ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Ep.33 | JH Patel | ಹೆಣ್ಣು, ಹೆಂಡ ನನ್ನಿಷ್ಟ..! ಕೇಳಿದ್ರೆ ನನ್ನ ಹೆಂಡ್ತಿ ಕೇಳಬೇಕು ನೀವ್ಯಾರುರೀ ಕೇಳೋಕೆ..?!

Автор: Hosadigantha Digital

Загружено: 2025-05-29

Просмотров: 18960

Описание: Ep.33 | JH Patel | ಹೆಣ್ಣು, ಹೆಂಡ ನನ್ನಿಷ್ಟ..! ಕೇಳಿದ್ರೆ ನನ್ನ ಹೆಂಡ್ತಿ ಕೇಳಬೇಕು ನೀವ್ಯಾರುರೀ ಕೇಳೋಕೆ..?! ಟಿವಿ ಸಂದರ್ಶನದಲ್ಲೇ ಪ್ರಶ್ನಿಸಿದ್ದರು ಜೆ.ಎಚ್. ಪಟೇಲರು | Hosadigantha Digital

#jhpatel #ramkrishnahegde #congress #ramakrishnaupadhya #hosadiganthadigital

J. H. Patel was the 9th Chief Minister of the Indian state of Karnataka from May 31, 1996, to October 7, 1999. Patel witnessed turbulent days as Chief Minister following the expulsion of his mentor, Ramakrishna Hegde, from the party and the split in the Janata Dal into the Janata Dal (United), in which he remained, and the Janata Dal (Secular), led by Deve Gowda. His political acumen came to the fore when he deftly handled stiff dissidence from fellow partymen throughout his tenure.When party affairs took a turn for the worse, Patel stunned every one including his detractors by recommending dissolution of the state assembly, six months ahead of the assembly polls in 1999.He merged his faction with Hegde's Lok Shakti and entered into an alliance with the Bharatiya Janata Party. In his last election, a young candidate Vadnal Rajanna defeated him and his party also suffered a massive defeat.

Patel died at the Manipal Hospital, Bangalore on 12 December 2000. He was buried with State honours at his native village, Kariganur. During his last days, Patel had been making efforts for the merger of the two Janata Dal factions

He was a great orator, a witty leader, an astute politician and an acclaimed parliamentarian. A nonchalant leader, Patel endeared himself to his political adversaries by his affectionate and friendly attitude. A deft handler of any situation, Patel had the capability to withstand criticism and was endowed with abundant patience to dismiss them cheerfully.

---------------------------------------------------------------------------------------------------
Subscribe to Our YouTube Channel:
➜    / @hosadiganthadigital  
► Facebook:   / hosadiganthaonline  
► Instagram:   / hosadiganthadigital  
► X ( Twitter ) :   / hosadiganthaweb  
► WhatsApp Channel: https://whatsapp.com/channel/0029Va4X...
► Website: https://hosadigantha.com/
---------------------------------------------------------------------------------------------------------------------

Hosa Digantha Digital is the digital arm of popular Kannada newspaper Hosa Digantha, which was launched way back in 1979 and has since been excelling as a leading daily in the state.

With strong editorial moorings and a wide vision for India and Indianness, the paper has cultivated for itself a loyal base of readers and followers.

Hosa Digantha Digital is an extension of the 45-year-old newspaper and it offers engaging and insightful content on a whole range of subjects that include, among others, current affairs, mythology, history, society, and education. By exploring issues from different perspectives and by trying to help viewers arrive at their own conclusions based on the facts presented, it has found a unique space for itself in the crowded video marketplace called YouTube.

Started about three years ago, it’s already a name to reckon with and is a responsible influencer in the domain.

ಜನಪ್ರಿಯ ಕನ್ನಡ ದಿನಪತ್ರಿಕೆ ಹೊಸ ದಿಗಂತದ ದೃಶ್ಯ-ಶ್ರಾವ್ಯ ಸ್ವರೂಪವೇ, ಹೊಸದಿಗಂತ ಡಿಜಿಟಲ್.‌

ಹೊಸದಿಗಂತ ಪತ್ರಿಕೆ ಶುರುವಾಗಿದ್ದು ೧೯೭೯ ರಲ್ಲಿ. ಅಂದಿನಿಂದ ಇಂದಿನವರೆಗೂ ಈ ೪೫ ವರ್ಷಗಳಲ್ಲಿ ಅದು ಸಾಗಿ ಬಂದಿರುವ ಹಾದಿಯದೇ ಒಂದು ಯಶೋಗಾಥೆ.

ಸಮರ್ಥ ಸಂಪಾದಕೀಯ ತಂಡ, ಸ್ಪಷ್ಟ ಚಿಂತನೆಗಳು, ಸದೃಢ ಜಾಲ, ಮತ್ತು ಅಚಲ ಸೈದ್ಧಾಂತಿಕ ನಿಲುವುಗಳಿಂದಾಗಿ ಈ ಪತ್ರಿಕೆಯು ಈಗಾಗಲೇ ರಾಜ್ಯದ ಅತ್ಯಂತ ಸ್ಥಿರ ಮತ್ತು ವಿಶಿಷ್ಟ ಪತ್ರಿಕೆಯೆಂದು ಗುರುತಿಸಿಕೊಂಡಿದೆ. ಭಾರತ ಮತ್ತು ಭಾರತೀಯತೆಯನ್ನು ಎದೆಯ ಕೇಂದ್ರದಲ್ಲಿಟ್ಟುಕೊಂಡೇ ವಸ್ತುನಿಷ್ಠ ಪತ್ರಿಕಾಧರ್ಮವನ್ನು ನಿಭಾಯಿಸುತ್ತಾ ಬಂದಿರುವುದು ಹೊಸದಿಗಂತದ ಹೆಗ್ಗಳಿಕೆ.

ಈ ಪತ್ರಿಕೆಯ ಯೂಟ್ಯೂಬ್‌ ರೂಪವೇ, ಹೊಸದಿಗಂತ ಡಿಜಿಟಲ್.‌ ಹೊಸ ತಲೆಮಾರಿನ ಆಸಕ್ತಿಗೆ ಹೊಂದುವಂತೆ ಆಕರ್ಷಕವಾಗಿ ಮತ್ತು ಆಲೋಚನಾತ್ಮಕವಾಗಿ ನಮ್ಮ ದೇಶದ ಹಾಗೂ ಜಗತ್ತಿನ ಆಗುಹೋಗುಗಳು, ರಾಜಕಾರಣ, ನಮ್ಮ ಪುರಾಣಗಳು, ನಮ್ಮ ಇತಿಹಾಸ, ನಮ್ಮ ಸಾಮಾಜಿಕ ತಲ್ಲಣಗಳು, ನಮ್ಮ ಶಿಕ್ಷಣ – ಇವೇ ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುವುದು ಹೊಸದಿಗಂತ ಡಿಜಿಟಲ್‌ನ ಕೆಲಸ. ಎಲ್ಲವೂ ಆಳವಾದ ವಿಶ್ಲೇಷಣೆಗಳಿಂದ, ಒಳನೋಟಗಳಿಂದ, ಹೊಸಹೊಸ ಹೊಳಹುಗಳಿಂದ ಕೂಡಿರುವಂತೆ ಮಾಡಬೇಕು ಅನ್ನುವುದು ನಮ್ಮ ನಿರಂತರ ಪ್ರಯತ್ನ. ಯಾವುದೇ ಇದಮಿತ್ಥಂ ಎಂಬ ತೀರ್ಮಾನವನ್ನು ಹೇಳದೆ ನೋಡುಗರನ್ನು ಚಿಂತನೆಗೆ ಹಚ್ಚಿ ಅವರು ತಾವಾಗೇ ಸತ್ಯವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸಬೇಕು ಅನ್ನುವುದು ನಮ್ಮ ಧ್ಯೇಯ.

ಮೂರು ವರ್ಷಗಳಾಗಿವೆ ಶುರುವಾಗಿ. ಇಷ್ಟು ಅವಧಿಯಲ್ಲೇ ಯೂಟ್ಯೂಬ್‌ ಎಂಬ ಮಾಯಾಲೋಕದಲ್ಲಿ ತನ್ನದೇ ಒಂದು ವಿಶಿಷ್ಟ ಸ್ಥಾನವನ್ನು ಗುರುತಿಸಿ ಅದನ್ನು ಗಳಿಸಿಕೊಂಡಿರುವುದು ಹೊಸದಿಗಂತ ಡಿಜಿಟಲ್‌ನ ಸಾಧನೆ.

#kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines #hosadiganthadigital #hosadigantha

Не удается загрузить Youtube-плеер. Проверьте блокировку Youtube в вашей сети.
Повторяем попытку...
Ep.33 | JH Patel | ಹೆಣ್ಣು, ಹೆಂಡ ನನ್ನಿಷ್ಟ..! ಕೇಳಿದ್ರೆ ನನ್ನ ಹೆಂಡ್ತಿ ಕೇಳಬೇಕು ನೀವ್ಯಾರುರೀ ಕೇಳೋಕೆ..?!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Ep.34 | JH Patel | ಸ್ವಂತ ಮಗ ಅಭ್ಯರ್ಥಿಯಾದರೇನು..? ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸಿದ್ದರು | Hosadigantha

Ep.34 | JH Patel | ಸ್ವಂತ ಮಗ ಅಭ್ಯರ್ಥಿಯಾದರೇನು..? ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸಿದ್ದರು | Hosadigantha

Ep.9 | ಮೊಯ್ಲಿ ಕಬ್ಬನ್ ಪಾರ್ಕಿಗೆ ಕರೆದರು - ನೋಟಿನ ಸ್ಯೂಟ್ ಕೇಸ್ ಕೈಗಿಟ್ಟರು, ಬೈರೇಗೌಡರು ತಮ್ಮ ಆಟ ಆಡಿದರು

Ep.9 | ಮೊಯ್ಲಿ ಕಬ್ಬನ್ ಪಾರ್ಕಿಗೆ ಕರೆದರು - ನೋಟಿನ ಸ್ಯೂಟ್ ಕೇಸ್ ಕೈಗಿಟ್ಟರು, ಬೈರೇಗೌಡರು ತಮ್ಮ ಆಟ ಆಡಿದರು

ವೇದಿಕೆ ಮೇಲೆ ಡಿಕೆಶಿಗೆ ಅವಮಾನ ಮಾಡಿದ ಸಿಎಂ ಸಿದ್ದರಾಮಯ್ಯ!ಥು..ಥು!! ಸಿಡಿದೆದ್ದ ಪ್ರಿಯಾಂಕ್ ಖರ್ಗೆ | Siddaramaiah

ವೇದಿಕೆ ಮೇಲೆ ಡಿಕೆಶಿಗೆ ಅವಮಾನ ಮಾಡಿದ ಸಿಎಂ ಸಿದ್ದರಾಮಯ್ಯ!ಥು..ಥು!! ಸಿಡಿದೆದ್ದ ಪ್ರಿಯಾಂಕ್ ಖರ್ಗೆ | Siddaramaiah

ಮೋದಿ ಆಡಳಿತ, ಅಭಿವೃದ್ಧಿ ಬಗ್ಗೆ ನಿರ್ಮಲಾ ಸೀತಾರಾಮನ್ ಪತಿ ಆತಂಕ..! | DR. Prabhakar | Tv5 Kannada

ಮೋದಿ ಆಡಳಿತ, ಅಭಿವೃದ್ಧಿ ಬಗ್ಗೆ ನಿರ್ಮಲಾ ಸೀತಾರಾಮನ್ ಪತಿ ಆತಂಕ..! | DR. Prabhakar | Tv5 Kannada

Путина предали / Президент срочно прервал совещание

Путина предали / Президент срочно прервал совещание

ಪಂಚೆ ಎತ್ತಿ ಕಟ್ಟಿ ಓಟದಲ್ಲೇ ಮೋಡಿ ಮಾಡಿದ ಕಲಾವಿದ! | Raj B Shetty Exclusive Interview in Suvarna News

ಪಂಚೆ ಎತ್ತಿ ಕಟ್ಟಿ ಓಟದಲ್ಲೇ ಮೋಡಿ ಮಾಡಿದ ಕಲಾವಿದ! | Raj B Shetty Exclusive Interview in Suvarna News

Full Episode-

Full Episode-"ಲೋಕಾಯುಕ್ತ ಸಂತೋಷ್ ಹೆಗ್ಡೆ ಮನೆ-ಆಸ್ತಿ-ಕುಟುಂಬ-ಲೈಫ್!!'-Lokayukta Santosh Hegde-Kalamadhyama

CT Ravi News Hour Special With Ajit Hanamakkanavar |ನ್ಯೂಸ್ ಅವರ್ ಸ್ಪೆಷಲ್ ವಿಥ್ ಸಿಟಿ ರವಿ |Suvarna News

CT Ravi News Hour Special With Ajit Hanamakkanavar |ನ್ಯೂಸ್ ಅವರ್ ಸ್ಪೆಷಲ್ ವಿಥ್ ಸಿಟಿ ರವಿ |Suvarna News

Ep.11 | Ramakrishna Hegde | ರಾಮಕೃಷ್ಣ ಹೆಗಡೆ ಕೋಪಕ್ಕೆ - ಆ ಕುರ್ಚಿ 8 ಅಡಿ ಹಿಂದಕ್ಕೆ ಸರಿದಿತ್ತು |Hosadigantha

Ep.11 | Ramakrishna Hegde | ರಾಮಕೃಷ್ಣ ಹೆಗಡೆ ಕೋಪಕ್ಕೆ - ಆ ಕುರ್ಚಿ 8 ಅಡಿ ಹಿಂದಕ್ಕೆ ಸರಿದಿತ್ತು |Hosadigantha

Ep.35 | JH Patel | ಪಟೇಲರ ಪರ ಇನ್ನೇನು ಎಲ್ಲರೂ ಕೈ ಎತ್ತಬೇಕು..! ಆಷ್ಟರಲ್ಲಿ ಕ್ಯಾತೆ ತೆಗೆದಿದ್ದರು ಸಿದ್ದರಾಮಯ್ಯ.!

Ep.35 | JH Patel | ಪಟೇಲರ ಪರ ಇನ್ನೇನು ಎಲ್ಲರೂ ಕೈ ಎತ್ತಬೇಕು..! ಆಷ್ಟರಲ್ಲಿ ಕ್ಯಾತೆ ತೆಗೆದಿದ್ದರು ಸಿದ್ದರಾಮಯ್ಯ.!

Ep.15 | Ramakrishna Hegde | ಜನರ ಮಾತಿಗೆ ಡೋಂಟ್ ಕೇರ್ - ಪ್ರತಿಭಾ ಪ್ರಹ್ಲಾದ್ ಬಗ್ಗೆ ಫುಲ್ ಕೇರ್ | Hosadigantha

Ep.15 | Ramakrishna Hegde | ಜನರ ಮಾತಿಗೆ ಡೋಂಟ್ ಕೇರ್ - ಪ್ರತಿಭಾ ಪ್ರಹ್ಲಾದ್ ಬಗ್ಗೆ ಫುಲ್ ಕೇರ್ | Hosadigantha

😮Медведева ПОРВАЛО: он рычит путинским голосом. Есть новости из Франции и Британии

😮Медведева ПОРВАЛО: он рычит путинским голосом. Есть новости из Франции и Британии

Ep.8 | Ex CM Bangarappa | ಬಂಗಾರಪ್ಪ ಮುನಿದಿದ್ದರು ರಾಮಕೃಷ್ಣ ಹೆಗಡೆ ಒದೆ ತಿಂದರು, ಸಿಎಂ ಕನಸು ಕೈಕೊಟ್ಟಿತ್ತು

Ep.8 | Ex CM Bangarappa | ಬಂಗಾರಪ್ಪ ಮುನಿದಿದ್ದರು ರಾಮಕೃಷ್ಣ ಹೆಗಡೆ ಒದೆ ತಿಂದರು, ಸಿಎಂ ಕನಸು ಕೈಕೊಟ್ಟಿತ್ತು

Ep-4| ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಬಗ್ಗೆ ನಾತು ಹೇಳಿದ್ದೇನು..?| Prashant Natu

Ep-4| ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಬಗ್ಗೆ ನಾತು ಹೇಳಿದ್ದೇನು..?| Prashant Natu

Ep-4| ಆರ್‌ ಗುಂಡೂರಾವ್‌ ಕೇಂದ್ರ ಮಂತ್ರಿಗಳಿಗೆ ಕ್ಷಮೆ ಯಾಚಿಸಿದ್ಯಾಕೆ? |Dr A Surya Prakash|Gaurish Akki Studio

Ep-4| ಆರ್‌ ಗುಂಡೂರಾವ್‌ ಕೇಂದ್ರ ಮಂತ್ರಿಗಳಿಗೆ ಕ್ಷಮೆ ಯಾಚಿಸಿದ್ಯಾಕೆ? |Dr A Surya Prakash|Gaurish Akki Studio

ಪತಿಯ ರಸಿಕತೆ ಬಗ್ಗೆ ಪತ್ನಿ ಹೇಳಿಕೆಗೆ ರಾಜ್ಯವೇ ಶಾಕ್! | Karnatakada Mukhyamantrigalu | JH Patel Masth Magaa

ಪತಿಯ ರಸಿಕತೆ ಬಗ್ಗೆ ಪತ್ನಿ ಹೇಳಿಕೆಗೆ ರಾಜ್ಯವೇ ಶಾಕ್! | Karnatakada Mukhyamantrigalu | JH Patel Masth Magaa

ರಾಮಕೃಷ್ಣ ಹೆಗಡೆಯವರ ದುರಂತ ಸಾವು! ಕೊನೆಯ ದಿನಗಳು ಅದೆಷ್ಟು ಭಯಾನಕ ? | RAMAKRISHNA HEGDE | NAMMA NAMBIKE |

ರಾಮಕೃಷ್ಣ ಹೆಗಡೆಯವರ ದುರಂತ ಸಾವು! ಕೊನೆಯ ದಿನಗಳು ಅದೆಷ್ಟು ಭಯಾನಕ ? | RAMAKRISHNA HEGDE | NAMMA NAMBIKE |

Почему Ленин отдал Арарат Турции? Ленин поставил не на тех…. Кремль, Ататюрк и гора раздора.

Почему Ленин отдал Арарат Турции? Ленин поставил не на тех…. Кремль, Ататюрк и гора раздора.

ಶಿವಾಜಿ ಗಣೇಶನ್ ರಿಜೆಕ್ಟ್ ಮಾಡಿದ ಕಥೆ! ಅದೇ ಕಥೆ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರ ಆಗಿದ್ದು ಯಾವುದು?#swarasamrat

ಶಿವಾಜಿ ಗಣೇಶನ್ ರಿಜೆಕ್ಟ್ ಮಾಡಿದ ಕಥೆ! ಅದೇ ಕಥೆ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರ ಆಗಿದ್ದು ಯಾವುದು?#swarasamrat

Ep-3|ಸ್ಟ್ರಿಕ್ಟ್‌ ಮಾಸ್ಟರ್ ಎಚ್‌ ಆರ್‌ ರಂಗನಾಥ್‌! ನನ್ನ ಬದುಕು ಬದಲಿಸಿದ ಆ ಘಟನೆ! | Prashant Natu | BJP Crisis

Ep-3|ಸ್ಟ್ರಿಕ್ಟ್‌ ಮಾಸ್ಟರ್ ಎಚ್‌ ಆರ್‌ ರಂಗನಾಥ್‌! ನನ್ನ ಬದುಕು ಬದಲಿಸಿದ ಆ ಘಟನೆ! | Prashant Natu | BJP Crisis

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]