ಏಳು ಹೆಜ್ಜೆಗಳ ಒಡತಿ ಭಾಗ-8
Автор: ಕನ್ನಡ ಕಾದಂಬರಿ
Загружено: 2026-01-20
Просмотров: 1047
Описание:
ಏಳು ಹೆಜ್ಜೆಗಳ ಒಡತಿ ಭಾಗ ಎಂಟು “ಅವಳ ಮೇಲೆ ಕೈ ಹಾಕಿದ್ರೂ ಅವನು ಮಾತಾಡಲಿಲ್ಲ… ಯಾಕೆ?”
ಈ ಭಾಗದಲ್ಲಿ ಭಕ್ತಿಯ ಜೀವನದಲ್ಲಿ ನಡೆದ ಅತಿದೊಡ್ಡ ಆಘಾತವನ್ನು ನೀವು ಕಾಣುತ್ತೀರಿ.
ಎಲ್ಲರ ಮುಂದೆ ಅವಳನ್ನು ಅವಮಾನ ಮಾಡಿದಾಗ, ಅವಳ ಪರವಾಗಿ ನಿಲ್ಲಬೇಕಾದವನು ಮೌನವಾಗಿದ್ದ.
ಆ ಮೌನವೇ ಭಕ್ತಿಯ ಹೃದಯವನ್ನು ಚೂರಿ ಮಾಡಿದಂತೆ ಆಯ್ತು.
ಪ್ರೇಮ ಅಂದ್ರೆ ರಕ್ಷಣೆ ಅಲ್ಲವಾ?
ಗಂಡ ಅಂದ್ರೆ ಭದ್ರತೆ ಅಲ್ಲವಾ?
ಹಾಗಾದ್ರೆ ಅವನು ಯಾಕೆ ಸುಮ್ಮನಿದ್ದ?
ಈ ಭಾಗದಲ್ಲಿ ಶಾನ್ವಿ–ಭುವನ್ ಅವರ ಪ್ರೀತಿಯ ಕ್ಷಣಗಳ ಜೊತೆ
ಭಕ್ತಿ–ಸೂರ್ಯ ನಡುವಿನ ಸಂಬಂಧದಲ್ಲಿ ಬಿರುಕು ಬೀಳುವ ಆರಂಭವನ್ನು ಕಾಣಬಹುದು.
ಈ ಎಪಿಸೋಡ್ ನಿಮ್ಮ ಕಣ್ಣೀರನ್ನು ತಡೆಯದು…
ಕೊನೆವರೆಗೂ ನೋಡಲೇಬೇಕು 💔
👉 ವಿಡಿಯೋ ಇಷ್ಟವಾದ್ರೆ ಲೈಕ್ ಮಾಡಿ
👉 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ
👉 ಮುಂದಿನ ಭಾಗ ಮಿಸ್ ಮಾಡ್ಕೊಳ್ಳಬೇಡಿ
#ಏಳುಹೆಜ್ಜೆಗಳಒಡತಿ
#KannadaEmotionalStory
#KannadaLoveStory
#KannadaSerialStory
#EmotionalStoryKannada
#HeartTouchingStory
#KannadaRomanticStory
#KannadaViralStory
#StoryInKannada
#Part8
Повторяем попытку...
Доступные форматы для скачивания:
Скачать видео
-
Информация по загрузке: