ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ರಾಮನ್ ಸತ್ತ ಸುದ್ದಿ | ಕೆ. ಎಸ್. ನಿಸಾರ್ ಅಹಮದ್

Автор: ಋತುಮಾನ - Ruthumana

Загружено: 2020-05-03

Просмотров: 3655

Описание: ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://yt.orcsnet.com/#ruthumana

ಕೆ. ಎಸ್. ನಿಸಾರ್ ಅಹಮದ್ ತಾವೇ ಓದಿರುವ ಅವರು ಐದು ಪ್ರಮುಖ ಕವಿತೆಗಳು ಇಲ್ಲಿವೆ . ಇದು ಕರ್ನಾಟಕ ಸಾಹಿತ್ಯ ಅಕಾಡೆಮಿಯ 'ಸ್ವಂತ ಕವಿತೆಯ ಓದು' ಯೋಜನೆಯಲ್ಲಿ ಪ್ರಕಟವಾಯಿತು. ಅಗಲಿದ ಹಿರಿಯರಿಗೆ ಗೌರವಪೂರ್ವಕ ನಮನಗಳು.

ರಾಮನ್ ಸತ್ತ ಸುದ್ದಿ ( ಸಂಕಲನ : ನಾನೆಂಬ ಪರಕೀಯ )

ನಮ್ಮ ಸುತ್ತಲಿನ ಲೌಕಿಕ ಜಗತ್ತು ಅತ್ಯಂತ ಜಡವಾಗಿದೆ. ಸೂಕ್ಷ್ಮತೆಯ ಗ್ರಹಿಕೆಗಳ ಚೈತನ್ಯವನ್ನು ಕಳೆದುಕೊಂಡ ಈ ಜಡ ಜಗತ್ತಿಗೆ ತನ್ನ ಸುತ್ತ ಏನು ನಡೆಯುತ್ತಿದೆ ಎಂಬ ಪ್ರಜ್ಞೆ ಇಲ್ಲ. ಅದರಲ್ಲೂ ಭಾರತದ ಸಾಮಾಜಿಕ ಪರಿಸ್ಥಿತಿ ಹೀನಾಯವಾಗಿ ಜಡಗೊಂಡಿರುವುದನ್ನು ರಾಮನ್ ಸತ್ತ ಸುದ್ದಿ ಕವಿತೆಯಲ್ಲಿ ಕವಿ ನಿಸಾರ್ ಅಹಮದ್ ಪ್ರತಿಪಾದಿಸುತ್ತಾರೆ. ಸಾಮಾನ್ಯ ಜನ ತಮ್ಮ ಸುತ್ತ ನಡೆಯುವ ಯಾವ ವಿದ್ಯಮಾನಗಳ ಬಗ್ಗೆಯೂ ಅಷ್ಟಾಗಿ ತಲೆಕೆಡಿಸಿಕೊಳ್ಳಲಾರರು ಎಂಬುದಕ್ಕೆ ಈ ಕವಿತೆಯಲ್ಲಿ ಬರುವ ಹನುಮ ಸಾಕ್ಷಿಯಾಗುತ್ತಾನೆ. ಹನುಮ ಭಾರತದ ಅನಕ್ಷರಸ್ತ, ಶ್ರಮಿಕ ವರ್ಗಕ್ಕೆ ಸೇರಿದ ಶ್ರೀಸಾಮಾನ್ಯ ವ್ಯಕ್ತಿಯ ಪ್ರತಿನಿಧಿಯಾಗಿದ್ದಾನೆ. ಕವಿತೆಯ ನಿರೂಪಕನಿಗೆ ರಾಮನ್ ಸತ್ತ ಸುದ್ದಿ ಒಂದು ಆಘಾತಕಾರಿ ಸಂಗತಿ. ಹಳ್ಳಿಯ ಹಾಡುಗಳ ಅಶಾಸ್ತ್ರೀಯ ಗೀತದ ಮಟ್ಟುಗಳಲ್ಲಿ ಕಳೆದುಹೋದ ಹಾಗೂ ತನ್ನದೇ ರೀತಿಯ ದೈನಂದಿನ ಜೀವನದ ಕಟ್ಟುಪಾಡುಗಳಲ್ಲಿ ಮುಳುಗಿಹೋದ ಹನುಮನ ಅಶಿಕ್ಷಿತ ಅರಿವಿಗೆ ನಿರೂಪಕನ ತಳಮಳ ಅರ್ಥವಾಗುವುದಿಲ್ಲ. ಅವನಿಗೆ ಬಾಳುವ ಪ್ರಶ್ನೆ ದೊಡ್ಡದು. ಗದ್ದೆ, ಧಣಿ, ಹೆಂಡರು ಮಕ್ಕಳು, ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಡಾರಿ ಇವಿಷ್ಟೇ ಅವನ ಜಗತ್ತು. ಇಷ್ಟರಲ್ಲೇ ಹನುಮ ಅಲ್ಪತೃಪ್ತನಾಗಿದ್ದಾನೆ. ಅವನಿಗೆ ರಾಮನ್ ಸತ್ತರು ಅಷ್ಟೇ, ರಸೆಲ್ ಸತ್ತರು ಅಷ್ಟೇ. ತನ್ನದಲ್ಲದ ಹೊರಜಗತ್ತಿನ ಸಾವು ನೋವು ಸಂಕಟಗಳು ಅವನನ್ನು ಬಾಧಿಸಲಾರವು. ಆಧುನಿಕ ವಿದ್ಯಾಭ್ಯಾಸದ ಪ್ರಭಾವದಲ್ಲಿರುವ ಮನುಷ್ಯನಲ್ಲಿ ಮೂಡುವ ನಿಜವಾದ ಆತಂಕಗಳನ್ನು ಈ ಕವಿತೆ ನಿರೂಪಿಸುತ್ತದೆ. ಅವಿದ್ಯೆ ಅಜ್ಞಾನಗಳ ಪರಂಪರಾಗತ ಮೌಢ್ಯಗಳಲ್ಲಿ ಸಿಲುಕಿದ ಅಸಂಖ್ಯ ಜನರ ಸೀಮಿತ ನಿಲುವುಗಳನ್ನು, ಜೀವನ ಕ್ರಮವನ್ನು ಕವಿ ಇಲ್ಲಿ ಪರಾಮರ್ಶನೆಗೆ ಒಳಗು ಮಾಡಿದ್ದಾರೆ. ಲೋಕಜ್ಞಾನ ಪಡೆದುಕೊಂಡವನ ಕಾಳಜಿ ಹಾಗೂ ತಲ್ಲಣಗಳಿಗಿಂತ ಲೋಕಜ್ಞಾನ ಪಡೆಯದವನ ಕಾಳಜಿ ಹಾಗೂ ತಲ್ಲಣಗಳು ವಿಭಿನ್ನವಾಗಿರುತ್ತವೆ ಎಂಬುದು ಈ ಕವಿತೆಯ ಮುಖ್ಯವಾದ ಗ್ರಹಿಕೆಯಾಗಿದೆ.

Не удается загрузить Youtube-плеер. Проверьте блокировку Youtube в вашей сети.
Повторяем попытку...
ರಾಮನ್ ಸತ್ತ ಸುದ್ದಿ  | ಕೆ. ಎಸ್. ನಿಸಾರ್ ಅಹಮದ್

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ನಾ ಕಂಡ ಬದುಕು / ಕೆ.ಎಸ್. ನಿಸಾರ್ ಅಹಮದ್  / K. S. Nissar Ahmed

ನಾ ಕಂಡ ಬದುಕು / ಕೆ.ಎಸ್. ನಿಸಾರ್ ಅಹಮದ್ / K. S. Nissar Ahmed

ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಕೃಷ್ಣೇಗೌಡರ ಅದ್ಬುತ ಮಾತು | Prof Krishne Gowda Interview | Suvarna News

ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಕೃಷ್ಣೇಗೌಡರ ಅದ್ಬುತ ಮಾತು | Prof Krishne Gowda Interview | Suvarna News

ನೇಮಿಚಂದ್ರ ಕವಿಯ ಕೃತಿಗಳು: ಒಂದು ಅವಲೋಕನ |ಡಾ. ಜಿನದತ್ತ ಹಡಗಲಿ (ಲೇಖಕರು, ಧಾರವಾಡ) | ಧಾರವಾಡ ಕಟ್ಟೆ

ನೇಮಿಚಂದ್ರ ಕವಿಯ ಕೃತಿಗಳು: ಒಂದು ಅವಲೋಕನ |ಡಾ. ಜಿನದತ್ತ ಹಡಗಲಿ (ಲೇಖಕರು, ಧಾರವಾಡ) | ಧಾರವಾಡ ಕಟ್ಟೆ

DVG | ಡಿ.ವಿ.ಜಿ.ಯವರ ಜೀವನದ ಅದ್ಭುತ ಚಿತ್ರಣ । ಡಾ.ಗುರುರಾಜ್ ಕರಜಗಿ

DVG | ಡಿ.ವಿ.ಜಿ.ಯವರ ಜೀವನದ ಅದ್ಭುತ ಚಿತ್ರಣ । ಡಾ.ಗುರುರಾಜ್ ಕರಜಗಿ

I Am Branded As Anti-Hindu, Communist For Criticising BJP : Prakash Raj At Karnataka Panchayat

I Am Branded As Anti-Hindu, Communist For Criticising BJP : Prakash Raj At Karnataka Panchayat

Chakravarthy Sulibele | ಬೇಡವಾಗಿತ್ತು ಹೆಣ್ಣಿನ ಮೋಹ, 18 ಅಡಿ ಕೆಳಕ್ಕೆ ಜಿಗಿದಿತ್ತು ದೇಹ | Azad | Hosadigantha

Chakravarthy Sulibele | ಬೇಡವಾಗಿತ್ತು ಹೆಣ್ಣಿನ ಮೋಹ, 18 ಅಡಿ ಕೆಳಕ್ಕೆ ಜಿಗಿದಿತ್ತು ದೇಹ | Azad | Hosadigantha

"ನಗು 100%-ಕೃಷ್ಣೇಗೌಡರ ಸ್ಕೂಲ್ ಡೇಸ್ ಹಾಸ್ಯ ಪ್ರಸಂಗಗಳು"-Ep04-Prof. Krishne Gowda Interview-Kalamadhyama

ಮದುವೆ, ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ.. ಒಮ್ಮೆ ಕೇಳಿ.

ಮದುವೆ, ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ.. ಒಮ್ಮೆ ಕೇಳಿ.

ಅಂಬಿ ಮಾಡಿದ್ದೇನು? ಉಮಾಶ್ರೀ ಹೇಳಿದ್ದೇನು? ಮಂಜಯ್ಯ ಕಂಗಾಲಾಗಿದ್ದೇಕೆ? Ambareesh | Umashree | KV Manjaiah Ep 77

ಅಂಬಿ ಮಾಡಿದ್ದೇನು? ಉಮಾಶ್ರೀ ಹೇಳಿದ್ದೇನು? ಮಂಜಯ್ಯ ಕಂಗಾಲಾಗಿದ್ದೇಕೆ? Ambareesh | Umashree | KV Manjaiah Ep 77

"ನೀವು ಮುಖ್ಯಮಂತ್ರಿಯಾಗಬಹುದಿತ್ತಲ್ಲವೇ.." ಎಂಬ ಪ್ರಶ್ನೆಗೆ ಅಣ್ಣಾವ್ರು ಕೊಟ್ಟ ಉತ್ತರ | Prof Krishne Gowda | Ep 3

Dr. K. Shivaram Karanth Interview

Dr. K. Shivaram Karanth Interview

Lawyer Jagadish on DGP Obscene Video : ರಾಮಚಂದ್ರ ರಾವ್‌, ನಟಿ ರನ್ಯಾ ರಾವ್‌ ಬಗ್ಗೆ ಲಾಯರ್‌ ಜಗದೀಶ್‌ ಆಕ್ರೋಶ.!

Lawyer Jagadish on DGP Obscene Video : ರಾಮಚಂದ್ರ ರಾವ್‌, ನಟಿ ರನ್ಯಾ ರಾವ್‌ ಬಗ್ಗೆ ಲಾಯರ್‌ ಜಗದೀಶ್‌ ಆಕ್ರೋಶ.!

DAY 13 | ಕನ್ನಡ | III SEM | BCA | ಮಾಡಿ ಮಡಿದವರು  | L1

DAY 13 | ಕನ್ನಡ | III SEM | BCA | ಮಾಡಿ ಮಡಿದವರು | L1

ಸುಮಂತ್ ದುರಂತ ಸ್ಥಳದಿಂದ್ಲೇ‌ ನೇರ ಲೈವ್..! ಪಂಪ್ ಹೌಸ್ ನಲ್ಲಿ ಅನೈತಿಕ ಚಟುವಟಿಕೆಯೇ.!? - sumanth belthangady

ಸುಮಂತ್ ದುರಂತ ಸ್ಥಳದಿಂದ್ಲೇ‌ ನೇರ ಲೈವ್..! ಪಂಪ್ ಹೌಸ್ ನಲ್ಲಿ ಅನೈತಿಕ ಚಟುವಟಿಕೆಯೇ.!? - sumanth belthangady

"Nagu Nagutha Nali" Popular Kannada Video Song | Bangarada Manushya | PBS & Dr Rajkumar Hit Songs HD

ಬಿಜಾಪುರ ಸುಲ್ತಾನರು ಹಂಪಿನಾ ಕೊಳ್ಳೆ ಹೊಡೆದಿದ್ದು ನಿಜಾನಾ?|Unexplored History of Vijayanagara|DrKNGaneshaiah

ಬಿಜಾಪುರ ಸುಲ್ತಾನರು ಹಂಪಿನಾ ಕೊಳ್ಳೆ ಹೊಡೆದಿದ್ದು ನಿಜಾನಾ?|Unexplored History of Vijayanagara|DrKNGaneshaiah

ಸದನದಲ್ಲಿ ದೊಡ್ಡ ಹೈಡ್ರಾಮಾ, ಗಲಾಟೆ, ಗದ್ದಲ- ರಾಜ್ಯಪಾಲರನ್ನ ಅಡ್ಡಹಾಕಿದ ಕೈ ನಾಯಕರು-Governor vs state government

ಸದನದಲ್ಲಿ ದೊಡ್ಡ ಹೈಡ್ರಾಮಾ, ಗಲಾಟೆ, ಗದ್ದಲ- ರಾಜ್ಯಪಾಲರನ್ನ ಅಡ್ಡಹಾಕಿದ ಕೈ ನಾಯಕರು-Governor vs state government

Chakravarthy Sulibele About Ambedkar | ಅಂಬೇಡ್ಕರ್‌ ಹಾಗೂ ಗಾಂಧೀ ನಡುವಿನ ಸಂಬಂಧ ಹೇಗಿತ್ತು?

Chakravarthy Sulibele About Ambedkar | ಅಂಬೇಡ್ಕರ್‌ ಹಾಗೂ ಗಾಂಧೀ ನಡುವಿನ ಸಂಬಂಧ ಹೇಗಿತ್ತು?

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ರಾಮಕೃಷ್ಣ ಹೆಗಡೆಯವರ ದುರಂತ ಸಾವು! ಕೊನೆಯ ದಿನಗಳು ಅದೆಷ್ಟು ಭಯಾನಕ ? | RAMAKRISHNA HEGDE | NAMMA NAMBIKE |

ರಾಮಕೃಷ್ಣ ಹೆಗಡೆಯವರ ದುರಂತ ಸಾವು! ಕೊನೆಯ ದಿನಗಳು ಅದೆಷ್ಟು ಭಯಾನಕ ? | RAMAKRISHNA HEGDE | NAMMA NAMBIKE |

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]