ಭಕ್ತಿ vs ತಂತ್ರ ಅಲ್ಲ… ಭಕ್ತಿ + ತಂತ್ರ | ದೇವಿಯ ಶಕ್ತಿ ಭಯವಲ್ಲ, ಸಮತೋಲನ | Must Watch|MIND MAGIC WITH BHAT'S
Автор: MIND MAGIC WITH BHAT'S
Загружено: 2026-01-26
Просмотров: 431
Описание:
ಭಕ್ತಿ ಮತ್ತು ತಂತ್ರ – ಈ ಎರಡು ಪದಗಳು ಕೇಳಿದಾಗ
ಬಹಳ ಜನರಿಗೆ ಗೊಂದಲ, ಕೆಲವರಿಗೆ ಭಯ, ಇನ್ನೂ ಕೆಲವರಿಗೆ ತಪ್ಪು ಕಲ್ಪನೆ.
👉 ಈ ವಿಡಿಯೋದಲ್ಲಿ ನಾವು ಸ್ಪಷ್ಟವಾಗಿ ತಿಳಿಯೋದು:
ಭಕ್ತಿ ಅಂದ್ರೆ ಏನು?
ತಂತ್ರ ಅಂದ್ರೆ ನಿಜವಾಗಿಯೂ ಏನು?
ತಂತ್ರ ಭಯಾನಕ ಯಾಕೆ ಅನ್ನಿಸುತ್ತದೆ?
ದೇವಿ ಶಿಕ್ಷೆ ಕೊಡ್ತಾಳಾ, ಅಥವಾ ಪರೀಕ್ಷೆ ಮಾಡ್ತಾಳಾ?
ಸಾಮಾನ್ಯ ಭಕ್ತರಿಗೆ safe tantra ಏನು?
ಭಕ್ತಿ + ತಂತ್ರ ಸೇರಿಸಿದ್ರೆ ಜೀವನದಲ್ಲಿ ಏನಾಗುತ್ತದೆ?
⚠️ ಇಲ್ಲಿ ಯಾವುದೇ ಭಯ ಹುಟ್ಟಿಸುವ ಮಾತುಗಳಿಲ್ಲ
🌸 ದೇವಿಯನ್ನು ತಾಯಿಯಾಗಿ ಅರ್ಥಮಾಡಿಕೊಳ್ಳುವ ಭಕ್ತಿ
🔱 ದೇವಿಯ ಶಕ್ತಿಯನ್ನು ಗೌರವಿಸುವ ತಂತ್ರ
👉 ಎರಡನ್ನೂ ಸಮತೋಲನದಲ್ಲಿ ತಿಳಿಸುವ ವಿಡಿಯೋ ಇದು.
Повторяем попытку...
Доступные форматы для скачивания:
Скачать видео
-
Информация по загрузке: