ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಬುಡ್ಗ ಜಂಗಮ | BUDGA JANGAM | | LANGUAGE | KANNADA | HOSPET | VIJAYANAGARA | KARNATAKA

Автор: eedina

Загружено: 2024-11-17

Просмотров: 2309

Описание: ಬೇಡ ಬುಡ್ಗ ಜಂಗಮ ಸಮುದಾಯಕ್ಕೆ ಈ ಹೆಸರು ಬಂದದ್ದೇ ವಿಶೇಷ. ಬೇಟೆಗಾರ ಸಮುದಾಯವು ಸಂಗೀತಕ್ಕಾಗಿ ಬಳಸುವ ವಾದ್ಯ ಬುಡ್ಗ, 'ಜಂಗಾಲ್' ಎಂಬ ಕಾಡು ಮತ್ತು ಅಲೆಮಾರಿತನ ಸೇರಿ ‘ಜಂಗಮ’ ಪದ ಸೇರಿಕೊಂಡಿತು.

ದೇಶ ವಿಭಜನೆಗೂ ಮುನ್ನ, ಈಗಿನ ತೆಲಂಗಾಣ, ಆಂಧ್ರ ಸೀಮೆಯಲ್ಲಿ ಇದ್ದ ಈ ಸಮುದಾಯ, ಕರ್ನಾಟಕಕ್ಕೆ ವಲಸೆ ಬಂದಿದ್ದು ಸ್ವಾತಂತ್ರ್ಯದ ನಂತರ. ರಾಜ್ಯದಲ್ಲಿ 80,000ದಷ್ಟು ಜನರು ಈ ಭಾಷಿಕರಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಮಂದಿಯನ್ನು ಕಾಣಬಹುದು.

ಮೂಲ ಭಾಷೆ ತೆಲುಗು. ಆದರೆ, ಸ್ವತಃ ಮೂಲ ತೆಲುಗಿನವರಿಗೂ ಸಹಜವಾಗಿ ಅರ್ಥವಾಗದಷ್ಟು ಭಾಷೆ ಬದಲಾವಣೆ ಕಂಡಿದೆ. ಜೊತೆಗೆ, ಮಾತುಕತೆಯ ನಡುವೆ ಮರುಗು ಭಾಷೆ (ಕೋಡ್ ವರ್ಡ್ ಬಗೆಯ ಸಂಭಾಷಣೆ) ಕೂಡ ಬಳಸುವುದುಂಟು.

ಊರಿಂದೂರಿಗೆ ತಿರುಗುತ್ತ, ಸಿಕ್ಕಿದಲ್ಲಿ ಆಶ್ರಯ ಪಡೆದು, ಬೇಟೆಯಾಡುತ್ತ, ಹಾಡುಗಳನ್ನು ಹಾಡಿಕೊಂಡು ಭಿಕ್ಷಾಟನೆ ಮಾಡುತ್ತ ಬದುಕು ಸಾಗಿಸುವುದು ಸಮುದಾಯದ ಜೀವನಶೈಲಿ ಆಗಿತ್ತು. ಇದೀಗ ಮೂಲ ಕಸುಬು ಕಡಿಮೆಯಾಗಿದ್ದು, ಕೂಲಿ ಕೆಲಸದ ಮೊರೆಹೋಗಿದ್ದಾರೆ. ಅಲ್ಲಲ್ಲಿ ಬೆರಳೆಣಿಕೆಯಷ್ಟು ಮಂದಿ ಕೃಷಿಗಿಳಿದಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸುವ ಪಣ ತೊಟ್ಟಿದ್ದಾರೆ. ಆ ಮೂಲಕ, ‘ಭಿಕ್ಷುಕರು,’ ‘ಅಲೆಮಾರಿಗಳು,’ ‘ಕಳ್ಳರು’ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಗಂಭೀರ ಪ್ರಯತ್ನಗಳಲ್ಲಿ ತೊಡಗಿದ್ದಾರೆ.

ಈ ವಿಡಿಯೊದಲ್ಲಿ ಅಶ್ವಿ ಮಾರೆಪ್ಪನವರೊಂದಿಗೆ ಮಾತನಾಡಿರುವವರು, ಬುಡ್ಗ ಜಂಗಮ ಸಮುದಾಯದ ರಾಜ್ಯಾಧ್ಯಕ್ಷರಾದ ಸಣ್ಣ ಮಾರೆಪ್ಪ. ನಂತರ ಹಾಡು ಹೇಳುವ ಇಬ್ಬರು ಹಿರಿಯರು ಬಳಸಿರುವ ವಾದ್ಯಗಳನ್ನು ಗಮನಿಸಬಹುದು.

ವಿಡಿಯೊ ನೋಡಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಇಷ್ಟವಾದರೆ ಮರೆಯದೆ ವಿಡಿಯೊ ಶೇರ್ ಮಾಡಿ.

* * * *

ಅಳಿವಿನಂಚಿನಲ್ಲಿರುವ ಕನ್ನಡೇತರ ಭಾಷೆಗಳನ್ನು ನಮ್ಮದೇ ಮಿತಿಯಲ್ಲಿ ಪರಿಚಯಿಸುವುದು ಈ ‘ಬಹು ಕರ್ನಾಟಕ’ ಸರಣಿಯ ಉದ್ದೇಶ. ಈ ವಿಡಿಯೋಗಳಲ್ಲಿ, ಆಯಾ ಭಾಷೆಯ ಇಬ್ಬರು ಕುಂತು, ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾರೆ. ಇವುಗಳಲ್ಲಿ ಬಹುತೇಕ ಭಾಷೆಗಳು ನಮಗೆ ಅರ್ಥವಾಗದೆ ಹೋಗಬಹುದು. ಆದರೆ, ಕನ್ನಡ ನಾಡಿನಲ್ಲೇ ಬದುಕುತ್ತಿರುವ ಈ ಜನರ ಭಾಷೆಗಳು ಹೇಗಿರಬಹುದು ಮತ್ತು ಕನ್ನಡದ ಯಾವೆಲ್ಲ ಪದಗಳು ಈ ಭಾಷೆಗಳಲ್ಲಿ ಬಳಕೆಯಲ್ಲಿರಬಹುದು ಅಂತ ತಿಳಿದುಕೊಳ್ಳೋ ಕುತೂಹಲಕ್ಕಾದರೂ ನೀವು ಈ ವಿಡಿಯೊಗಳನ್ನು ನೋಡಿದರೆ ನಮಗೆ ರಾಶಿ ಖುಷಿ.

ಕನ್ನಡದೊಟ್ಟಿಗೆ ಸಾವಿರಕ್ಕೂ ಹೆಚ್ಚು ಪುಟ್ಟ-ಪುಟ್ಟ ಭಾಷೆಗಳು ಲಿಪಿಯ ನಂಟು ಹೊಂದಿವೆ ಅನ್ನೋದೇ ಆಶ್ಚರ್ಯದ ಮತ್ತು ಸಡಗರದ ವಿಷಯ. ಆದರೆ, ನಾವೆಲ್ಲರೂ, ಕನ್ನಡ ಭಾಷೆಗಿರುವ ಆತಂಕಗಳ ಬಗ್ಗೆ ಮಾತನಾಡ್ತಿದ್ದೇವೆಯೇ ವಿನಾ ಕನ್ನಡ ಲಿಪಿಯನ್ನೇ ನೆಚ್ಚಿಕೊಂಡಿರುವ ಈ ಭಾಷೆಗಳಿಗಿರುವ ಆತಂಕಗಳ ಬಗ್ಗೆ ಗಮನ ಕೊಟ್ಟೇ ಇಲ್ಲ. ಈ ಭಾಷೆಗಳ ಕುರಿತು ಅಲ್ಲಲ್ಲಿ-ಆಗಾಗ ಅಧ್ಯಯನಗಳು ನಡೆದಿವೆ ನಿಜ; ಆದ್ರೆ, ಬರೀ ಅಧ್ಯಯನಗಳನ್ನು ತಗೊಂಡು ಎಂತ ಮಾಡೋದು? ಹಾಗಾಗಿ, 2024ರ ನವೆಂಬರ್ ನೆಪದಲ್ಲಾದ್ರೂ ಇತ್ತ ಗಮನ ಹರಿಸೋಣ ಅನ್ನೋದು ಈದಿನ.ಕಾಮ್ ಆಶಯ. ವಿಡಿಯೊಗಳನ್ನು ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಹಾಗೆಯೇ, ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾದ್ರೆ ದಯವಿಟ್ಟು ವಿಡಿಯೊಗಳನ್ನು ಶೇರ್ ಮಾಡಿ.

* * * *

ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media)
https://pages.razorpay.com/pl_OoJj7ZD...

Join this channel to get access to perks:
   / @eedinanews  

Like Share Subscribe
eedina/YouTube
ಸತ್ಯ | ನ್ಯಾಯ | ಪ್ರೀತಿ

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.

Click👇
YouTube
https://bit.ly/3B8dxxM
Website
https://bit.ly/3EWnakh
Facebook
https://bit.ly/3gUt65o
Twitter
https://bit.ly/3FpczQz
Instagram
https://bit.ly/3uqN1Mg

#ಬುಡ್ಗ #ಬುಡ್ಗಜಂಗಮ #ಅಲೆಮಾರಿ #ಸಮುದಾಯ #ಬುಡಕಟ್ಟು #ಜನಸಾಮಾನ್ಯರು #ಬದುಕು #ಜನಜೀವನ #ತೆಲುಗು #ಮರುಗು #ಭಾಷೆ #ದ್ರಾವಿಡಭಾಷೆ #ಕನ್ನಡ #ಲಿಪಿ #ಬೇಡ # ಹೊಸಪೇಟೆ #ವಿಜಯನಗರ #ಕಲ್ಯಾಣಕರ್ನಾಟಕ #ಗದಗ #ಕೊಪ್ಪಳ #ಬಳ್ಳಾರಿ #ಬೀದರ್ #ರಾಯಚೂರು #ಕಲಬುರಗಿ #ಯಾದಗಿರಿ #ವಲಸೆ #ಕರ್ನಾಟಕ #ದಕ್ಷಿಣಭಾರತ #Beda #BudgaJangam # #Nomad #Tribe #People #Life #Lifestyle #Language #DravidianLanguage #Community #Hospet #Vijayanagara #Vijayanagar #Bidar #Kalaburagi #Yadgir #Koppal #Gadag #Telugu #Marugu #Karnataka #SouthIndia #eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್‌ #ಈದಿನಲೈವ್‌ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್‌ಗಾಂಧಿ #ನರೇಂದ್ರಮೋದಿ #ಎನ್‌ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್‌ಪ್ಲೈನರ್‌ #ಈದಿನಸುದ್ದಿವಿಶ್ಲೇಷಣೆ

Не удается загрузить Youtube-плеер. Проверьте блокировку Youtube в вашей сети.
Повторяем попытку...
ಬುಡ್ಗ ಜಂಗಮ | BUDGA JANGAM | | LANGUAGE | KANNADA | HOSPET | VIJAYANAGARA | KARNATAKA

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಚನ್ನದಾಸರು | CHANNADASAR | | LANGUAGE | KANNADA | DEVALAPURA | KAMPLI | BALLARI | KARNATAKA

ಚನ್ನದಾಸರು | CHANNADASAR | | LANGUAGE | KANNADA | DEVALAPURA | KAMPLI | BALLARI | KARNATAKA

ಗೆಳೆಯರೇ ಸುಮಂತ್'ಗೆ ಹೊಡೆದ್ರ.?ಎಲ್ಲಾ ಪ್ರಶ್ನೆಗೆ ಸುಮಂತ್ ಗೆಳೆಯ ಮನ್ವಿತ್ ಬಿಚ್ಚಿಟ್ಟ ಆ ದಿನದ ಸಂಪೂರ್ಣ ಸ್ಟೋರಿ.!

ಗೆಳೆಯರೇ ಸುಮಂತ್'ಗೆ ಹೊಡೆದ್ರ.?ಎಲ್ಲಾ ಪ್ರಶ್ನೆಗೆ ಸುಮಂತ್ ಗೆಳೆಯ ಮನ್ವಿತ್ ಬಿಚ್ಚಿಟ್ಟ ಆ ದಿನದ ಸಂಪೂರ್ಣ ಸ್ಟೋರಿ.!

“ಸಂವಿಧಾನವನ್ನು ವಿರೋಧಿಸುವರು ಅದನ್ನು ಬಳಸಿಕೊಂಡು ರಾಜಕೀಯ ಅಧಿಕಾರ ನಡೆಸುತ್ತಿದ್ದಾರೆ” | ANARAYAN | BAHUROOPI

“ಸಂವಿಧಾನವನ್ನು ವಿರೋಧಿಸುವರು ಅದನ್ನು ಬಳಸಿಕೊಂಡು ರಾಜಕೀಯ ಅಧಿಕಾರ ನಡೆಸುತ್ತಿದ್ದಾರೆ” | ANARAYAN | BAHUROOPI

ಪರಮೇಶ್ವರ್ ಸಿದ್ದರಾಮಯ್ಯ ಸ್ಟೈಲ್ ನಲ್ಲಿ ಸ್ಟ್ರಾಂಗ್ ಮೆಸೇಜ್? ರಾಮಚಂದ್ರರಾವ್ ವಿಚಾರಕ್ಕೆ ಡಿಕೆಗೆ ಟಾಂಗ್ ಕೊಟ್ರಾ?

ಪರಮೇಶ್ವರ್ ಸಿದ್ದರಾಮಯ್ಯ ಸ್ಟೈಲ್ ನಲ್ಲಿ ಸ್ಟ್ರಾಂಗ್ ಮೆಸೇಜ್? ರಾಮಚಂದ್ರರಾವ್ ವಿಚಾರಕ್ಕೆ ಡಿಕೆಗೆ ಟಾಂಗ್ ಕೊಟ್ರಾ?

ಒಂದು ನಿಂಬೆಗಿಡದಲ್ಲಿ 3000 ರಿಂದ 4000 ನಿಂಬೆಹಣ್ಣು ಬೆಳೆಯುವುದು ಹೇಗೆ....?

ಒಂದು ನಿಂಬೆಗಿಡದಲ್ಲಿ 3000 ರಿಂದ 4000 ನಿಂಬೆಹಣ್ಣು ಬೆಳೆಯುವುದು ಹೇಗೆ....?

ಸುಂದರವಾದ ಪ್ರದೇಶ ಹೊಸಪೇಟೆ ಡ್ಯಾಮ್ $ Vlog $  beautiful place hosapete dam

ಸುಂದರವಾದ ಪ್ರದೇಶ ಹೊಸಪೇಟೆ ಡ್ಯಾಮ್ $ Vlog $ beautiful place hosapete dam

ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುವ  ಮಾನಸಿಕ ಹಿಂಸೆಯೇ ಬಾಡಿ ಶೇಮಿಂಗ್‌ | Body Shaming | Rachita Ram

ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುವ ಮಾನಸಿಕ ಹಿಂಸೆಯೇ ಬಾಡಿ ಶೇಮಿಂಗ್‌ | Body Shaming | Rachita Ram

Nitin Nabin takes charge nationally-who’s next at the state level?Is Vijayendra on his way out?

Nitin Nabin takes charge nationally-who’s next at the state level?Is Vijayendra on his way out?

Самые Удивительные Уличные Представления в Мире

Самые Удивительные Уличные Представления в Мире

ದಿನದ ಟಾಪ್ 30 ಸುದ್ದಿಗಳು  | Kannada News | 21-01-2026 | Top 30 Kannada | Part-01

ದಿನದ ಟಾಪ್ 30 ಸುದ್ದಿಗಳು | Kannada News | 21-01-2026 | Top 30 Kannada | Part-01

ಜಗತ್ತಿನ ಯಾವ ಧರ್ಮವೂ ಪ್ರಜಾಸತ್ತೆಗಿಂತ ಶ್ರೇಷ್ಠವಲ್ಲ!! ಬೌದ್ಧ ದರ್ಶನ | Nataraja Boodal | Buddha | Baba Saheb

ಜಗತ್ತಿನ ಯಾವ ಧರ್ಮವೂ ಪ್ರಜಾಸತ್ತೆಗಿಂತ ಶ್ರೇಷ್ಠವಲ್ಲ!! ಬೌದ್ಧ ದರ್ಶನ | Nataraja Boodal | Buddha | Baba Saheb

ಗೃಹ ಇಲಾಖೆ ಮಹಿಳೆಯರ ಘನತೆಯ ಬಗ್ಗೆ ಯೋಚಿಸಬೇಕು | DGP Ramachandra Rao | Police

ಗೃಹ ಇಲಾಖೆ ಮಹಿಳೆಯರ ಘನತೆಯ ಬಗ್ಗೆ ಯೋಚಿಸಬೇಕು | DGP Ramachandra Rao | Police

ತಮಿಳುನಾಡು, ಕೇರಳ ಮಾದರಿ ಅನುಸರಿಸಿದ ಗೆಹಲೋತ್! | MGNREGA Controversy | Suvarna Party Rounds

ತಮಿಳುನಾಡು, ಕೇರಳ ಮಾದರಿ ಅನುಸರಿಸಿದ ಗೆಹಲೋತ್! | MGNREGA Controversy | Suvarna Party Rounds

ಇದು ದೇಣಿಗೆಯೋ? ಅಥವಾ ಡೀಲೋ? Electoral Bonds | Political Funding | Money And Power

ಇದು ದೇಣಿಗೆಯೋ? ಅಥವಾ ಡೀಲೋ? Electoral Bonds | Political Funding | Money And Power

"ಅಂಬೇಡ್ಕರ್‌ ಸಂವಿಧಾನದ ಮೂಲಕ ವೈವಿಧ್ಯತೆ ಉಳಿಸಿಕೊಂಡು ಬಹುತ್ವವನ್ನು ಸಾಧಿಸಬೇಕಿದೆ" | Rangayana | Bahuroopi

LIVE | ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಜಾತ್ರೋತ್ಸವ | ಮಹಾರಥೋತ್ಸವ

LIVE | ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಜಾತ್ರೋತ್ಸವ | ಮಹಾರಥೋತ್ಸವ

Midday Meals ಬಿಸಿಯೂಟ One Man[Kundan Balse] In Kannada  (English Subtitles)

Midday Meals ಬಿಸಿಯೂಟ One Man[Kundan Balse] In Kannada (English Subtitles)

"ಬಳ್ಳಾರಿ ಗಣಿ ಧಣಿಗಳ ಅಟ್ಟಹಾಸ, ಚಿತ್ರಹಿಂಸೆ ಇಂಚಿಂಚೂ ಬಿಚ್ಚಿಟ್ಟ ಸಂತ್ರಸ್ತೆ! Bellary Mining Lords-GOUSIA KHAN

Bagalkot-Kudachi railway line is a 142km project ,ಬಾಗಲಕೋಟೆ-ಕುಡಚಿ ರೈಲು ಮಾರ್ಗದ

Bagalkot-Kudachi railway line is a 142km project ,ಬಾಗಲಕೋಟೆ-ಕುಡಚಿ ರೈಲು ಮಾರ್ಗದ

ಕೇಂದ್ರ ಸರ್ಕಾರದ ವಿರುದ್ಧ ಕಠಿಣ ಶಬ್ದ ಬಳಸಿದ್ದ ಸರ್ಕಾರ | Governor Speech | Suvarna Party Rounds

ಕೇಂದ್ರ ಸರ್ಕಾರದ ವಿರುದ್ಧ ಕಠಿಣ ಶಬ್ದ ಬಳಸಿದ್ದ ಸರ್ಕಾರ | Governor Speech | Suvarna Party Rounds

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]