ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Bengaluru Secrets | ಕಲಾಸಿಪಾಳ್ಯದಲ್ಲಿ ಹಾಲಿನ ಕ್ರಾಂತಿ; IT-BTಗೂ ಸೆಡ್ಡು, ಎಷ್ಟು ಗೊತ್ತಾ ಇವರ ಡೈಲಿ ಆದಾಯ?

Автор: Vijay Karnataka | ವಿಜಯ ಕರ್ನಾಟಕ

Загружено: 2025-11-22

Просмотров: 37458

Описание: ಬೆಂಗಳೂರು ಸಿಟಿ ನಡುವೆ ಹೈನೋದ್ಯಮ! ಐಟಿ-ಬಿಟಿ ಉದ್ಯೋಗಿಗಳಿಗೂ ಕಡಿಮೆ ಇಲ್ಲ ಇವರ ಆದಾಯ! | Vijay Karnataka

ಹಳ್ಳಿಗಳಿದ್ದ, ಬೆಟ್ಟ, ಗುಡ್ಡಗಳಿದ್ದ ಬೆಂಗಳೂರು ಸಂಪೂರ್ಣವಾಗಿ ಕಾಂಕ್ರೀಟ್ ಕಾಡಾಗಿದೆ! ಆದರೆ ಇಲ್ಲಿದ್ದ ಕೆಲವು ಕುಟುಂಬಗಳ ಕುಲಕಸುಬು 'ಹಸು ಸಾಕಾಣೆ' ಮಾತ್ರ ಹಲವು ಸವಾಲುಗಳ ಮಧ್ಯೆ ಇಂದಿಗೂ ಹುಲುಸಾಗಿ ಸಾಗಿದೆ. ಮಕ್ಕಳ ಶಿಕ್ಷಣ, ನಗರದ ಬೆಲೆ ಏರಿಕೆಗಳ ಮಧ್ಯೆ ಎಲ್ಲಾ ಖರ್ಚು ವೆಚ್ಚಗಳನ್ನು ತೂಗಿಸಲು ಹೈನುಗಾರಿಕೆಯೇ ಇವರ ಆದಾಯದ ಮೂಲ.. ಲೀಟರ್ ಹಾಲಿಗೆ 60 ರಿಂದ 70 ರೂಪಾಯಿವರೆಗೂ ಮಾರಾಟ ಮಾಡುತ್ತಾ, ಗ್ರಾಹಕರ ಮುಂದೆಯೇ ಹಾಲುಕರೆದು, ಕಲಬೆರಕೆ ಇಲ್ಲದೆ ಹಾಲನ್ನು ಮಾರುತ್ತಿರುವ ಕಲಾಸಿಪಾಳ್ಯದ ಕೋಟೆಯ ಕೆಲವು ಕುಟುಂಬಗಳ ಹೈನೋದ್ಯಮದ ಕಿರು ಪರಿಚಯ ಇಲ್ಲಿದೆ ನೋಡಿ..

ಕೈಹಿಡಿಯೋ ಕಾಮಧೇನು, ಕುಲಕಸುಬು ಬಿಡದ ಛಲಗಾರರು! | The Wish-Fulfilling Cow (Kamadhenu) That Holds Their Hand Determined Individuals Who Won't Give Up Their Traditional Profession! | #cow #bengaluru #bengalurunews #secretepisode #bengalurucity #newsupdates

The Bengaluru that once had villages, hills, and mounds has completely turned into a concrete jungle! However, the traditional occupation of some families here, 'cow rearing,' continues to thrive amidst many challenges. Dairy farming remains their source of income to balance all the expenses, including children's education and the rising cost of living in the city. Here is a brief introduction to the dairy business of a few families in the Kalasipalya fort area, who are selling milk for ₹60 to ₹70 per liter and milking the cows right in front of the customers to sell unadulterated milk.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
Bengaluru Secrets | ಕಲಾಸಿಪಾಳ್ಯದಲ್ಲಿ ಹಾಲಿನ ಕ್ರಾಂತಿ; IT-BTಗೂ ಸೆಡ್ಡು, ಎಷ್ಟು ಗೊತ್ತಾ ಇವರ ಡೈಲಿ ಆದಾಯ?

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಇದು ಎಲ್ಲರಿಗೂ ಗೊತ್ತಿರಲೇಬೇಕು | Deep Vein Thrombosis in India | Life Style | Masth Magaa | Amar

ಇದು ಎಲ್ಲರಿಗೂ ಗೊತ್ತಿರಲೇಬೇಕು | Deep Vein Thrombosis in India | Life Style | Masth Magaa | Amar

"ಡಾನ್ ಜಯರಾಜ್ ಶಿಷ್ಯ ಅಕ್ಕಿರಾಮ ಕೋರ್ಟಿನಲ್ಲಿ ಏನಾದ?"-Thrilling Case-E9-TIGER Ashok Kumar-Kalamadhyama

ಚೀನಾದಲ್ಲಿ ನಾನು ಕಂಡ ಸತ್ಯಗಳು..!| Dr Malini S Suttur| China Travel| Gaurish Akki Studio

ಚೀನಾದಲ್ಲಿ ನಾನು ಕಂಡ ಸತ್ಯಗಳು..!| Dr Malini S Suttur| China Travel| Gaurish Akki Studio

TMR ಆಹಾರ ತಯಾರಿಸುವ ಸಂಪೂರ್ಣ ವಿವರ!!Homemade TMR food information||Part-3

TMR ಆಹಾರ ತಯಾರಿಸುವ ಸಂಪೂರ್ಣ ವಿವರ!!Homemade TMR food information||Part-3

 1000 ಸಾವಿರ ಹಸುವನ್ನು ಸಾಕಿದ ರಂಗಸ್ವಾಮಿ ಗೌಡರ ಇಸ್ರೇಲ್ ಮಾದರಿಯ ಫಾರ್ಮ್ ನೋಡಿ! ಹಸುಗಳಿಗೂ ಏರ್ ಕಂಡೀಷನ್!

1000 ಸಾವಿರ ಹಸುವನ್ನು ಸಾಕಿದ ರಂಗಸ್ವಾಮಿ ಗೌಡರ ಇಸ್ರೇಲ್ ಮಾದರಿಯ ಫಾರ್ಮ್ ನೋಡಿ! ಹಸುಗಳಿಗೂ ಏರ್ ಕಂಡೀಷನ್!

Ep-91| ಕಾರಿನಲ್ಲಿ ಬೆಂಗಳೂರಿಂದ ಲಂಡನ್‌ವರೆಗೆ! 19,350 ಕಿಮೀ ಕಾರ್ ಜರ್ನಿ..!| Bengaluru to London|

Ep-91| ಕಾರಿನಲ್ಲಿ ಬೆಂಗಳೂರಿಂದ ಲಂಡನ್‌ವರೆಗೆ! 19,350 ಕಿಮೀ ಕಾರ್ ಜರ್ನಿ..!| Bengaluru to London|

ಬೆಂಗಳೂರಿನಲ್ಲಿ 1 ಎಕರೆಯಲ್ಲಿ ದೇಶದಲ್ಲಿರುವ ಎಲ್ಲ ದೇಸಿ ತಳಿಗಳನ್ನು ಸಾಕುತ್ತಿದ್ದೇವೆ. ದಿನಕ್ಕೆ 500ಲೀ. ಹಾಲು ಬರುತೆ

ಬೆಂಗಳೂರಿನಲ್ಲಿ 1 ಎಕರೆಯಲ್ಲಿ ದೇಶದಲ್ಲಿರುವ ಎಲ್ಲ ದೇಸಿ ತಳಿಗಳನ್ನು ಸಾಕುತ್ತಿದ್ದೇವೆ. ದಿನಕ್ಕೆ 500ಲೀ. ಹಾಲು ಬರುತೆ

ಸೈಟುಗಳ ಸೆಟ್‌ಬ್ಯಾಕ್‌ ಇಳಿಕೆ ಮಾಡಿ ಜಿಬಿಎ ಆದೇಶ‌, ನಿವೇಶನದ ಸುತ್ತ ಎಷ್ಟು ಜಾಗ ಬಿಡಬೇಕು? |  Vijay Karnataka

ಸೈಟುಗಳ ಸೆಟ್‌ಬ್ಯಾಕ್‌ ಇಳಿಕೆ ಮಾಡಿ ಜಿಬಿಎ ಆದೇಶ‌, ನಿವೇಶನದ ಸುತ್ತ ಎಷ್ಟು ಜಾಗ ಬಿಡಬೇಕು? | Vijay Karnataka

ಭಾರತೀಯರಿಗೆ ಇಲ್ಲಿ ಎಲ್ಲಾ ಉಚಿತ 😁World's Best Breakfast street in Afghanistan | Global Kannadiga

ಭಾರತೀಯರಿಗೆ ಇಲ್ಲಿ ಎಲ್ಲಾ ಉಚಿತ 😁World's Best Breakfast street in Afghanistan | Global Kannadiga

Success Story| Isiri Farms | ಐಸಿರಿ ದೇಸೀ ಹಸುಗಳ ಹಾಲಿನ ಕ್ರಾಂತಿ! ಇಬ್ಬರು ಮಹಿಳೆಯರ ಸಕ್ಸೆಸ್ ಸ್ಟೋರಿ!

Success Story| Isiri Farms | ಐಸಿರಿ ದೇಸೀ ಹಸುಗಳ ಹಾಲಿನ ಕ್ರಾಂತಿ! ಇಬ್ಬರು ಮಹಿಳೆಯರ ಸಕ್ಸೆಸ್ ಸ್ಟೋರಿ!

ದೆಹಲಿಯಲ್ಲಿ ನಡುರಾತ್ರಿ ಆರ್ಭಟಿಸಿದ JCBಗಳು ! ನುಗ್ಗಿದ 32 JCB ! ತಡೆಯಲು ಬಂದ ಬಾಂಧವರು! ಮುಂದೇನಾಯ್ತು ಗೊತ್ತಾ?

ದೆಹಲಿಯಲ್ಲಿ ನಡುರಾತ್ರಿ ಆರ್ಭಟಿಸಿದ JCBಗಳು ! ನುಗ್ಗಿದ 32 JCB ! ತಡೆಯಲು ಬಂದ ಬಾಂಧವರು! ಮುಂದೇನಾಯ್ತು ಗೊತ್ತಾ?

ಜಸ್ಟ್ 120 ಡೇಸ್ ನಲ್ಲಿ ನಮ್ಮ ಬಿಸಿನೆಸ್ ಸಕ್ಸಸ್ ಆಯ್ತು ಗುರು !!Startup By teenagers!||Joladha Vade||Dharwad

ಜಸ್ಟ್ 120 ಡೇಸ್ ನಲ್ಲಿ ನಮ್ಮ ಬಿಸಿನೆಸ್ ಸಕ್ಸಸ್ ಆಯ್ತು ಗುರು !!Startup By teenagers!||Joladha Vade||Dharwad

17 Invasions, Countless Lives: The Real Story of Mahmud of Ghazni’s Plunder of India

17 Invasions, Countless Lives: The Real Story of Mahmud of Ghazni’s Plunder of India

Dr. Vijayalakshmi : ಈ 6ನ್ನ ಯೋಗ್ಯವಾಗಿ ಇಟ್ಟುಕೊಂಡ್ರೆ ನಿಮಗೆ ಕಾಯಿಲೆ ಬರಲ್ಲ | Gavisiddeshwara Jatre 2026

Dr. Vijayalakshmi : ಈ 6ನ್ನ ಯೋಗ್ಯವಾಗಿ ಇಟ್ಟುಕೊಂಡ್ರೆ ನಿಮಗೆ ಕಾಯಿಲೆ ಬರಲ್ಲ | Gavisiddeshwara Jatre 2026

ಕುರ್ಚಿ ಬಿಡಲು ಸಿದ್ಧರಾದ್ರಾ ಸಿದ್ದರಾಮಯ್ಯ?, ಸಿಎಂ ಅಚ್ಚರಿ ಹೇಳಿಕೆ, ಹಾವೇರಿಯಲ್ಲಿ ಆಗಿದ್ದೇನು? |

ಕುರ್ಚಿ ಬಿಡಲು ಸಿದ್ಧರಾದ್ರಾ ಸಿದ್ದರಾಮಯ್ಯ?, ಸಿಎಂ ಅಚ್ಚರಿ ಹೇಳಿಕೆ, ಹಾವೇರಿಯಲ್ಲಿ ಆಗಿದ್ದೇನು? |

ಮಂಡ್ಯ ಯುವಕನ ಗಿರ್ ಹಸುಗಳ ಗೋಶಾಲೆ | A2 ಹಾಲಿನ ಉತ್ಪನ್ನಗಳು | desi gir cow farm kannada | A2 milk products

ಮಂಡ್ಯ ಯುವಕನ ಗಿರ್ ಹಸುಗಳ ಗೋಶಾಲೆ | A2 ಹಾಲಿನ ಉತ್ಪನ್ನಗಳು | desi gir cow farm kannada | A2 milk products

successful dairy farming in karnataka I KMF Nandini I bamul nandini I ಲೋಕಲ್ ಹಸು I krushi kannada

successful dairy farming in karnataka I KMF Nandini I bamul nandini I ಲೋಕಲ್ ಹಸು I krushi kannada

ಭಾರತವನ್ನ ಇಸ್ಲಾಮಿಕ್‌ ದೇಶ ಮಾಡುವುದು ಉಗ್ರರ ಹುನ್ನರವಾ? | Suvarna News Hour Special With Shafi Saadi

ಭಾರತವನ್ನ ಇಸ್ಲಾಮಿಕ್‌ ದೇಶ ಮಾಡುವುದು ಉಗ್ರರ ಹುನ್ನರವಾ? | Suvarna News Hour Special With Shafi Saadi

ಅಮೇರಿಕಾದಿಂದ ಬಂದು ಡೈರಿ ಫಾರ್ಮ್ | Modern Dairy Farming in Karnataka | Hainugarike | silage #kannada

ಅಮೇರಿಕಾದಿಂದ ಬಂದು ಡೈರಿ ಫಾರ್ಮ್ | Modern Dairy Farming in Karnataka | Hainugarike | silage #kannada

Basavaraj Malagatti | 7 Crore Robbery in Bengaluru | ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ ಮಾಹಿತಿ

Basavaraj Malagatti | 7 Crore Robbery in Bengaluru | ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ ಮಾಹಿತಿ

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]