿತ ಲೋಕನಾಥನ ನಡುವಿನ ಘರ್ಷಣೆಗಳೇ ಈ ನಾಟಕದ ಅನಾವರಣ.
Повторяем попытку...
Доступные форматы для скачивания:
Скачать видео
-
Информация по загрузке: