Bhagyada Lakshmi Baramma - Video Song | Bhimsen Joshi | Purandara Dasa | Kannada Devotional Song
Автор: SGV Sandalwood Songs
Загружено: 2023-08-24
Просмотров: 1189458
Описание:
ಲಕ್ಷ್ಮಿ.. ಲಕ್ಷ್ಮಿ... ಲಕ್ಶ್ಮೀ... ಬಾರಮ್ಮಾ .. ಬಾರಮ್ಮಾ .. ಬಾರಮ್ಮಾ .. ಲಕ್ಷ್ಮೀ.. ಬಾರಮ್ಮಾ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತಾ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತಾ ಹೆಜ್ಜೆಯ ಮೇಲೋಂದ ಹೆಜ್ಜೆಯ ನಿಕ್ಕುತಾ
ಸಜ್ಜನ ಸಾಧೂ ಪೂಜೆಯ ವೇಳೆಗೇ ಮಜ್ಜಿಗೆಯೊಳಗಿನ ಬೆಣ್ಣೆಯಂತೇ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಕನಕ ವೃಷ್ಟಿಯ ಕರೆಯುತ ಬಾರೇ
ಕನಕ ವೃಷ್ಟಿಯ ಕರೆಯುತ ಬಾರೇ ಮನಕ ಮನೆಯ ಸಿದ್ದಿಯ ತೋರೇ
ದಿನಕರ ಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟೂ ಕಂಕಣ ಕೈಯ್ಯ ತಿರುವುತ ಬಾರೇ
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟೂ ಕಂಕಣ ಕೈಯ್ಯ ತಿರುವುತ ಬಾರೇ
ಕುಂಕುಮಾಂಕಿತೇ ಪಂಕಜಲೋಚನೇ ವೆಂಕಟರಮಣನ ಬಿಂಕದ ರಾಣಿ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಸಕ್ಕರೇ ತುಪ್ಪದ ಕಾಲುವೇ ಹರಿಸಿ
ಸಕ್ಕರೇ ತುಪ್ಪದ ಕಾಲುವೇ ಹರಿಸಿ ಶುಕ್ರವಾರದ ಪೂಜೆಯ ವೇಳೆಗೇ
ಅಕ್ಕರೆವುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠ್ಠಲನ ರಾಣೀ
ವಿಠ್ಠಲನ ರಾಣೀ ವಿಠ್ಠಲನ ರಾಣೀ ವಿಠ್ಠಲನ ರಾಣೀ ವಿಠ್ಠಲನ ರಾಣೀ.......
ಆಆಆಅ ಆಆಆಆ ಆಆಆ ಆಆಆ
ಭಾಗ್ಯದ ಲಕ್ಷ್ಮಿ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
ಲಕ್ಷ್ಮಿ ಬಾರಮ್ಮಾ ಲಕ್ಷ್ಮಿ... ಲಕ್ಶ್ಮೀ ... ಬಾರಮ್ಮಾ .. ಬಾರಮ್ಮಾ .. ಬಾರಮ್ಮಾ .. ಬಾರಮ್ಮಾ
Song: Bhagyada Lakshmi Baramma.
Kannada Movie: Nodi Swamy Navirodu Heege
Music: G K Venkatesh
Singer: Bhimsen Joshi
Lyrics: Purandara Dasa
Actor: Anantnag, Shankarnag, Lakshmi
Director:
Year : 1983
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Nodi Swamy Navirodu Heege – ನೋಡಿ ಸ್ವಾಮಿ ನಾವಿರೋದು ಹೀಗೆ1983*SGV
Повторяем попытку...
Доступные форматы для скачивания:
Скачать видео
-
Информация по загрузке: