ಅಣಬೆ ಕೃಷಿ ಮಾಡಿ ಈಗ ನನ್ನ ಕುಟುಂಬ ಜೊತೆ ಸೇರಿ ದಿನ 3000 ಸಾವಿರ ದುಡಿತೀನಿ|milky mushroom farming in kannada
Автор: krushi sanchari
Загружено: 2025-11-16
Просмотров: 56846
Описание:
ಅಣಬೆ ಕೃಷಿ ಮಾಡಿ ಈಗ ನನ್ನ ಕುಟುಂಬ ಜೊತೆ ಸೇರಿ ದಿನ 3000 ಸಾವಿರ ದುಡಿತೀನಿ|milky mushroom farming in kannada
#krushisanchari #vinodbaligar #agriculture #farm #ruralsuccess
ಜೀವನದಲ್ಲಿ ಅನೇಕ ಉದ್ಯೋಗಗಳು, ವ್ಯಾಪಾರಗಳು ಮಾಡಿದರೂ ಸಹ ಯಶಸ್ಸು ಸಿಗದಿದ್ದ ವ್ಯಕ್ತಿಯೊಬ್ಬರು, ವ್ಯಾಪಾರದಲ್ಲಿ ತುಂಬಾನೇ ನಷ್ಟ ಕಾಣುವುದರಿಂದ ಹಾಗೂ ಸಾಲಗಳಿಂದ ಬೇಸತ್ತು ಹೋದರು. ಆದರೆ 60ನೇ ವಯಸ್ಸಿನಲ್ಲಿ ಮಿಲ್ಕಿ ಮಶ್ರೂಮ್ ಬೆಳೆ ಬಗ್ಗೆ ತಿಳಿದು, ಅದನ್ನು ಅವಕಾಶವನ್ನಾಗಿ ಮಾಡಿಕೊಂಡು ಇಂದು ಯಶಸ್ವಿ ರೈತನಾಗಿದ್ದಾರೆ.
ಇವರ ಪ್ರೇರಣಾದಾಯಕ ಜೀವನ ಪ್ರಯಾಣ ಹಾಗೂ ಮಶ್ರೂಮ್ ಕೃಷಿಯಲ್ಲಿ ಕಂಡ ಯಶಸ್ಸಿನ ಸಂಪೂರ್ಣ ಸಂದರ್ಶನವನ್ನು ಕೃಷಿ ಸಂಚಾರಿ ಯೂಟ್ಯೂಬ್ ಚಾನೆಲ್ ಮೂಲಕ ನಿಮ್ಮ ಮುಂದೆ ತಂದಿದ್ದೇವೆ.
ಈ ಕಥೆ ಒಬ್ಬರ ಜೀವನ ಯಾವ ಕ್ಷಣದಲ್ಲಾದರೂ ಬದಲಾಯಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆ.
A man who struggled all his life with multiple businesses and jobs, facing
repeated failures, heavy losses, and deep debt, finally found hope at the age of 60.
He discovered Milky Mushroom cultivation and turned it into a successful farming venture.
In this inspiring interview on Krishi Sanchari YouTube channel, he shares his life journey—from loss and frustration to success and stability through mushroom farming.
A true example that life can change at any age if we grab the right opportunity.
#KrushiSanchari #MilkyMushroomFarming #MushroomCultivation #SuccessStory #InspiringFarmers #OrganicFarming #AgricultureIndia #KannadaFarmers #FarmersLife #MotivationStory #MushroomFarmingIndia #KrishiVideos #AgricultureSuccess #VillageStories #krushisanchariyoutubechannel
Повторяем попытку...
Доступные форматы для скачивания:
Скачать видео
-
Информация по загрузке: