ಗೂಗಲ್ ಪೇ ಆಪ್ ಅನ್ನು ಉಪಯೋಗಿಸುವುದು ಹೇಗೆ ? How to use Google Pay Kannada
Автор: ಪಿಸುಮಾತು ಸ್ಟುಡಿಯೊ
Загружено: 2018-11-04
Просмотров: 81625
Описание:
ಗೂಗಲ್ ಪೇ ಆಪ್ ಅನ್ನು ಉಪಯೋಗಿಸುವುದು ಹೇಗೆ ಎಂಬ ಮಾಹಿತಿ ಕನ್ನಡದಲ್ಲಿ.
ಈ ಕೊಂಡಿಯ ಮೂಲಕ ಗೂಗಲ್ ಪೇ ಅನ್ನು ನಿಮ್ಮ ಮೊಬೈಲ್‌ಗೆ ಇಳಿಸಿಕೊಳ್ಳಿ :
https://g.co/payinvite/Cy38w
-------------------------------------------------------
UPI ಪಿನ್ ಬಗ್ಗೆ ಹೆಚ್ಚಿನ ಮಾಹಿತಿ:
Upi ಪಿನ್ ಅನ್ನೋದು ಒಂದು ಬ್ಯಾಂಕ್ ಅಕೌಂಟ್ ಗೆ ಒಂದೇ ಇರುತ್ತೆ. ಅಂದರೆ ನೀವು ಮೊದಲ ಬಾರಿ ಯಾವುದೇ upi ಆಪ್ (ಗೂಗಲ್ ಪೇ, ಬೀಮ್, ಫೋನ್ ಪೇ ಇತ್ಯಾದಿ) ನಿಂದ ಆ ಬ್ಯಾಂಕ್ ಅಕೌಂಟ್ ಗೆ upi ಲಿಂಕ್ ಮಾಡಲು ಹೋದಾಗ upi ಪಿನ್ ಅನ್ನು ಸೆಟ್ ಮಾಡಲು ಕೇಳುತ್ತೆ. ಒಂದು ಸಲ ಆ ಪಿನ್ ಸೆಟ್ ಆದ ಬಳಿಕ ಬೇರೆ ಯಾವ upi ಆಪ್ ಬಳಸಲು ಹೋದರೂ ಅದೇ upi ಪಿನ್ ಹಾಕಬೇಕು. ಅಥವಾ ನೀವು ಒಂದು ಆಪ್ ನಲ್ಲಿ upi ಪಿನ್ ಬದಲಿಸಿದರೆ ಇನ್ನೊಂದು ಆಪ್ ಗೂ ಅದು ಬದಲಾಗಿರುತ್ತೆ. ಏಕೆಂದರೆ ಅದು ಆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುತ್ತೆ.
ಗೂಗಲ್ ಪೇ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ ?: • ಗೂಗಲ್ ಪೇ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗ...
ಆನ್ಲೈನ್ ಪೇಮೆಂಟ್ ಮಾಡುವಾಗ ವಹಿಸಬೇಕಾದ ಎಚ್ಚರಿಕೆಗಳು : • ಅನ್‌ಲೈನ್ ಮೋಸಗಳ ಬಗ್ಗೆ ಮುನ್ನೆಚ್ಚರಿಕೆಗಳು | S...
---
Learn about Google Pay in kannada.
How to use google pay ?
Earn money by Google Pay app.
#GooglePay
#GoogleTez
#Pisumathu
Повторяем попытку...
Доступные форматы для скачивания:
Скачать видео
-
Информация по загрузке: