ಯೇಹೊವಾ ಇರುವಾತನು
Автор: JESUS IS THE ONLY WAY TO HEAVEN
Загружено: 2026-01-18
Просмотров: 187
Описание:
ಯೇಹೊವಾ ಇರುವಾತನು, ದೇವರು ಪರಮಾತ್ಮನು
ದೇಹ ವರ್ಣ ರೂಪ ಇಲ್ಲದ ಸಕಲ ಜನರ ದಿವ್ಯಾತ್ಮನು |2|
1. ಪ್ರೀತಿ ಸ್ವರೂಪನು, ಪರಿಶುದ್ಧ ಆತ್ಮನು
ನಿತ್ಯ ಬೆಳಗುವ ದಿವ್ಯ ಜ್ಯೋತಿಯು |2|
ಜೀವದಾತನು, ಸೃಷ್ಟಿ ಕರ್ತನು -2
ಶಾಂತಿ ಪ್ರಿಯನು, ಕೃಪೆಯ ತೋರುವನು -2
ಯೇಹೊವಾ ಇರುವಾತನು, ದೇವರು ಪರಮಾತ್ಮನು
ದೇಹ ವರ್ಣ ರೂಪ ಇಲ್ಲದ ಸಕಲ ಜನರ ದಿವ್ಯಾತ್ಮನು |2|
2. ಕರುಣೆಯ ತೋರುವ ಕರುಣಾಮಯನು
ದೀನವಿನೀತನು, ದಯೆಯನ್ನು ಕೊಡುವನು |2|
ವರಗಳದಾತನು, ವರವನ್ನು ನೀಡುವನು -2
ತಂದೆ ದೇವರು ಸರ್ವರ ಒಡೆಯನು -2
ಯೇಹೊವಾ ಇರುವಾತನು, ದೇವರು ಪರಮಾತ್ಮನು
ದೇಹ ವರ್ಣ ರೂಪ ಇಲ್ಲದ ಸಕಲ ಜನರ ದಿವ್ಯಾತ್ಮನು |2|
3. ತಾನೇ ಮಾರ್ಗವು, ತಾನೇ ಸತ್ಯವು
ನೀತಿ ಪಾಲಿಸೋ, ಏಕೈಕ ದೇವರು|2|
ಶಕ್ತಿಯ ತುಂಬುವ, ಜ್ಞಾನವ ನೀಡುವ-2
ಸರ್ವ ಜನರ ರಕ್ಷಣಾಕರ್ತನು-2
ಯೇಹೊವಾ ಇರುವಾತನು, ದೇವರು ಪರಮಾತ್ಮನು
ದೇಹ ವರ್ಣ ರೂಪ ಇಲ್ಲದ ಸಕಲ ಜನರ ದಿವ್ಯಾತ್ಮನು |2|
Повторяем попытку...
Доступные форматы для скачивания:
Скачать видео
-
Информация по загрузке: