ಮುಸ್ಲಿಂ ಮುಖ್ಯಶಿಕ್ಷಕನ ವರ್ಗಾವಣೆ ಮಾಡಲು ಮಕ್ಕಳಿಗೆ ವಿಷವಿಟ್ಟ ದುಷ್ಟರು | Belagavi School - Poison - Students
Автор: Vartha Bharati
Загружено: 2025-08-02
Просмотров: 56174
Описание:
ಹೆಡ್ ಮಾಸ್ಟರ್ ಸುಲೇಮಾನ್ ಗೋರಿನಾಯ್ಕರನ್ನು ಹೊರ ಹಾಕಲು ದುಷ್ಕೃತ್ಯ
► ಬೆಳಗಾವಿ: ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ
► ವಿಷ ಬೆರೆಸಿದ ನೀರು ಕುಡಿದು 11 ಜನ ಮಕ್ಕಳು ಅಸ್ವಸ್ಥ
► ಕುಡಿಯುವ ನೀರಿನ ಟ್ಯಾಂಕ್‌ಗೆ ಕೀಟನಾಶಕ ಸುರಿದ ಪ್ರಕರಣ
► ಮೂವರು ಆರೋಪಿಗಳನ್ನು ಬಂಧಿಸಿದ ಸವದತ್ತಿ ಠಾಣೆ ಪೊಲೀಸರು
► ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಸುದ್ದಿಗೋಷ್ಠಿ
#varthabharati #Belagavi #School #Poison #Students
Повторяем попытку...
Доступные форматы для скачивания:
Скачать видео
-
Информация по загрузке: