ನುಡಿ ಸಂಭ್ರಮ| ನುಡಿ ತೋರಣ | ಪುಸ್ತಕ ಬಿಡುಗಡೆ | book release function | Bengaluru | literary event.
Автор: Sihijeeviya Payana
Загружено: 2025-07-10
Просмотров: 163
Описание:
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನುಡಿತೋರಣ ಬಳಗದಿಂದ ನುಡಿ ಸಂಭ್ರಮ 25 ಬಹಳ ಅದ್ಭುತವಾಗಿ ನಡೆಯಿತು.ತುಮಕೂರಿನಿಂದ ಬೆಂಗಳೂರಿಗೆ ಪಯಣ ಮಾಡಿ ಪುಸ್ತಕ ಬಿಡುಗಡೆ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ಈ ವೀಡಿಯೋ ದಲ್ಲಿ ಚಿತ್ರಿಸಲಾಗಿದೆ. ನೋಡಿ ಲೈಕ್ ಮಾಡಿ ಕಾಮೆಂಟ್ ಮಾಡಿ...
ಯುವ ಕವಿಗಳು ಮತ್ತು ಲೇಖಕರು ನಮ್ಮ ಪ್ರಾಚೀನ ಕವಿಗಳ ಸಾಹಿತ್ಯ ಓದಬೇಕು.ಆಗಮಾತ್ರ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ಅವಸರದ ಸಾಹಿತ್ಯಕ್ಕೆ ಆಯುಷ್ಯ ಕಡಿಮೆ ಎಂದು ಸಾಹಿತಿಗಳಾದ
ಡಾ ಕಬ್ಬಿನಾಲೆ ವಸಂತ್ ಭಾರದ್ವಾಜ್ ರವರು ಹೇಳಿದರು. ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನುಡಿತೋರಣ ಬಳಗದ ವತಿಯಿಂದ ನಡೆದ ವಾರ್ಷಿಕೋತ್ಸವದ ಅಂಗವಾಗಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿಹಿಜೀವಿ ವೆಂಕಟೇಶ್ವರ ರವರ 27 ನೇ ಕೃತಿ ಮಕ್ಕಳಿಗಾಗಿ ಮಹಾತ್ಮರ ಮಾತುಗಳು, ಕಿರಣ್ ಹಿರಿಸಾವೆ ರವರ ಹರಿವು ಕಾದಂಬರಿ ಹಾಗೂ ಡಾ ಗೀತಾ ಎನ್ ರವರ ಮುಕ್ತಕ ಮಂಜೂಷ ಕೃತಿಗಳು ಲೋಕಾರ್ಪಣೆಗೊಂಡವು.
ಲೇಖಕರಿಗೆ ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ ಹೊರಹೊಮ್ಮಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ಪಿಟೀಲು ವಾದಕರಾದ ಶ್ಯಾಮ್ ಸುಂದರ್ ರವರು, ಲೇಖಕರಾದ ಧನಂಜಯ ಜೀವಾಳ, ಸಾಹಿತಿಗಳು ಹಾಗೂ ಪ್ರಕಾಶಕರಾದ ಚಿನ್ನುಪ್ರಿಯ, ಸಾಹಿತಿಗಳಾದ ತ ನಾ ಶಿವಕುಮಾರ್,ಅನುಸೂಯ ಸಿದ್ದರಾಮ, ನೇತ್ರ ತಜ್ಞರಾದ ಉದಯ್ ಪಾಟೀಲ್, ಶ್ರೀಕಾಂತ್ ಪತ್ರೆಮರ, ರಾಸು ವೆಂಕಟೇಶ್ ಹಾಗೂ ನುಡಿ ಬಂಧುಗಳು ಉಪಸ್ಥಿತರಿದ್ದರು.
Nudi Sambhrama 25 was held wonderfully by the Nudi Thorana Balaga at the Akkamahadevi Hall of the Kannada Sahitya Parishad in Bangalore. The book release and literary activities that took place from Tumkur to Bangalore are depicted in this video. Watch, like and comment... Young poets and writers should read the literature of our ancient poets. Only then can good literature emerge. Hasty literature has a short lifespan, said writer Dr. Kabbinale Vasant Bharadwaj. Wishing him many more works from him, he spoke after releasing a book as part of the anniversary celebration held by the Nudi Thorana Balaga at the Akkamahadevi Hall of the Kannada Sahitya Parishad in Bangalore. On this occasion, Sihijeevi Venkateshwara's 27th work, Words of the Great for Children, Kiran Hirisave's novel Harivu and Dr Geetha N's Muktaka Manjoosha were released. He wished the authors all the best and hoped that more works would emerge from them. On this occasion, senior writers and violinists Shyam Sundar, writers Dhananjaya Jeevala, writers and publishers Chinnupriya, writers Tana Shivakumar, Anusuya Siddarama, ophthalmologists Uday Patil, Srikanth Patremara, Rasu Venkatesh and Nudi Bandhu were present.
chicken video
kannada full movie
science experiment
simple rangoli
youtube
3 gram gold ring
bhoot ki picture
bhoot ki video
chintu chintu
durga mai
ganpati bappa morya
mera bhola hai bhandari
mungi ghat
simple rangoli
कांति पर मोर बोले
காமராஜர் பிறந்த
#nh28
#kannada
#dabaspete
#roadtrip
#books #travel #tumkur #bangalore
#literature #festival #metro #poem
[email protected]
#literature #roadtrip #metro
#ksrtc #bus
Повторяем попытку...
Доступные форматы для скачивания:
Скачать видео
-
Информация по загрузке: