ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕೃಷಿ ಮಾಡಿದರೆ ಹೀಗೆ ಇರಬೇಕು., ಪ್ರಯೋಗದಿಂದಲೇ ಗೆದ್ದ ಕೃಷಿಯೋದ್ಯಮಿ Agri-Industrialist Srinidhi_2

Автор: ಸಿಕ್ಕಂತೆ ಸಂಚಾರ | SIKKANTE SANCHARA

Загружено: 2025-12-15

Просмотров: 476

Описание: ಕೃಷಿ ಮಾಡಿದರೆ ಹೀಗೆ ಇರಬೇಕು., ಪ್ರಯೋಗದಿಂದಲೇ ಗೆದ್ದ ಕೃಷಿಯೋದ್ಯಮಿ Agri-Industrialist Srinidhi_2

ಶ್ರೀನಿಧಿ ಅವರು ಎಂಜಿನೀರಿಂಗ್‌ ಓದಿದ್ದರೂ, ಆರಂಭದಲ್ಲಿ ಕೃಷಿ ಅನುಭವ ಇರಲಿಲ್ಲ. ಆಸಕ್ತಿ, ಓದು ಮತ್ತು ಪ್ರಯೋಗ, ಅವರೀಗ ಕೃಷಿ ಉದ್ಯಮಿ ಆಗಿದ್ದಾರೆ. ತಾವು ಬೆಳೆದ ಬೆಳೆಗೆ ತಮ್ಮದೇ ದರದಲ್ಲಿ ತಾವೇ ಮಾರಾಟ ಮಾಡುತ್ತಾರೆ. ಆರಂಭದಲ್ಲಿ, ಕಷ್ಟವಾಗಿದ್ದರೂ, ಈಗ ಸ್ವಂತ ಉದ್ಯಮ ಮಾಡಿಕೊಂಡಿದ್ದಾರೆ. ಅವರದ್ದೇ ಕೆಲವು ಉತ್ಪಾದನೆಗಳು ಚಾಮರಾಜನಗರ ಮತ್ತು ಮೈಸೂರು ಭಾಗದಲ್ಲಿ ಜನಪ್ರಿಯವಾಗಿವೆ. ಮೊದಲು ಮನೆಯಲ್ಲಿ ಪ್ರಾರಂಭಿಸಿ ಈಗ ಉತ್ಪಾದನಾ ಘಟಕವನ್ನು ಹೊಂದಿದ್ದಾರೆ.
Address
Srini Farm
#20/88, Small Bazaar Street, Chamarajanagar : 571313
Ph:+91 8904641947
https://www.srinifarm.com/

#sikkantesanchara #food #lifeisbutadream #culture #jaggery #juice #chamarajnagar

ಶರಣ್ರಿ.. 🙏🏻 ಸರ್ವರಿಗೂ ಶರಣು.. ಶರಣಾರ್ಥಿ 🙏🏻🙏🏻
ನಮ್ಮ ಊರು, ನಮ್ಮ ತಾಲೂಕು, ನಮ್ಮ ಜಿಲ್ಲೆ ನಮ್ಮ ರಾಜ್ಯ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ನಮ್ಮ ಇತಿಹಾಸ ನಮ್ಮ ಆಹಾರದಷ್ಟು ಸುಂದರ ಬೇರೆ ದೇಶಗಳು ಇಲ್ಲ. ಒಂದು ವೇಳೆ ಬೇರೆಯದ್ದೇ ನಮಗೆ ಸುಂದರವಾಗಿ ಕಂಡರೆ, "ನಮ್ಮ ತನಕ್ಕೆ” ನಾವು ಬೆಲೆ ಕೊಡುತ್ತಿಲ್ಲ ಎಂದರ್ಥ. ನಮ್ಮದನ್ನು ಹುಡುಕಿ ಹೊರಟಿರುವುದೇ "ಸಿಕ್ಕಂತೆ ಸಂಚಾರ". ನಾವು ಹೋದಲೆಲ್ಲ ಹೊಸದನ್ನು ಕಂಡಿದ್ದೇವೆ, ಅದನ್ನು ಬೇರೆಯವರಿಗೂ ತೋರಿಸುವಲ್ಲಿ ವಿಡಿಯೋ ಮಾಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಮತ್ತು ನಮ್ಮ ಹಂಬಲ ಪ್ರೇರಣೆ. ನಮಗೆ ಕೈ ಜೋಡಿಸಿತ್ತೀರೆಂದು ಭಾವಿಸಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ, ನಮ್ಮೊಂದಿಗೆ ವ್ಯವಹರಿಸಲು, ನಮ್ಮ ಮುಂದಿನ ಚಾರಣದ ಮಾಹಿತಿ, ನಿಮ್ಮ ಸ್ಥಳಗಳಿಗೆ ಮಾಹಿತಿ ನೀಡಲು ಅಥವಾ ನಮ್ಮಿಂದ ಏನಾದರೂ ಮಾಹಿತಿ ಬೇಕಾದರೂ ಈ ಕೆಳಗಿನ ವಾಟ್ಸ್‌ಆಪ್‌ ನಂಬರ್‌ ಅಥವಾ ಇಮೇಲ್‌ ಬಳಸಿಕೊಳ್ಳಿ.
ನಮಗೆ ನಿಮ್ಮ ಎಲ್ಲ ರೀತಿಯ ಬೆಂಬಲದ ಅವಶ್ಯಕತೆ ಇದೆ.
ವಾಟ್ಸ್‌ಆಪ್‌ ನಂಬರ್‌: 9141096755
ಇಮೇಲ್‌: [email protected]

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕೃಷಿ ಮಾಡಿದರೆ ಹೀಗೆ ಇರಬೇಕು., ಪ್ರಯೋಗದಿಂದಲೇ ಗೆದ್ದ ಕೃಷಿಯೋದ್ಯಮಿ  Agri-Industrialist Srinidhi_2

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

FARM TOUR-

FARM TOUR-"ಸಾಫ್ಟ್ ಇಂಜಿನಿಯರ್ ಸುಂದರ ತೋಟ, ತೋಟದ ಮನೆ, ಸುಂದರ ಲೈಫ್!!-Shrinath Toona FULL INTERVIEW-#param

Farm  tour | ಸಾಹಿತಿ

Farm tour | ಸಾಹಿತಿ "ಹಳ್ಳಿವಜ್ರ" ಚಟ್ನಳ್ಳಿ ಮಹೇಶ್‌ ನವ ಕೃಷಿಕರಿಗೆ ಕಿವಿಮಾತು

"ನಾಟಿ ಕೋಳಿ ಪ್ರಕಾಶ್! ಬರೀ ಮೊಟ್ಟೆಯಿಂದ ಡೈಲಿ 5 ಸಾವಿರ ಜೇಬಿಗೆ!!"-NATI kOLI pRAKASH-Kalamadhyama-nati Koli

FARM TOUR-

FARM TOUR-"ಈ ಶಾಶ್ವತ ಬೆಡ್ ಸಿಸ್ಟಮ್ ನಿಂದ ಜೀವನಪೂರ್ತಿ ನಾನು ಉಳುಮೆ ಮಾಡೋಲ್ಲ-E02-Hanumantappa Talakal-#param

Rathna's Nati Kitchen | ಪ್ರತಿ ತಿಂಗಳು ಲಾಭದಾಯಕ ಬಿಸಿನೆಸ್ ರಹಸ್ಯ | Nati Kitchen Interview in Kannada

Rathna's Nati Kitchen | ಪ್ರತಿ ತಿಂಗಳು ಲಾಭದಾಯಕ ಬಿಸಿನೆಸ್ ರಹಸ್ಯ | Nati Kitchen Interview in Kannada

FARM TOUR-

FARM TOUR-"10 ಎಕರೆಗೆ ತೋಟಕ್ಕೆ ಖರ್ಚಿಲ್ಲದ ನೀರಿನ ವ್ಯವಸ್ಥೆ! ಬೇರೆ ರೈತರೇ ಶಾಕ್!-E04-Dayanand Murthy-#param

ಏನಿದು ಆಕಾಶದ ಬಂಕರ್ ವಿಶೇಷ..? ವಿನಾಶಕ್ಕೆ ಸಿದ್ದವಾಗ್ತಿದ್ಯಾ ಜಗತ್ತು..?

ಏನಿದು ಆಕಾಶದ ಬಂಕರ್ ವಿಶೇಷ..? ವಿನಾಶಕ್ಕೆ ಸಿದ್ದವಾಗ್ತಿದ್ಯಾ ಜಗತ್ತು..?

ಉತ್ತಮ ಆರೋಗ್ಯಕ್ಕೆ ಪರಿಶುದ್ಧ ಗಾಣದ ಎಣ್ಣೆಗಳು | wood pressed oil | cold pressed oil | pure cocking oil

ಉತ್ತಮ ಆರೋಗ್ಯಕ್ಕೆ ಪರಿಶುದ್ಧ ಗಾಣದ ಎಣ್ಣೆಗಳು | wood pressed oil | cold pressed oil | pure cocking oil

ಖರ್ಚಿಲ್ಲದೆ ಕೃಷಿ ಮಾಡೋದು ಹೇಗೆ? ಇವರು ಹೇಳ್ತಾರೆ! | Less Cost Farming Technique for 2025 | in Kannada

ಖರ್ಚಿಲ್ಲದೆ ಕೃಷಿ ಮಾಡೋದು ಹೇಗೆ? ಇವರು ಹೇಳ್ತಾರೆ! | Less Cost Farming Technique for 2025 | in Kannada

''ನಾನು ಪಿಎಸ್ಐ ಆಗಿ ತೆಗೆದುಕೊಳ್ಳುವ ಸಂಬಳಕ್ಕಿಂತ ಇಲ್ಲಿ ಹೆಚ್ಚು ದುಡಿಯುತ್ತಿದ್ದೇನೆ''||Mangalamma Poultry ||

''ನಾನು ಪಿಎಸ್ಐ ಆಗಿ ತೆಗೆದುಕೊಳ್ಳುವ ಸಂಬಳಕ್ಕಿಂತ ಇಲ್ಲಿ ಹೆಚ್ಚು ದುಡಿಯುತ್ತಿದ್ದೇನೆ''||Mangalamma Poultry ||

ರಾಗಿ ಕಿಲ್ಸಾ (ಹಾಲುಬಾಯಿ) ಸಾಂಪ್ರದಾಯಿಕ ಶೈಲಿಯಲ್ಲಿ.

ರಾಗಿ ಕಿಲ್ಸಾ (ಹಾಲುಬಾಯಿ) ಸಾಂಪ್ರದಾಯಿಕ ಶೈಲಿಯಲ್ಲಿ.

ಅಡಿಕೆಯಿಂದ ಉತ್ತಮ ಇಳುವರಿ ಬೇಕಾ?ಬೇರು ಹೀಗಿರಬೇಕು!ಬುಟ್ಟಿಗಟ್ಟಲೆ ಆ ಗೊಬ್ಬರ ಹಾಕುವ ಬದಲು,ಗ್ರಾಂ ಗಟ್ಟಲೆ ಹಾಕಿ!#areca

ಅಡಿಕೆಯಿಂದ ಉತ್ತಮ ಇಳುವರಿ ಬೇಕಾ?ಬೇರು ಹೀಗಿರಬೇಕು!ಬುಟ್ಟಿಗಟ್ಟಲೆ ಆ ಗೊಬ್ಬರ ಹಾಕುವ ಬದಲು,ಗ್ರಾಂ ಗಟ್ಟಲೆ ಹಾಕಿ!#areca

ಅಗ್ಗದ ವಸ್ತುಗಳು, ದುಬಾರಿ ತಪ್ಪು..! ಹಣ ಹೇಗೆ ಖರ್ಚು ಮಾಡಬೇಕು ಗೊತ್ತಾ..? | Dr.J.N. Jagannath | Gaurish Akki

ಅಗ್ಗದ ವಸ್ತುಗಳು, ದುಬಾರಿ ತಪ್ಪು..! ಹಣ ಹೇಗೆ ಖರ್ಚು ಮಾಡಬೇಕು ಗೊತ್ತಾ..? | Dr.J.N. Jagannath | Gaurish Akki

ಕಡಿಮೆ ಜಾಗದಲ್ಲಿ ಮೇಕೆ ಶೆಡ್ ನಿರ್ಮಾಣ | ವರ್ಷಕ್ಕೆ 2 ಬ್ಯಾಚ್ ಉತ್ತಮ ಆದಾಯ | Nati Goat Farming In Kannada

ಕಡಿಮೆ ಜಾಗದಲ್ಲಿ ಮೇಕೆ ಶೆಡ್ ನಿರ್ಮಾಣ | ವರ್ಷಕ್ಕೆ 2 ಬ್ಯಾಚ್ ಉತ್ತಮ ಆದಾಯ | Nati Goat Farming In Kannada

ಪಾಕ್-ಚೈನಾಗಳಿಗೆ ಭಾರತದ ಆ ಮಿಸೈಲ್ ಸಾಕು..! ಹೈಪರ್ ಸಾನಿಕ್ ಕ್ರೂಸ್ ಆಗುತ್ತೆ ಬ್ರಹ್ಮೋಸ್..!

ಪಾಕ್-ಚೈನಾಗಳಿಗೆ ಭಾರತದ ಆ ಮಿಸೈಲ್ ಸಾಕು..! ಹೈಪರ್ ಸಾನಿಕ್ ಕ್ರೂಸ್ ಆಗುತ್ತೆ ಬ್ರಹ್ಮೋಸ್..!

Кислотно-щелочной баланс после 55: от уксуса до долголетия. Разбор методов и мифов

Кислотно-щелочной баланс после 55: от уксуса до долголетия. Разбор методов и мифов

ನಿವೃತ್ತಿ ಜೀವನಕ್ಕೆ ಸಲಹೆಗಳು..! Retirement Planning..! | Dr.J.N. Jagannath | Gaurish Akki Studio

ನಿವೃತ್ತಿ ಜೀವನಕ್ಕೆ ಸಲಹೆಗಳು..! Retirement Planning..! | Dr.J.N. Jagannath | Gaurish Akki Studio

ಇರಾನ್ ಪ್ರತಿಭಟನೆ ನಲ್ಲಿಸಲು ಖಮೇನಿ ಉಗ್ರರೂಪ ! ಇನ್ನೊಂದ್ಕಡೆ ಟನ್ಗಟ್ಟಲೆ ಚಿನ್ನ ರಷ್ಯಾಗೆ ರವಾನೆ ! ಇರಾನ್ ಧಗಧಗ

ಇರಾನ್ ಪ್ರತಿಭಟನೆ ನಲ್ಲಿಸಲು ಖಮೇನಿ ಉಗ್ರರೂಪ ! ಇನ್ನೊಂದ್ಕಡೆ ಟನ್ಗಟ್ಟಲೆ ಚಿನ್ನ ರಷ್ಯಾಗೆ ರವಾನೆ ! ಇರಾನ್ ಧಗಧಗ

ನಿಂಬೆ ಕೃಷಿ ಮಾಡಿದ್ರೆ ಲಕ್ಷ ಲಕ್ಷ ಬರುತ್ತಾ ? ನಿರ್ವಹಣೆ ಮಾಡೋದು ಹೇಗೆ | Beerappa waggi interview

ನಿಂಬೆ ಕೃಷಿ ಮಾಡಿದ್ರೆ ಲಕ್ಷ ಲಕ್ಷ ಬರುತ್ತಾ ? ನಿರ್ವಹಣೆ ಮಾಡೋದು ಹೇಗೆ | Beerappa waggi interview

Город который Китай построил за 24 часа, только взгляните…

Город который Китай построил за 24 часа, только взгляните…

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]