Fertility talks - ನಿಮ್ಮ ಪ್ರಶ್ನೆ ನಮ್ಮ ಉತ್ತರ
Автор: Shreshtha Ayurveda
Загружено: 2025-09-17
Просмотров: 56
Описание:
ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಗರ್ಭಧಾರಣೆ.
ಗರ್ಭಧಾರಣೆಯಲ್ಲಿ ಅಡೆತಡೆಗಳು ಯಾವ ರೀತಿ ದೈಹಿಕವಾಗಿ ಮಾನಸಿಕವಾಗಿ ಭಾವನಾತ್ಮಕವಾಗಿ ಎಲ್ಲರಿಗೂ ನೋವನ್ನು ಉಂಟು ಮಾಡುತ್ತಿವೆ ಎನ್ನುವುದು ಎಲ್ಲರೂ ತಿಳಿಯಬೇಕಾದ ವಿಷಯ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಮಾಡಿದ ಪ್ರಾಮಾಣಿಕ ಪ್ರಯತ್ನ fertility talks - ನಿಮ್ಮ ಪ್ರಶ್ನೆ ನಮ್ಮ ಉತ್ತರ.
ಡಾಕ್ಟರ್ ಅನುಪಮಾ ಅವರು repeated pregnancy loss ಇದರ ಒಂದು ಭಾಗವಾಗಿರುವ ಮಗುವಿನ ಹೃದಯ ಬಡಿತ ಗರ್ಭಧಾರಣೆಯ ಮೊದಲನೆಯ ಹಂತದಲ್ಲಿ ಏಕೆ ನಿಂತು ಹೋಗುತ್ತದೆ. ಅದಕ್ಕೆ ಕಾರಣಗಳು ಏನಿರಬಹುದು ಹಾಗೂ ಯಾವ ರೀತಿ ಅದನ್ನು ತಡೆಗಟ್ಟಬಹುದು ಎಂದು ಮಾಹಿತಿ ನೀಡಿದ್ದಾರೆ.
ನಿಮಗೂ ಇದರ ಬಗ್ಗೆ ಬಹಳಷ್ಟು ಮಾಹಿತಿ ಬೇಕಾದರೆ ನಮ್ಮ ಚಾನೆಲ್ ಫಾಲೋ ಮಾಡಿ..
#fertility
#FertilityAwareness
#iuifailure #ivffailure #garbhsanskar
#beejsanskar #fertilitytalks
Повторяем попытку...
Доступные форматы для скачивания:
Скачать видео
-
Информация по загрузке: