ಪೂರಿ ಜೊತೆಗೆ ಆಲೂ ಬಟಾಣಿ ಗ್ರೇವಿ..! | Hotel Style Batani Alugadde Curry at Home |
Автор: Cooking Kadayi
Загружено: 2025-12-27
Просмотров: 198
Описание:
#cooking #cook #food #FoodShorts #VegFood
#SouthIndianFood #IndianFood #CookingVideo #shorts #uttarakarnatakaspecialfood
ಪೂರಿ ಜೊತೆ ತಿನ್ನೋಕೆ ಸಕ್ಕತ್ ರುಚಿಯಾದ ಆಲೂ ಬಟಾಣಿ ಗ್ರೇವಿ 😋
ಮನೆಯಲ್ಲೇ ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡುವ ಈ ರೆಸಿಪಿ ಬೆಳಗಿನ ಉಪಹಾರಕ್ಕೂ, ವಿಶೇಷ ದಿನಗಳಿಗೂ ಸೂಪರ್ ಆಯ್ಕೆ
ಈ ಗ್ರೇವಿ ಪೂರಿ,ದೋಸೆ, ಚಪಾತಿ, ಪರೋಟ ಎಲ್ಲಕ್ಕೂ ಚೆನ್ನಾಗಿ ಇರುತ್ತೆ
ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಇಷ್ಟವಾಗುವ ಟೇಸ್ಟಿ ವೆಜ್ ಕರೀ ಇದು 👍
👉 ರೆಸಿಪಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ
👉 ಚಾನೆಲ್ ಸಬ್ಸ್ಕ್ರೈಬ್ ಮಾಡಿ
👉 ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ
ಮತ್ತಷ್ಟು ಟೇಸ್ಟಿ ಮತ್ತು ಸಿಂಪಲ್ ರೆಸಿಪಿಗಳಿಗಾಗಿ ನಮ್ಮ ಚಾನೆಲ್ ನೋಡಿ ಧನ್ಯವಾದಗಳು ❤️❤️❤️
Повторяем попытку...
Доступные форматы для скачивания:
Скачать видео
-
Информация по загрузке: