ಕುಷ್ಕ ರೈಸ್ ಸುಲಭವಾಗಿ ರುಚಿಕರವಾಗಿ ಮಾಡುವ ವಿಧಾನ I How to Make Kuala Rice tasty and easy
Автор: Bhagya Tv
Загружено: 2024-02-19
Просмотров: 83380
Описание:
#bhagyatvrecipes #bhagyatv #bhagyatvkannada #kuskarecipe
#kuskabiryani #indianfood #vegetarianrecipes #easydinnerideas #lunchboxideas #healthyrecipes
#rice
ಬಹಳ ಸುಲಭವಾಗಿ ಅತ್ಯಂತ ರುಚಿಕರವಾಗಿ ಕುಷ್ಕ ರೈಸ್ ಮಾಡುವ ವಿಧಾನ I Make a kuska rice in very simple way
https://mysunpure.in
ಕುಷ್ಕ ರೈಸ್ ಮಾಡಲು ಬೇಕಾದ ಪದಾರ್ಥಗಳು
ಬಾಸುಮತಿ ಅಕ್ಕಿ 1 ಕಪ್
ತೆಂಗಿನಕಾಯಿ 1 ಕಪ್
ಈರುಳ್ಳಿ 1
ಟೊಮೊಟೊ ಹಣ್ಣು 1
ಗೋಡಂಬಿ 10 ರಿಂದ 15
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ 1 ಗಡ್ಡೆ
ಹಸಿ ಶುಂಠಿ ಅರ್ಧ ಇಂಚು
ಹಸಿಮೆಣಸಿನಕಾಯಿ 4 ರಿಂದ 5
ಪುದಿನ ಸೊಪ್ಪು ಸ್ವಲ್ಪ
ಪಲಾವ್ ಎಲೆ 1
ಕಲ್ಲುವ ಸ್ವಲ್ಪ
ಏಲಕ್ಕಿ 3
ಲವಂಗ 3
ಚಕ್ಕೆ 2 ಇಂಚು
ಸ್ಟಾರ್ ಮಸಾಲ 1
ಉಪ್ಪು ರುಚಿಗೆ ತಕ್ಕಷ್ಟು
ಸುಲಭವಾದ ಮಸಾಲ ಕುಷ್ಕಾ ರೈಸ್
ಮನೆಯಲ್ಲಿ ರೆಸ್ಟೋರೆಂಟ್ ಶೈಲಿಯ ಮಸಾಲ ಕುಷ್ಕಾ ರೈಸ್ ತಯಾರಿಸುವುದು ಹೇಗೆ
ರುಚಿಕರವಾದ ಮಸಾಲ ಕುಷ್ಕಾ ರೈಸ್
ಮಕ್ಕಳು ಇಷ್ಟಪಡುವ ಮಸಾಲ ಕುಷ್ಕಾ ರೈಸ್
ಒತ್ತಡದ ಕುಕ್ಕರ್‌ನಲ್ಲಿ ಮಸಾಲ ಕುಷ್ಕಾ ರೈಸ್
ಮಸಾಲ ಕುಷ್ಕಾ ರೈಸ್ - ಸಸ್ಯಾಹಾರಿ
ಮಸಾಲ ಕುಷ್ಕಾ ರೈಸ್ - ತ್ವರಿತ ಮತ್ತು ಸುಲಭವಾದ ಪಾಕವಿಧಾನ
ಮಸಾಲ ಕುಷ್ಕಾ ರೈಸ್ - ಭೋಜನದ ತಯಾರಿಗೆ ಪರಿಪೂರ್ಣ
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Повторяем попытку...
Доступные форматы для скачивания:
Скачать видео
-
Информация по загрузке: