ಶಂಕರ್ ನಾಗ್ ಸ್ನೇಹಿತ ಕೆ. ವಿ ಮಂಜಯ್ಯ ಮಾತುಗಳು ಸೆ. 05 ರಿಂದ | Shankar Nag Friend Actor Manjayya Talks
Автор: Chitraloka | ಚಿತ್ರಲೋಕ
Загружено: 2022-09-04
Просмотров: 9919
Описание:
ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟ ಮತ್ತು ಸಿನಿಮಾಗಳಿಗೆ ಪ್ರೊಡೆಕ್ಷನ್ ಮ್ಯಾನೇಜರ್ ಆಗಿರುವ ಕೆ ವಿ ಮಂಜಯ್ಯ ಹೆಸರು ಹೇಳಿದಾಕ್ಷಣ ಅವರನ್ನ ಗುರುತು ಹಿಡಿಯುವುದು ನಟ ಶಂಕರ್ ನಾಗ್ ಅವರ ಸ್ನೇಹಿತ ಎಂದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಮಂಜಯ್ಯ 150 ಕ್ಕೂ ಹೆಚ್ಚು ಚಿತ್ರಗಳಿಗೆ ಪ್ರೊಡೆಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಅವರ ಜೀವನದ ಪ್ರತಿಯೊಂದ ಘಟನೆಗಳನ್ನ ಫಿಲ್ಟರ್ ಇಲ್ಲದೆ ಚಿತ್ರಲೋಕ ಜೊತೆ ಮಾತನಾಡಿದ್ದಾರೆ... ಅವರ ಸಂಚಿಕೆ ಸೆಪ್ಟೆಂಬರ್ 5ರಿಂದ ಪ್ರಾರಂಭವಾಗುತ್ತದೆ. ಪ್ರತಿ ಸೋಮವಾರ, ಬುದವಾರ ಮತ್ತು ಶುಕ್ರವಾರ ಅವರ ಮಾತುಗಳನ್ನ ಕೇಳಿ.. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #kmveeresh #shankarnag #kvmanjayya #manjaiah #malgudidays #cbishankar #spsangliyana
Also See
ಶಂಕರ್ ನಾಗ್ ಗೆ Energy Level ಎಷ್ಟಿತ್ತು? - ಶೈಲೇಂದ್ರ ಬಾಬು | How Much Shankar Nag had Energy Level • ಶಂಕರ್ ನಾಗ್ ಗೆ Energy Level ಎಷ್ಟಿತ್ತು? - ಶೈ...
BEER ಕೊಡಿಸುತ್ತಿದ್ದರು ಮಹಾಲಕ್ಷ್ಮೀ - ಶಂಕರ್ ನಾಗ್ ಊದ್ದೇಶವೇನಿತ್ತು? ಸತ್ತವನು ಎದ್ದು ಬಂದಾಗ ಎನಾಯ್ತು? MDK EP 9 • BEER ಕೊಡಿಸುತ್ತಿದ್ದರು ಮಹಾಲಕ್ಷ್ಮೀ - ಶಂಕರ್ ನ...
ವನಿತಾ ವಾಸುಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಶಂಕರ್‌ನಾಗ್ ಕೇಳಿದ್ದೇನು? | What Shankar Nag Asked Vanitha Vasu ? • ವನಿತಾ ವಾಸುಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಶಂಕರ್...
ಶಂಕರ್ ನಾಗ್ ಯಾವ ರೀತಿಯ ಫೋಟೋ ತೆಗೆಸಿಕೊಳ್ಳುತ್ತಿದ್ದರು? ವೇಣು ಹೇಳಿದ್ದೇನು? ತಾರಾ ಅತ್ತಿದ್ದೇಕೆ? Suvarna Ep 02 • ಶಂಕರ್ ನಾಗ್ ಯಾವ ರೀತಿಯ ಫೋಟೋ ತೆಗೆಸಿಕೊಳ್ಳುತ್ತಿ...
Повторяем попытку...
Доступные форматы для скачивания:
Скачать видео
-
Информация по загрузке: